ಕೆರೆಗಳೇ ಅನ್ನದಾತರ ಜೀವನಾಡಿ: ತರಬಾಳು ಶ್ರೀ

ಮಾಯಕೊಂಡ: ರೈತರು ಸಮೃದ್ಧರಾಗಬೇಕಾದರೆ ಕೆರೆಗಳು ಸುಸಜ್ಜಿತವಾಗಿರಬೇಕು ಎಂದು ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮರುಳಸಿದ್ಧೇಶ್ವರ ರಥೋತ್ಸವ ನಿಮಿತ್ತ ಸಮೀಪದ ಆನಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕೆರೆಗಳಿಲ್ಲದೇ ಜನಜೀವನ…

View More ಕೆರೆಗಳೇ ಅನ್ನದಾತರ ಜೀವನಾಡಿ: ತರಬಾಳು ಶ್ರೀ

ದಾವಣಗೆರೆ ಕಣದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿತು. ಬಿಸಿಲಿನ ನಡುವೆಯೂ ಕೊನೆ ದಿನ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಯಿತು. ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರವಾಗಿ ದಾವಣಗೆರೆ ಉತ್ತರ ಕ್ಷೇತ್ರದ ರೋಡ್…

View More ದಾವಣಗೆರೆ ಕಣದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ಮನುಷ್ಯನಿಗೆ ಅಂತರಂಗ ಶುದ್ಧಿ ಮುಖ್ಯ: ಶ್ರೀ ಗುರುಬಸವ ಸ್ವಾಮೀಜಿ

ಚನ್ನಗಿರಿ: ಮನುಷ್ಯ ಅಂತರ ಶುದ್ಧ ಸಾಧಿಸಿದರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಲ್ಲಮಪ್ರಭು ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಯಕ್ಕೆ ಬೆಲೆ…

View More ಮನುಷ್ಯನಿಗೆ ಅಂತರಂಗ ಶುದ್ಧಿ ಮುಖ್ಯ: ಶ್ರೀ ಗುರುಬಸವ ಸ್ವಾಮೀಜಿ

ಸಮಾಜಮುಖಿ ಚಿಂತನೆ ಅಳವಡಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿಗಳು ಓದಿನ ಜತೆಗೆ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಬಸವರಾಜ್ ಬಣಕಾರ್ ಹೇಳಿದರು. ನಗರದ ಭದ್ರಾ ಪದವಿ ಕಾಲೇಜಿನಲ್ಲಿ ನಡೆದ 2018-19 ನೇ ಸಾಲಿನ ಸಾಂಸ್ಕೃತಿಕ ಹಾಗೂ…

View More ಸಮಾಜಮುಖಿ ಚಿಂತನೆ ಅಳವಡಿಸಿಕೊಳ್ಳಿ

ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ದಾವಣಗೆರೆ: ಏ.23ರಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಪ್ರಜಾತಂತ್ರದ ಹಬ್ಬದಲ್ಲಿ ಕರ್ತವ್ಯ ನಿರ್ವಹಿಸಲು ಚುನಾವಣಾ ಸಿಬ್ಬಂದಿ ತಮಗೆ ನೀಡಲಾದ ಸಾಮಗ್ರಿಗಳೊಂದಿಗೆ ಸೋಮವಾರ ಮತಗಟ್ಟೆಗಳಿಗೆ ತೆರಳಿದರು. ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಮಾಯಕೊಂಡ ವಿಧಾನಸಭಾ…

View More ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ಮಧ್ಯ ಕರ್ನಾಟಕದಲ್ಲಿ ಮತದಾನ ಹಬ್ಬಕ್ಕೆ ಕ್ಷಣಗಣನೆ

ಇವಿಎಂ ಸೇರುವ 25 ಅಭ್ಯರ್ಥಿಗಳ ಹಣೆಬರಹ 16.34 ಲಕ್ಷ ಮತದಾರರು 1949 ಮತಗಟ್ಟೆ ದಾವಣಗೆರೆ: ಸುಡುವ ಬಿರುಬಿಸಿಲಿನ ನಡುವೆಯೇ ಮಧ್ಯ ಕರ್ನಾಟಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಹಬ್ಬದ ಕ್ಷಣಗಣನೆಗೆ ಸಜ್ಜಾಗಿದೆ. ಕಣದಲ್ಲಿನ 25…

View More ಮಧ್ಯ ಕರ್ನಾಟಕದಲ್ಲಿ ಮತದಾನ ಹಬ್ಬಕ್ಕೆ ಕ್ಷಣಗಣನೆ
Larry Palty cold drink accident Harapanahalli Machihalli

ಲಾರಿ ಪಲ್ಟಿ, ಜನರ ಪಾಲಾದ ತಂಪು ಪಾನೀಯ

ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಳಿಯ ರಾಜ್ಯ ಹೆದ್ದಾರಿ ತಿರುವಿನಲ್ಲಿ ಹರಿಯಾಣ ಮೂಲದ ಲಾರಿ ಪಲ್ಟಿಯಾಗಿ, ಕ್ಲೀನರ್ ಮತ್ತು ಚಾಲಕ ಗಾಯಗೊಂಡಿದ್ದಾರೆ. ಹರಿಯಾಣ ಮೂಲದ ಹರ್ಮನ್(19) ಗಂಭೀರ ಗಾಯಗೊಂಡಿರುವ…

View More ಲಾರಿ ಪಲ್ಟಿ, ಜನರ ಪಾಲಾದ ತಂಪು ಪಾನೀಯ

ಸುಧಾರಿಸದ ಫಲಿತಾಂಶ; ಕಾಲೇಜುಗಳಿಗೆ ಅಂಕುಶ?

ಡಿ.ಎಂ. ಮಹೇಶ್ ದಾವಣಗೆರೆಶೈಕ್ಷಣಿಕ ಕೇಂದ್ರ ದಾವಣಗೆರೆಗೆ, ನಿನ್ನೆಯಷ್ಟೇ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶ ಸಮಾಧಾನ ತಂದಿಲ್ಲ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಒಂದು ಸ್ಥಾನ ಜಿಗಿತ ಕಂಡರೂ ಹಿಂದಿನ ವರ್ಷಕ್ಕೆ…

View More ಸುಧಾರಿಸದ ಫಲಿತಾಂಶ; ಕಾಲೇಜುಗಳಿಗೆ ಅಂಕುಶ?

ಪ್ರತ್ಯೇಕ ಧರ್ಮ ವಿಷಯ ಮುಗಿದ ಅಧ್ಯಾಯ: ಶಾಮನೂರು

ದಾವಣಗೆರೆ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಗಿದು ಹೋದ ಅಧ್ಯಾಯ. ವೀರಶೈವ ಲಿಂಗಾಯತ ಬೇರೆ-ಬೇರೆ ಅಲ್ಲ.ಎರಡೂ ಒಂದೇ ಎಂಬ ವೀರಶೈವ ಮಹಾಸಭಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತ್ಯೇಕ ಧರ್ಮ ಕುರಿತಂತೆ ಸಚಿವ…

View More ಪ್ರತ್ಯೇಕ ಧರ್ಮ ವಿಷಯ ಮುಗಿದ ಅಧ್ಯಾಯ: ಶಾಮನೂರು
jagalur women protest water problem

ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಜಗಳೂರು: ಕುಡಿವ ನೀರಿಗಾಗಿ ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದಿಂದ ಬಿಂದಿಗೆ, ಬಕೆಟ್‌ನೊಂದಿಗೆ ಆಗಮಿಸಿದ…

View More ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ