ವಾಲ್ಮೀಕಿ ಸಮುದಾಯದಿಂದ ಬೈಕ್ ರ‌್ಯಾಲಿ

ಚಳ್ಳಕೆರೆ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ತಾಲೂಕು ವಾಲ್ಮೀಕಿ ಸಮುದಾಯದಿಂದ ಶನಿವಾರ ನಗರದಲ್ಲಿ ಜನಜಾಗೃತಿಗಾಗಿ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ವಾಲ್ಮೀಕಿ ವೃತ್ತದಿಂದ ಆರಂಭವಾದ ರ‌್ಯಾಲಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ರ‌್ಯಾಲಿಗೆ ಚಾಲನೆ…

View More ವಾಲ್ಮೀಕಿ ಸಮುದಾಯದಿಂದ ಬೈಕ್ ರ‌್ಯಾಲಿ

ಕಡಲೆ ಬಿತ್ತನೆ ಬೀಜ ವಿತರಣೆಯಲ್ಲಿ ಬೇಡ ತಾರತಮ್ಯ

ಹಿರಿಯೂರು: ತಾಲೂಕಿನ ವಿವಿಧೆಡೆ ಹಿಂಗಾರು ಹಂಗಾಮಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡುತ್ತಿದ್ದು, ಬೇಡಿಕೆ ಆಧರಿಸಿ ಸಣ್ಣ-ದೊಡ್ಡ ರೈತ ಎಂಬ ತಾರತಮ್ಯ ಮಾಡದೆ ಬಿತ್ತನೆ ಬೀಜ ಪೂರೈಸುವಂತೆ ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ…

View More ಕಡಲೆ ಬಿತ್ತನೆ ಬೀಜ ವಿತರಣೆಯಲ್ಲಿ ಬೇಡ ತಾರತಮ್ಯ
cheelapur-honnalli-leopard-catch

ಚೀಲಾಪುರದಲ್ಲಿ ಬೋನಿಗೆ ಬಿದ್ದ ಚಿರತೆ

ಹೊನ್ನಾಳಿ: ತಾಲೂಕಿನ ಚೀಲಾಪುರದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಭಾನುವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ. ಆರು ತಿಂಗಳಿಂದ ಚೀಲಾಪುರ, ಬೈರನಹಳ್ಳಿ, ಹಂಸಗಟ್ಟ, ಕರಡಿ ಕ್ಯಾಂಪ್‌ಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿತ್ತು. ತಿಂಗಳ ಹಿಂದೆ ಹತ್ತಿಹಾಳು…

View More ಚೀಲಾಪುರದಲ್ಲಿ ಬೋನಿಗೆ ಬಿದ್ದ ಚಿರತೆ
Shri Rambhapuri Swamiji Dasara Religious Conference

ಬಾಳಿಗೊಂದು ಗುರಿಯಿರಲಿ

ದಾವಣಗೆರೆ: ಗೊತ್ತು ಗುರಿ, ತತ್ವ ಸಿದ್ಧಾಂತ ಮತ್ತು ಉತ್ತಮ ಮಾರ್ಗದರ್ಶಕರಿಲ್ಲದೆ ಮನುಷ್ಯನ ಬದುಕು ದುರ್ಬಲಗೊಳ್ಳುತ್ತಿದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿದ್ದಾಗ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ…

View More ಬಾಳಿಗೊಂದು ಗುರಿಯಿರಲಿ
bike rally

ವಿಜಯದಶಮಿ ನಿಮಿತ್ತ ಬೈಕ್ ರ‍್ಯಾಲಿ

ದಾವಣಗೆರೆ: ವಿಜಯದಶಮಿ ನಿಮಿತ್ತ ವಿಶ್ವ ಹಿಂದು ಪರಿಷತ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ರಾಂ ಆ್ಯಂಡ್ ಕೋ ವೃತ್ತದಲ್ಲಿ ಸಂಸದ…

View More ವಿಜಯದಶಮಿ ನಿಮಿತ್ತ ಬೈಕ್ ರ‍್ಯಾಲಿ
jagalur-wildlife-saptaha

ವಿನಾಶದ ಅಂಚಿನಲ್ಲಿ ವನ್ಯಜೀವಿಗಳು

ಜಗಳೂರು: ಮನುಷ್ಯನ ದುರಾಸೆಗೆ ಅರಣ್ಯ ಸಂಪತ್ತು ಲೂಟಿಯಾಗುತ್ತಿರುವ ಪರಿಣಾಮ ವನ್ಯ ಜೀವಿಗಳು ವಿನಾಶದ ಹಂಚಿನಲ್ಲಿವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಗುರುಸಿದ್ದಾಪುರ (ಮಡ್ರಳ್ಳಿ) ದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ…

View More ವಿನಾಶದ ಅಂಚಿನಲ್ಲಿ ವನ್ಯಜೀವಿಗಳು

ದಸರೆಗೆ ಆಟೋರಿಕ್ಷಾ ರ‌್ಯಾಲಿ ಮೆರುಗು

ದಾವಣಗೆರೆ: ದಸರಾ ಆಚರಣೆ ನಿಮಿತ್ತ ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಟೋ ರ‌್ಯಾಲಿ ನಡೆಯಿತು. ಹೈಸ್ಕೂಲ್ ಮೈದಾನದಲ್ಲಿ ರ‌್ಯಾಲಿಗೆ ವಿಎಚ್‌ಪಿ ಹಿರಿಯ…

View More ದಸರೆಗೆ ಆಟೋರಿಕ್ಷಾ ರ‌್ಯಾಲಿ ಮೆರುಗು

ದಾವಣಗೆರೆಯಲ್ಲಿ ಆಶ್ರಯ ಮನೆಗಾಗಿ ಪಾಲಿಕೆಗೆ ಮುತ್ತಿಗೆ

ದಾವಣಗೆರೆ: ನಿವೇಶನ, ಆಶ್ರಯ ಮನೆಗೆ ಒತ್ತಾಯಿಸಿ ಎಐಟಿಯುಸಿ, ಆವರಗೆರೆ ಕೊಳೆಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ಸ್ಥಳೀಯರು ಗುರುವಾರ ನಗರಪಾಲಿಕೆಗೆ ಮುತ್ತಿಗೆ ಹಾಕಿದರು. ನಿವೇಶನ ರಹಿತರಿಗೆ ಆಶ್ರಯ ಮನೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ಅನೇಕ ಬಾರಿ…

View More ದಾವಣಗೆರೆಯಲ್ಲಿ ಆಶ್ರಯ ಮನೆಗಾಗಿ ಪಾಲಿಕೆಗೆ ಮುತ್ತಿಗೆ

ದಾವಣಗೆರೆಯಲ್ಲಿ ಬಾಪೂ ಸ್ಮರಣೆ 

ದಾವಣಗೆರೆ: ಒಂದು ಕಡೆ ಚರಕ ನೂಲುವ ಸದ್ದು. ಹಿನ್ನೆಲೆಯಲ್ಲಿ ಭಜನೆಯ ಹಾಡುಗಳ ಇಂಪು. ಸರ್ವಧರ್ಮ ಸಮಾನತೆ, ಸ್ವಚ್ಛತೆಯ ಸಂದೇಶ, ದೇಶಭಕ್ತಿ ಸಾರುವ, ಪರಿಸರ ಕಾಳಜಿ ಮೂಡಿಸುವ ಪ್ರಯತ್ನ. ಇದೆಲ್ಲವೂ ಕಂಡಿದ್ದು ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ…

View More ದಾವಣಗೆರೆಯಲ್ಲಿ ಬಾಪೂ ಸ್ಮರಣೆ 

ದಾವಣಗೆರೆಯಲ್ಲಿ ದುರ್ಗಾಪಡೆ ರಚನೆ

ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗೆ ನಿರ್ಭಯಾ ಯೋಜನೆಯಡಿ ಜಿಲ್ಲಾ ಪೊಲೀಸ್ ಇಲಾಖೆ ರಚಿಸಿರುವ ‘ದುರ್ಗಾ ಪಡೆ’ ಗೆ ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಬುಧವಾರ ಚಾಲನೆ ನೀಡಿದರು. ಇಲ್ಲಿನ ಜಯದೇವ…

View More ದಾವಣಗೆರೆಯಲ್ಲಿ ದುರ್ಗಾಪಡೆ ರಚನೆ