ದಾಂಪತ್ಯದಲ್ಲಿ ಸರಳತೆ, ಸಾಮರಸ್ಯವಿರಲಿ: ವಿಶ್ವನಾಥ್ ಸಲಹೆ

ದಾವಣಗೆರೆ: ಬಸವಣ್ಣ ಹೇಳಿದಂತೆ ವೈವಾಹಿಕ ಜೀವನವನ್ನು ಸರಳತೆಯಿಂದ ನಡೆಸಬೇಕು ಎಂದು ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು. ಕರ್ನಾಟಕ ದಲಿತ ಸಂಘರ್ಷ (ಅಂಬೇಡ್ಕರ್ ವಾದಿ) ಸಮಿತಿ ತಾಲೂಕು ಘಟಕದಿಂದ ಎಸ್‌ಪಿಎಸ್ ನಗರದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ…

View More ದಾಂಪತ್ಯದಲ್ಲಿ ಸರಳತೆ, ಸಾಮರಸ್ಯವಿರಲಿ: ವಿಶ್ವನಾಥ್ ಸಲಹೆ

ಅಡಕೆ ತೋಟಗಳಿಗೆ ಸಂಕಷ್ಟ

ಹೊನ್ನಾಳಿ: ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ಕೊಳವೆಬಾವಿಗಳು ವಿಫಲವಾಗಿದ್ದು, ಅಡಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಸಿಂಗಟಗೇರಿ, ತರಗನಹಳ್ಳಿ, ಮಾಸಡಿ, ಕುಂದೂರು ಸೇರಿ ಇತರ ಹಳ್ಳಿಗಳಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಅಡಕೆ ಬೆಳೆಗೆ ಈಗ…

View More ಅಡಕೆ ತೋಟಗಳಿಗೆ ಸಂಕಷ್ಟ

ನ್ಯಾಮತಿಯಲ್ಲಿ ಕುಡಿವ ನೀರಿಗೆ ತತ್ವಾರ

ಹೊನ್ನಾಳಿ: ಬಿರು ಬಿಸಿಲಿನ ತಾಪದ ಜತೆಗೆ ಕುಡಿವ ನೀರಿನ ತತ್ವಾರ ನ್ಯಾಮತಿ ತಾಲೂಕಿನ ಹೆಚ್ಚಾಗಿದೆ. ಫಲ್ಲವನಹಳ್ಳಿ, ಚಟ್ನಹಳ್ಳಿ, ಚಿನ್ನಿಕಟ್ಟಿ, ಜೋಗ, ಸೂರಗೊಂಡನಕೊಪ್ಪ ಸೇರಿ ವಿವಿಧೆಡೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನ್ಯಾಮತಿಯಲ್ಲಿ ಮೊದಲು ವಾರಕೊಮ್ಮೆ…

View More ನ್ಯಾಮತಿಯಲ್ಲಿ ಕುಡಿವ ನೀರಿಗೆ ತತ್ವಾರ

ನಮ್ಮ ದವನ ಉತ್ಸವಕ್ಕೆ ತೆರೆ

ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮ ದವನ-2019’ ಉತ್ಸವಕ್ಕೆ ಶನಿವಾರ ಸಂಜೆ ತೆರೆ ಬಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚು ಅಂಕ ಪಡೆದ ಕಾಲೇಜಿನ ಇನ್‌ಫಾರ್ಮೇಷನ್…

View More ನಮ್ಮ ದವನ ಉತ್ಸವಕ್ಕೆ ತೆರೆ

ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು

ದಾವಣಗೆರೆ: ಮಧ್ಯ ಕರ್ನಾಟಕ ಬರಿ ಬೆಣ್ಣೆದೋಸೆಗಷ್ಟೆ ಫೇಮಸ್ಸಾಗಿ ಉಳಿದಿಲ್ಲ. ಜನರ ಅಭಿರುಚಿಯಾನುಸಾರ ಸಂಗೀತ, ನೃತ್ಯಕಲೆ ವಿಭಾಗದಲ್ಲೂ ಛಾಪು ಉಳಿಸಿಕೊಂಡ ಹೆಗ್ಗಳಿಕೆಯ ಊರು ದಾವಣಗೆರೆ. ರಿಯಾಲಿಟಿ ಷೋಗಳ ಹಪಾಹಪಿತನ ಇಲ್ಲದ ಕಾಲದಲ್ಲೇ ಶಾಸ್ತ್ರೀಯ ನೃತ್ಯಕಲೆಗಳನ್ನು ಶಿಸ್ತುಬದ್ಧವಾಗಿ…

View More ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು

ಜನಪದ ಸಾಹಿತ್ಯದಲ್ಲಿದೆ ಬದುಕಿನ ಮೌಲ್ಯ: ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ

ದಾವಣಗೆರೆ: ಸಮಾಜದ ಲೋಪ ಸರಿಪಡಿಸಿ, ಬದುಕನ್ನು ಸರಿದಾರಿಗೆ ತರುವ ಮೌಲ್ಯ ಜನಪದ ಸಾಹಿತ್ಯದಲ್ಲಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಿರಿನಾಡು ರೂರಲ್ ಅಂಡ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿಯಿಂದ…

View More ಜನಪದ ಸಾಹಿತ್ಯದಲ್ಲಿದೆ ಬದುಕಿನ ಮೌಲ್ಯ: ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ

ಏನಾದ್ರೂ ಮಾಡಿ ಕುಡಿವ ನೀರು ಕೊಡಿ: ಗಿಡ್ಡನಕಟ್ಟೆ ಗ್ರಾಮಸ್ಥರ ಪಟ್ಟು

ಜಗಳೂರು: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಾಲೂಕಿನ ಗಿಡ್ಡನಕಟ್ಟೆ ಗ್ರಾಮಸ್ಥರು ಶನಿವಾರ ಪಂಚಾಯತ್ ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಳೆದ ಮೂರ‌್ನಾಲ್ಕು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೂರು…

View More ಏನಾದ್ರೂ ಮಾಡಿ ಕುಡಿವ ನೀರು ಕೊಡಿ: ಗಿಡ್ಡನಕಟ್ಟೆ ಗ್ರಾಮಸ್ಥರ ಪಟ್ಟು

ಆಧುನಿಕ ಮಾಧ್ಯಮದಿಂದ ಹೊಸದಿಕ್ಕು: ಡಾ.ನಿಂಗಪ್ಪ ಮುದೇನೂರು ಅಭಿಮತ

ಹರಪನಹಳ್ಳಿ: ಓದುವ ಸಂಸ್ಕೃತಿ ಮತ್ತು ಗ್ರಹಿಕೆಗೆ ಹೊಸ ದಿಕ್ಕು ಪಡೆಯಲು ಆಧುನಿಕ ಮಾಧ್ಯಮವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ವಿವಿ ಡಾ.ಆರ್.ಸಿ.ಹಿರೇಮಠ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಅಭಿಪ್ರಾಯಪಟ್ಟರು. ಪಟ್ಟಣದ…

View More ಆಧುನಿಕ ಮಾಧ್ಯಮದಿಂದ ಹೊಸದಿಕ್ಕು: ಡಾ.ನಿಂಗಪ್ಪ ಮುದೇನೂರು ಅಭಿಮತ

ಕನಸು ದೊಡ್ಡದಿರಲಿ, ಓದು ನಿಲ್ಲದಿರಲಿ: ಎಸ್.ಎ.ರವೀಂದ್ರನಾಥ

ದಾವಣಗೆರೆ: ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳಿಗೇರಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ, ಪಠ್ಯಪೂರಕ ಚಟುವಟಿಕೆಗಳ ಸಮಾರೋಪ…

View More ಕನಸು ದೊಡ್ಡದಿರಲಿ, ಓದು ನಿಲ್ಲದಿರಲಿ: ಎಸ್.ಎ.ರವೀಂದ್ರನಾಥ

ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ ಅಚಲ: ರಾಮಚಂದ್ರಪ್ಪ ಹೇಳಿಕೆ

ದಾವಣಗೆರೆ: ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ, ಅಂಗನವಾಡಿ ಕಾರ್ಯಕರ್ತೆಯರ ಸಾಂವಿಧಾನಿಕ ಹಕ್ಕುಗಳಿಗಾಗಿ ಬಂಡಾಯ ಏಳುವ ನಿರ್ಧಾರದಲ್ಲಿ ಬದಲಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಹೇಳಿದರು. ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ…

View More ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ ಅಚಲ: ರಾಮಚಂದ್ರಪ್ಪ ಹೇಳಿಕೆ