ಮಂಗಳೂರು: ಮಂಗಳೂರು- ಬೆಂಗಳೂರು(ಯಶವಂತಪುರ) ನೂತನ ರೈಲು ಸಂಚಾರಕ್ಕೆ ಫೆ.21ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿಸಲಿದ್ದಾರೆ. ಉದ್ಘಾಟನಾ ದಿನದಂದು ವಿಶೇಷ ರೈಲು…
View More ಬೆಂಗಳೂರು ಹೊಸ ರೈಲು ಇಂದು ಉದ್ಘಾಟನೆAuthor: Dakshina Kannada
ಬರ್ಮಾ ಅಡಕೆ ನಿಷೇಧ ಸಾಧ್ಯತೆ
ಪುತ್ತೂರು: ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಇಳಿಮುಖ ಕಾಣುತ್ತಿದೆ. ಬರ್ಮಾದಿಂದ ಅಕ್ರಮವಾಗಿ ಕಳಪೆ ಗುಣಮಟ್ಟ ಹಾಗೂ ಕಡಿಮೆ ಬೆಲೆ ಅಡಕೆ ಭಾರತದ ಮಾರುಕಟ್ಟೆಗೆ ಬರುತ್ತಿರುವುದು ಇದಕ್ಕೆ ಮೂಲ ಕಾರಣ. ಈ ಬಗ್ಗೆ ಕ್ಯಾಂಪ್ಕೊ…
View More ಬರ್ಮಾ ಅಡಕೆ ನಿಷೇಧ ಸಾಧ್ಯತೆಕಾಡಿನಲ್ಲಿ ‘ಶೂನ್ಯ ಬೆಂಕಿ’ ಗುರಿ
ರಾಜೇಶ್ ಶೆಟ್ಟಿ ದೋಟ, ಮಂಗಳೂರು ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಈ ಬಾರಿ ‘ಶೂನ್ಯ ಬೆಂಕಿ’ ಯೋಜನೆ ಹಮ್ಮಿಕೊಂಡಿದೆ. ಗುರಿ ಸಾಧನೆಗೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿರುವ ಅರಣ್ಯ ಇಲಾಖೆ ಮುಖ್ಯಸ್ಥರು, ವಲಯ…
View More ಕಾಡಿನಲ್ಲಿ ‘ಶೂನ್ಯ ಬೆಂಕಿ’ ಗುರಿಯಾಗಭೂಮಿಗೆ ಸೋಮರಾಜನ ಆಗಮನ
ಬದಿಯಡ್ಕ: ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ವಿಶ್ವಜಿತ್ ಅತಿರಾತ್ರ ಸೋಮಯಾಗ ಪ್ರಯುಕ್ತ ಯಾಗದ ಪ್ರಧಾನ ದೇವತೆ ಸೋಮರಾಜನನ್ನು ಪಾರಂಪರಿಕ ಜೋಡು ಎತ್ತಿನಗಾಡಿಯಲ್ಲಿ ಯಾಗ ಭೂಮಿಗೆ ಕರೆ ತರುವ ವಿಶಿಷ್ಟ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು. ಸುಬ್ರಹ್ಮಣ್ಯ ನಾಮಕ…
View More ಯಾಗಭೂಮಿಗೆ ಸೋಮರಾಜನ ಆಗಮನಮೂಡುನಡುಗೋಡು ಗ್ರಾಮ ದತ್ತು ಸ್ವೀಕಾರ
ಸಂದೀಪ್ ಸಾಲ್ಯಾನ್ ಬಂಟ್ವಾಳ ಮುಚ್ಚುವ ಹಂತದಲ್ಲಿದ್ದ ದಡ್ಡಲಕಾಡು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಿದ್ದಲ್ಲದೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡೂವರೆ ಕೋಟಿ ರೂಪಾಯಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದ ಬಂಟ್ವಾಳ ತಾಲೂಕಿನ ಮೂಡುನಡುಗೋಡು…
View More ಮೂಡುನಡುಗೋಡು ಗ್ರಾಮ ದತ್ತು ಸ್ವೀಕಾರಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ
ಸುರತ್ಕಲ್: ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಲಕ್ಷ್ಮೀ ಪೂಜೆ ನೆಪದಲ್ಲಿ ಬನವಾಸಿಗೆ ಕರೆದೊಯ್ದು ಆಕೆಗೆ ನಿಗದಿಪಡಿಸಿದ ಹಣ ನೀಡದೆ ವಂಚಿಸಿದ ಪ್ರಕರಣದ ಆರೋಪಿಗಳಾದ ಕೃಷ್ಣಾಪುರ ನಿವಾಸಿ ಹೈದರಾಲಿ(44), ವಾಮಂಜೂರಿನ ಅಲೆಕ್ಸ್(44), ಪಾಂಡೇಶ್ವರದ ಬಸ್ ನಿರ್ವಾಹಕ ಪ್ರವೀಣ್(40) ಎಂಬುವರನ್ನು…
View More ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನಉಪ್ಪಿನಂಗಡಿ ಒಂದನೇ ಮಖೆ ಜಾತ್ರೆ
ಉಪ್ಪಿನಂಗಡಿ: ಗಯಾಪದ ಕ್ಷೇತ್ರವೆಂದೇ ಕರೆಯಲ್ಪಡುವ ನೇತ್ರಾವತಿ ಕುಮಾರಧಾರಾ ನದಿಸಂಗಮ ತಟದಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಒಂದನೇ ಹುಣ್ಣಿಮೆ ಮಖೆ ಜಾತ್ರೆ ಸೋಮವಾರ ರಾತ್ರಿ ಪ್ರಾರಂಭಗೊಂಡು ಮಂಗಳವಾರ ಮಧ್ಯಾಹ್ನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೋಮವಾರ ರಾತ್ರಿ…
View More ಉಪ್ಪಿನಂಗಡಿ ಒಂದನೇ ಮಖೆ ಜಾತ್ರೆನಳಿನ್ ಪ್ರಮಾಣಕ್ಕೆ ಆಹ್ವಾನಿಸಿದ ಲೋಬೊ
ಮಂಗಳೂರು: ಫ್ಲೈಓವರ್ ವಿಳಂಬ ಕುರಿತು ಸಂಸದ ನಳಿನ್ ಕುಮಾರ್ ಕಟೀಲು ನನ್ನ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದು, ಇದು ನಿಜವೇ ಆಗಿದ್ದರೆ ಅವರು ನಂಬುವ ದೇವರ ಮುಂದೆ ಪ್ರಮಾಣ ಮಾಡಲಿ, ನಾನು ಕೂಡ ಪ್ರಮಾಣ ಮಾಡುತ್ತೇನೆ…
View More ನಳಿನ್ ಪ್ರಮಾಣಕ್ಕೆ ಆಹ್ವಾನಿಸಿದ ಲೋಬೊನಿಸ್ಪೃಹ ಸಾಗರ್ ಮುನಿಮಹಾರಾಜ್ ಸಮಾಧಿ ಮರಣ
ಧರ್ಮಸ್ಥಳ: ಸೋಮವಾರ ಸಲ್ಲೇಖನ ವ್ರತ ಕೈಗೊಂಡಿದ್ದ ಪೂಜ್ಯ ನಿಸ್ಪೃಹ ಸಾಗರ ಮುನಿಮಹಾರಾಜರು (75) ಮಂಗಳವಾರ ಬೆಳಗ್ಗೆ 7 ಗಂಟೆಗೆ ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಬಳಿ ಮುನಿಗಳು ವಾಸ್ತವ್ಯ ಇರುವ ಕುಟೀರದಲ್ಲಿ ಸಮಾಧಿ…
View More ನಿಸ್ಪೃಹ ಸಾಗರ್ ಮುನಿಮಹಾರಾಜ್ ಸಮಾಧಿ ಮರಣಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು
< ಕಳಸ ಸಮೀಪ ಅಪಘಾತ * ಸಂಬಂಧಿ ಮನೆಗೆ ಯಕ್ಷಗಾನಕ್ಕೆ ತೆರಳುತ್ತಿದ್ದಾಗ ಘಟನೆ> ಕಳಸ/ಉಪ್ಪಿನಂಗಡಿ/ಬಂಟ್ವಾಳ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ 50 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ…
View More ಕಾರು ಕಂದಕಕ್ಕೆ ಉರುಳಿ ನಾಲ್ವರು ಮೃತ್ಯು