ಕುಂಭಮೇಳದ ಆರ್ಥಿಕ ಆಯಾಮಗಳು

ಪ್ರಯಾಗರಾಜ ಕುಂಭಮೇಳಕ್ಕೆ 20-25 ಕೋಟಿ ಜನರು ಭೇಟಿ ನೀಡಿದರು ಎಂದಿಟ್ಟುಕೊಂಡರೆ, ಪ್ರತಿಯೊಬ್ಬರೂ ಕನಿಷ್ಠ 1 ಸಾವಿರ ರೂ. ಖರ್ಚು ಮಾಡಿದ್ದಾರೆಂದು ಲೆಕ್ಕಹಾಕಿದರೂ ಏನಿಲ್ಲೆಂದರೂ 25 ಸಾವಿರ ಕೋಟಿ ರೂ.ಗಳಾಗುತ್ತವೆ. ಪ್ರಾಥಮಿಕ ಹಂತದಲ್ಲಿ ಇತರ ಯಾವುದೇ…

View More ಕುಂಭಮೇಳದ ಆರ್ಥಿಕ ಆಯಾಮಗಳು

ಸಮರದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ

ಭಾರತ ಸದ್ಯ ಸುಮಾರು ಶೇ.7.3ರ ದರದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಇದರ ಜತೆಗೆ, ಪ್ರತಿ ವರ್ಷ ದೇಶದ ಆರ್ಥಿಕತೆಗೆ 200 ಶತಕೋಟಿ ಡಾಲರ್ ಮೊತ್ತ ಸೇರ್ಪಡೆಯಾಗುತ್ತಿದೆ. ಇದರಲ್ಲಿ ಶೇಕಡ 1 ಕುಸಿದರೂ ವಾರ್ಷಿಕ ಏನಿಲ್ಲೆಂದರೂ 30…

View More ಸಮರದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ

ಆಶಾವಾದಿಗಳಾಗೋಣ, ಬೆಳವಣಿಗೆಯತ್ತ ದೃಷ್ಟಿನೆಡೋಣ…

| ಡಿ.ಮುರಳೀಧರ ವಿತ್ತೀಯ ಕೊರತೆ ಹಿಗ್ಗುತ್ತಿರುವುದು, ರಫ್ತು ಪ್ರಮಾಣದಲ್ಲಿ ಕುಸಿತ, ತಕ್ಕಷ್ಟು ಪ್ರಮಾಣದಲ್ಲಿ ಸಾಲ ದೊರಕದಿರುವುದು, ಕೃಷಿಕರ ಸಮಸ್ಯೆಗಳು ಮತ್ತು ಜಾಗತಿಕವಾಗಿ ‘ಆರ್ಥಿಕ ರಾಷ್ಟ್ರೀಯತೆ’ ಪರಿಕಲ್ಪನೆ ಗರಿಗೆದರುತ್ತಿರುವುದು… ಹೀಗೆ ಸರ್ಕಾರ ಮುತುವರ್ಜಿವಹಿಸಬೇಕಾದ ಹತ್ತೆಂಟು ಪ್ರಮುಖ…

View More ಆಶಾವಾದಿಗಳಾಗೋಣ, ಬೆಳವಣಿಗೆಯತ್ತ ದೃಷ್ಟಿನೆಡೋಣ…

ಸರ್ಕಾರ ಮತ್ತು ಆರ್​ಬಿಐ ಮುಖಾಮುಖಿ, ಗೆದ್ದವರಾರು?

ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವಿನ ಬಿಕ್ಕಟ್ಟಿಗೆ ಕಾರಣವಾದ ಸಮಸ್ಯೆಗಳು ತಾಂತ್ರಿಕವಾಗಿದ್ದು, ಆ ಪೈಕಿ ಪ್ರತಿಯೊಂದರ ಸಾಧಕ-ಬಾಧಕಗಳ ಕುರಿತು ಚರ್ಚೆಯ ಅಗತ್ಯವಿದೆ. ಎಂಥದೇ ಪರಿಸ್ಥಿತಿಯಲ್ಲೂ ಆರ್ಥಿಕತೆಗೆ ಸಂಚಕಾರ ಒದಗದಂತಾಗಲು, ಕೇಂದ್ರ ಮತ್ತು ಆರ್​ಬಿಐ ತಂತಮ್ಮ…

View More ಸರ್ಕಾರ ಮತ್ತು ಆರ್​ಬಿಐ ಮುಖಾಮುಖಿ, ಗೆದ್ದವರಾರು?

ಸರಳೀಕೃತ ವ್ಯವಹಾರಕ್ಕೆ ವಿಶ್ವಬ್ಯಾಂಕ್ ಶುಭ-ಶಕುನ

| ಡಿ. ಮುರಳೀಧರ ಅಗ್ರಗಣ್ಯ 50 ರಾಷ್ಟ್ರಗಳಲ್ಲಿ ಭಾರತ ಒಂದೆನಿಸಿಕೊಳ್ಳಬೇಕು ಎಂಬ ಗುರಿ ನೆರವೇರಬೇಕೆಂದರೆ, ಎಲ್ಲ ಸಹವರ್ತಿ ಸಂಸ್ಥೆಗಳೂ ತಂತಮ್ಮ ಕೊಡುಗೆ ನೀಡಬೇಕಾಗುತ್ತದೆ. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ರಾಜ್ಯಗಳು ಉದ್ಯಮಸ್ನೇಹಿ ವಾತಾವರಣ ರೂಪಿಸುವಲ್ಲಿ ಸಾಕಷ್ಟು…

View More ಸರಳೀಕೃತ ವ್ಯವಹಾರಕ್ಕೆ ವಿಶ್ವಬ್ಯಾಂಕ್ ಶುಭ-ಶಕುನ

ಅಭಿವೃದ್ಧಿ-ಪರಿಸರ ಸಮತೋಲನಕ್ಕೆ ಆದ್ಯತೆ

ಕ್ಷಿಪ್ರ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆಹಾಕುತ್ತಿರುವ ಭಾರತಕ್ಕೆ ಇಬ್ಬರು ಅರ್ಥಶಾಸ್ತ್ರಜ್ಞರ ಅಧ್ಯಯನಗಳು ಸರಿಯಾಗಿ ಅನ್ವಯವಾಗುವಂತಿವೆ, ಮಹತ್ವದ್ದಾಗಿವೆ. ಹೀಗಾಗಿ ಕಾರ್ಯನೀತಿಗಳಲ್ಲಿ ಇರಬಹುದಾದ ನ್ಯೂನತೆಗಳನ್ನು ಆದ್ಯಂತವಾಗಿ ಸರಿಪಡಿಸಲು ಸರ್ಕಾರ ಈ ಅಧ್ಯಯನದ ಸಾರವನ್ನು ಬಳಸಿಕೊಂಡು ಬದ್ಧತೆಯೊಂದಿಗೆ ಬದಲಾವಣೆಗೆ ಒಡ್ಡಿಕೊಂಡಲ್ಲಿ…

View More ಅಭಿವೃದ್ಧಿ-ಪರಿಸರ ಸಮತೋಲನಕ್ಕೆ ಆದ್ಯತೆ

ಎನ್​ಬಿಎಫ್​ಸಿ ತಲ್ಲಣದ ಪರಿಣಾಮ

ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದು, ಹೆಚ್ಚಾಗುತ್ತಿರುವ ಕಚ್ಚಾ ತೈಲ ಬೆಲೆಗಳು, ರಫ್ತು ಮಂದಗಾಮಿಯಾಗಿರುವುದು ಇತ್ಯಾದಿ ಅಂಶಗಳು ಭಾರತೀಯ ಆರ್ಥಿಕ ರಂಗವನ್ನು ಬಾಧಿಸಲಾರಂಭಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಎನ್​ಬಿಎಫ್​ಸಿ ವಲಯದ ಹಗರಣದ ಪರಿಣಾಮದಿಂದಾಗಿ, ರಾಷ್ಟ್ರದ ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೆ…

View More ಎನ್​ಬಿಎಫ್​ಸಿ ತಲ್ಲಣದ ಪರಿಣಾಮ

2008ರ ಹಣಕಾಸು ಬಿಕ್ಕಟ್ಟು, ದಶಕದ ನಂತರ….

| ಡಿ. ಮುರಳೀಧರ ಸದ್ಯದ ಆರ್ಥಿಕ ಪರಿಸ್ಥಿತಿ, ಬ್ಯಾಂಕಿಂಗ್ ಕ್ಷೇತ್ರದ ಅಡ್ಡಿ ಆತಂಕಗಳನ್ನು ಗಮನಿಸಿದರೆ ಹತ್ತು ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಆರಂಭವಾದ ಆರ್ಥಿಕ ಹಿಂಜರಿತದ ದಿನಗಳು ನೆನಪಾಗುತ್ತವೆ. ಇತಿಹಾಸ ಮರುಕಳಿಸಿದಂತೆ ಭಾಸವಾಗುತ್ತಿದೆ. ಹೀಗಾಗಿ…

View More 2008ರ ಹಣಕಾಸು ಬಿಕ್ಕಟ್ಟು, ದಶಕದ ನಂತರ….

ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲು ಇದು ಸಕಾಲ

ನಿರೀಕ್ಷೆಗೂ ಮೀರಿ ಭಾರತದ ಅರ್ಥವ್ಯವಸ್ಥೆ ಈ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಶೇಕಡ 8.2 ಬೆಳವಣಿಗೆ ದಾಖಲಿಸಿದೆ. ಇನ್ನೊಂದೆಡೆ ತೈಲದರ ಏರಿಕೆ, ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಅರ್ಥ ವ್ಯವಸ್ಥೆ ಮೇಲಾಗುತ್ತಿದೆ. ಇದನ್ನು ತಪ್ಪಿಸಲು…

View More ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲು ಇದು ಸಕಾಲ

ಪಾತಾಳಕ್ಕಿಳಿದ ರೂಪಾಯಿ ಮೇಲೆ ಬಂದೀತೆ?

ವಸ್ತು ಮತ್ತು ಸೇವೆಗಳ ನಿರಂತರ ರಫ್ತಿನ ಮೂಲಕ ಹಣಕಾಸಿನ ಒಳಹರಿವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿರಬೇಕು. ರೂಪಾಯಿ ಮೌಲ್ಯ ದುರ್ಬಲವಾಗಿದ್ದಾಗ ತಾತ್ಕಾಲಿಕವಾಗಿಯಷ್ಟೆ ರಫ್ತಿನ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಅಮೆರಿಕದ ಡಾಲರ್ ಎದುರು ಭಾರತ ರೂಪಾಯಿಯ ಅಪಮೌಲ್ಯ…

View More ಪಾತಾಳಕ್ಕಿಳಿದ ರೂಪಾಯಿ ಮೇಲೆ ಬಂದೀತೆ?