ಆದರ್ಶ ರಾಷ್ಟ್ರಸಂತ

ರಾಷ್ಟ್ರಸಂತ ಪರಮಪೂಜ್ಯ ಏಲಾಚಾರ್ಯ ವಿದ್ಯಾನಂದ ಮುನಿ ಮಹಾರಾಜರು ಮೂಲತಃ ಕರ್ನಾಟಕದವರಾಗಿದ್ದು ಹಂತ ಹಂತವಾಗಿ ಕ್ಷುಲ್ಲಕ, ಸಾಧು, ಉಪಾಧ್ಯಾಯ ಹಾಗೂ ಏಲಾಚಾರ್ಯ ಪದವಿಗೇರಿ ಆಧ್ಯಾತ್ಮಿಕ ಉನ್ನತಿ ಸಾಧಿಸಿದರು. ಅವರು ಮಂಗಲ ಪ್ರವಚನದ ಮೂಲಕ ಧರ್ಮ ಪ್ರಭಾವನೆ…

View More ಆದರ್ಶ ರಾಷ್ಟ್ರಸಂತ

ಸ್ವಚ್ಛಮಂದಿರ ಅಭಿಯಾನದಲ್ಲಿ ಪಾಲ್ಗೊಳ್ಳಿ…

‘ಸ್ವಚ್ಛ ಮಂದಿರ, ಸ್ವಚ್ಛ ಭಾರತ’ ಅಭಿಯಾನದಲ್ಲಿ, ಸ್ವಾತಂತ್ರೊ್ಯೕತ್ಸವ ದಿನವಾದ ಅಗಸ್ಟ್ 15 ಮತ್ತು ಮಕರ ಸಂಕ್ರಮಣದ ದಿವಸ ಅಂದರೆ ಜನವರಿ 14 ಹೀಗೆ ವರ್ಷಕ್ಕೆ ಎರಡು ಬಾರಿ ನಿಮ್ಮ ಊರಿನ ದೇವಾಲಯದ ಸ್ವಚ್ಛತೆ ಕಡೆಗೆ…

View More ಸ್ವಚ್ಛಮಂದಿರ ಅಭಿಯಾನದಲ್ಲಿ ಪಾಲ್ಗೊಳ್ಳಿ…

ಹತಾಶರಾಗಬೇಡಿ, ಬದುಕು ಕಟ್ಟಿಕೊಳ್ಳಿ

ಸರ್ಕಾರ ಮತ್ತು ಸಮಾಜ ಕೊಡುವ ಪರಿಹಾರವನ್ನು ಸರಿಯಾಗಿ ಬಳಸಿಕೊಳ್ಳುವುದು ಕೂಡಾ ಬಹಳ ಮುಖ್ಯ. ಇಂಥ ಪ್ರತಿ ಪೈಸೆಯನ್ನೂ ಸದ್ವಿನಿಯೋಗಿಸುವ ನಿಟ್ಟಿನಲ್ಲಿ ಎಚ್ಚರಿಕೆ, ಪ್ರಜ್ಞಾವಂತಿಕೆ ಮತ್ತು ಬುದ್ಧಿವಂತಿಕೆಯನ್ನು ಜನರು ತೋರಬೇಕಾಗಿದೆ. ಅಬ್ಬಾ ಆ ಮಳೆ… ನಾನೂ…

View More ಹತಾಶರಾಗಬೇಡಿ, ಬದುಕು ಕಟ್ಟಿಕೊಳ್ಳಿ

ಭಾರತೀಯತೆಗೆ ವಿಶ್ವಮಾನ್ಯತೆ, ಘನತೆ

ಜ್ಯೋತಿಷ್ಯ ವಿಶ್ವಕೋಶವು ಕೇವಲ ಶಬ್ದಕೋಶ (ಡಿಕ್ಷನರಿ)ವಲ್ಲ. ಶಬ್ದಕೋಶವು ಶಬ್ದದ ಅರ್ಥವನ್ನು ಮಾತ್ರ ತಿಳಿಸುತ್ತದೆ. ಆದರೆ ಇದು ಶಬ್ದಾರ್ಥದ ಜೊತೆಗೆ ವಿವರಣೆ, ವಿಶ್ಲೇಷಣೆ, ಮೂಲ ಗ್ರಂಥದ ಉಲ್ಲೇಖ ಮುಂತಾದ ಅನೇಕ ಅಂಶಗಳನ್ನು ವಿವರಿಸುತ್ತದೆ. ಹೀಗಾಗಿ ಇದು…

View More ಭಾರತೀಯತೆಗೆ ವಿಶ್ವಮಾನ್ಯತೆ, ಘನತೆ

ಪರತಂತ್ರದಿಂದ ಬದುಕು ಮತ್ತಷ್ಟು ಸಂಕೀರ್ಣ

ಕೆಲವು ಕ್ಷೇತ್ರಗಳಲ್ಲಿ ಮಾನವರಹಿತವಾಗಿ ಯಂತ್ರಗಳ ಮೂಲಕ ಕೆಲಸ ಮಾಡುವುದು ಸರಿ. ಆದರೆ ಎಲ್ಲ ಕ್ಷೇತ್ರವನ್ನೂ ಯಂತ್ರವೇ ಆವರಿಸಿಕೊಂಡರೆ, ಮಾನವರಹಿತವಾಗಿ ಮಾಡುವ ಕೆಲಸಗಳಿಂದ ನಾವು ಯಂತ್ರಗಳನ್ನೇ ಆಶ್ರಯಿಸಿ ಬದುಕಬೇಕಾಗಬಹುದು. ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಆಲಸ್ಯದಿಂದ ಅಧಃಪತನದೆಡೆಗೆ…

View More ಪರತಂತ್ರದಿಂದ ಬದುಕು ಮತ್ತಷ್ಟು ಸಂಕೀರ್ಣ

ಗ್ರಾಮಕೇಂದ್ರಿತ ಚಿಂತನೆಯಿಂದ ದೇಶದ ಪ್ರಗತಿ

ಹಿಂದಿನ ಕಾಲದಲ್ಲಿ ಮನೆಯಲ್ಲಿ ಹಣದ ಖರ್ಚು ಕಡಿಮೆ ಇತ್ತು. ದುಡಿಯುವವರು ಹೆಚ್ಚಿನವರಿದ್ದರು. ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ 10 ಸಾವಿರ ರೂ. ಆದಾಯವಿದ್ದರೆ ಹೇಗೂ ಬದುಕಬಹುದು. ಆದರೆ ನಗರಕ್ಕೆ ಹೋದರೆ ಇಪ್ಪತ್ತು-ಮೂವತ್ತು ಸಾವಿರ ಆದಾಯವಿದ್ದರೂ ಅಲ್ಲಿನ…

View More ಗ್ರಾಮಕೇಂದ್ರಿತ ಚಿಂತನೆಯಿಂದ ದೇಶದ ಪ್ರಗತಿ

ನೀರಿನ ಮಿತಬಳಕೆ ಮತ್ತು ಮರುಬಳಕೆ ನಮ್ಮ ಸಂಕಲ್ಪವಾಗಲಿ

ಈಗ ನದಿಗಳಿಂದ ಅತ್ಯಧಿಕ ನೀರು ಪಟ್ಟಣಗಳಿಗೆ ರವಾನೆಯಾಗುತ್ತಿದೆ. ಇದರಿಂದ ಕೃಷಿಕಾರ್ಯಕ್ಕೆ ನೀರಿನ ಅಭಾವ ಉಂಟಾಗುತ್ತದೆ. ನೀರಿನ ಮರುಬಳಕೆಯಾದಲ್ಲಿ ಪಟ್ಟಣಗಳಿಗೆ ಈಗಿನ ಅರ್ಧದಷ್ಟು ನೀರು ಸಾಕಾಗಬಹುದು. ನೀರಿನ ಮಿತವಾದ ಬಳಕೆ ಮತ್ತು ಮರುಬಳಕೆ ಬಗ್ಗೆ ದೊಡ್ಡ…

View More ನೀರಿನ ಮಿತಬಳಕೆ ಮತ್ತು ಮರುಬಳಕೆ ನಮ್ಮ ಸಂಕಲ್ಪವಾಗಲಿ

ಶ್ರದ್ಧಾಕೇಂದ್ರಗಳು ದೀಪಸ್ತಂಭಗಳಾಗಿ ನಮಗೆಲ್ಲ ದಿಕ್ಸೂಚಿ

ಶ್ರದ್ಧಾಕೇಂದ್ರಗಳು ನಮ್ಮ ದುಃಖದುರಿತಗಳನ್ನು ದೂರಗೊಳಿಸಿ ಮನಸ್ಸಿಗೆ ಶಾಂತಿಯನ್ನು ನೀಡುವ ಕೇಂದ್ರಗಳಾಗಿವೆ. ನಮ್ಮ ಕೃಷಿ, ವ್ಯಾಪಾರ, ವ್ಯವಹಾರಗಳಲ್ಲಿ ಆಕಸ್ಮಾತ್ತಾಗಿ ಬರುವ ಹಾನಿಗಳನ್ನು ಸಹಿಸಿಕೊಂಡು, ಆಶಾಭಾವದಿಂದ ಮುಂದೆ ಜೀವನ ನಡೆಸುವುದಕ್ಕೆ ಸ್ಪೂರ್ತಿ ನೀಡುವುದು ಈ ಶ್ರದ್ಧಾಕೇಂದ್ರಗಳೇ. ಜೈನಧರ್ಮದ…

View More ಶ್ರದ್ಧಾಕೇಂದ್ರಗಳು ದೀಪಸ್ತಂಭಗಳಾಗಿ ನಮಗೆಲ್ಲ ದಿಕ್ಸೂಚಿ

ಸಾನ್ನಿಧ್ಯವೃದ್ಧಿಯಿಂದ ಲೋಕಕಲ್ಯಾಣ

ಭಗವಂತನ ಮೂರ್ತಿ ನೋಡಿ ನಮಸ್ಕರಿಸುತ್ತೇವೆ. ಎಲ್ಲ ವಿಗ್ರಹಗಳೂ ಅಭಯ ವರದ ಹಸ್ತದಲ್ಲಿರುತ್ತವೆ. ಅಂದರೆ, ಭಗವಂತ ಭಕ್ತರ ಸಂಕಷ್ಟವನ್ನು ದೂರಮಾಡಲು ಸದಾ ಸನ್ನದ್ಧನಾಗಿರುತ್ತಾನೆ. ಹಾಗಾಗಿ ಭಗವಂತ ನಮ್ಮ ಅಹವಾಲುಗಳನ್ನು ಸ್ವೀಕರಿಸುವವನೂ ಹೌದು. ಹಾಗೆಯೇ ನಮಗೆ ಧೈರ್ಯ…

View More ಸಾನ್ನಿಧ್ಯವೃದ್ಧಿಯಿಂದ ಲೋಕಕಲ್ಯಾಣ

ಆತ್ಮೀಯತೆ, ಪ್ರೀತಿಗೆ ಇರುವ ಶಕ್ತಿ ಅನನ್ಯ

ಭಕ್ತರು, ಹಿತೈಷಿಗಳು ತೋರುವ ವಿಶ್ವಾಸ, ಆದರ ಖುಷಿ ಕೊಡುತ್ತದೆ. ಇಂಥ ಕ್ಷಣಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಇಂಥ ಭೇಟಿಗಳ ನೆಪದಲ್ಲಿ ಒಂದಷ್ಟು ಮಾತು, ಚರ್ಚೆ, ಹೊಸ ವಿಷಯಗಳ ವಿನಿಮಯ ಸಾಧ್ಯವಾಗುತ್ತದೆ. ಇಂಥ ನೂರಾರು ಭೇಟಿಗಳು,…

View More ಆತ್ಮೀಯತೆ, ಪ್ರೀತಿಗೆ ಇರುವ ಶಕ್ತಿ ಅನನ್ಯ