ಕಾರ್ವಿುಕರ ಮುಷ್ಕರದಿಂದ ಕಸ ಸಂಗ್ರಹ ತಾಣವಾದ ಶೃಂಗೇರಿ

ಶೃಂಗೇರಿ: ಶಾಸಕ ಟಿ.ಡಿ.ರಾಜೇಗೌಡರ ನಿರ್ಲಕ್ಷ್ಯಂದ ಶೃಂಗೇರಿ ಕಸದಗೂಡಾಗುತ್ತಿದೆ ಎಂದು ಪಪಂ ಬಿಜೆಪಿ ಚುನಾಯಿತ ಸದಸ್ಯರು ಆರೋಪಿಸಿದ್ದಾರೆ. ಪಪಂನ ಹೊರಗುತ್ತಿಗೆ ಕಾರ್ವಿುಕರು ನೇರ ವೇತನ ಪಾವತಿಗೆ ಪಪಂ ಕಚೇರಿ ಎದುರು ಮುಷ್ಕರ ನಡೆಸುತ್ತಿದ್ದರೂ ಅವರ ಬೇಡಿಕೆ…

View More ಕಾರ್ವಿುಕರ ಮುಷ್ಕರದಿಂದ ಕಸ ಸಂಗ್ರಹ ತಾಣವಾದ ಶೃಂಗೇರಿ

ಕಳಸಾಪುರದಲ್ಲಿ ಹೋಮಕ್ಕೆ ಬಂದ ಹನುಮ

ಚಿಕ್ಕಮಗಳೂರು: ಕಾಶಿ ಸಮಾರಾಧನೆ ನಡೆಯುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ವಾನರವೊಂದು ಹಾಜರಾಗಿ ಪ್ರಸಾದ ಸೇವಿಸಿ ಸದ್ದಿಲ್ಲದೆ ನಿರ್ಗಮಿಸಿದ ಅಚ್ಚರಿಯ ಪ್ರಸಂಗಕ್ಕೆ ಕಳಸಾಪುರ ಸಾಕ್ಷಿಯಾಗಿದೆ. ಗ್ರಾಮದ ಶಿವಕುಮಾರ್​ಎಂಬವರ ಮನೆಯಲ್ಲಿ ಹಿರಿಯರು ಕಾಶಿಯಾತ್ರೆ ಮುಗಿಸಿ ಬಂದಿದ್ದಾರೆ. ವಾಡಿಕೆಯಂತೆ…

View More ಕಳಸಾಪುರದಲ್ಲಿ ಹೋಮಕ್ಕೆ ಬಂದ ಹನುಮ

ಅರಣ್ಯಕ್ಕಾಗಿ ಹಸಿರು ಬೆಳೆಸಲು ಚಿಂತನೆ

ಚಿಕ್ಕಮಗಳೂರು: ಚುರ್ಚೆಗುಡ್ಡ, ಲಕ್ಷ್ಮೀಪುರ, ಹಿರೇಗೌಜ ಭಾಗಗಳಲ್ಲಿ ಜಾಗಗಳನ್ನು ಆಯ್ಕೆ ಮಾಡಿ ಸೀಡ್​ಬಾಲ್, ಬೀಜ ಬಿತ್ತನೆ ಮತ್ತು ಪ್ಲಾಂಟಿಂಗ್ ಮಾಡುವ ಕಾರ್ಯಕ್ರಮ ಸದ್ಯದಲ್ಲೇ ಆಯೋಜಿಸಲು ಸ್ವಚ್ಛ ಟ್ರಸ್ಟ್ ಮತ್ತು ಅರಣ್ಯ ಇಲಾಖೆ ಮುಂದಾಗಿದೆ. ಸ್ವಚ್ಛ ಟ್ರಸ್ಟ್…

View More ಅರಣ್ಯಕ್ಕಾಗಿ ಹಸಿರು ಬೆಳೆಸಲು ಚಿಂತನೆ

ವೃತ್ತಿ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

ಚಿಕ್ಕಮಗಳೂರು: ಪ್ರತಿಯೊಬ್ಬರೂ ಆಧುನಿಕತೆಗೆ ತಕ್ಕಂತೆ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಕೈಗಾರಿಕಾ ಇಲಾಖೆ ಆವರಣದಲ್ಲಿ ಮೀನುಗಾರಿಕೆ ಮತ್ತು ಕೈಗಾರಿಕೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ…

View More ವೃತ್ತಿ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುವ, ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸುವ 52 ಸ್ಥಳಗಳನ್ನು ಗುರುತಿಸಿ ತಕ್ಷಣದ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮತ್ತು ಮೂಡಿಗೆರೆ…

View More ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಮಲೆನಾಡಿನಲ್ಲಿ ಬಿರುಸುಗೊಂಡ ಮಳೆ, ರಸ್ತೆಗೆ ಉರುಳಿದ ಮರಗಳು

ಬಾಳೆಹೊನ್ನೂರು: ಮಲೆನಾಡಿನಾದ್ಯಂತ ಬುಧವಾರ ವರ್ಷಧಾರೆ ಬಿರುಸುಗೊಂಡಿತು. ಚಿಕ್ಕಮಗಳೂರಿನಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಆಲ್ದೂರು- ಬಾಳೆಹೊನ್ನೂರು ಸಂರ್ಪಸುವ ಚಿಕ್ಕಮಗಳೂರು ರಸ್ತೆಯ ಕಣತಿ ಸಮೀಪದ ಅರೇನೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಭಾರಿ ಗಾಳಿಗೆ ಬೃಹತ್ ಗಾತ್ರದ ಮರ ರಸ್ತೆಗೆ…

View More ಮಲೆನಾಡಿನಲ್ಲಿ ಬಿರುಸುಗೊಂಡ ಮಳೆ, ರಸ್ತೆಗೆ ಉರುಳಿದ ಮರಗಳು

ಮಕ್ಕಳನ್ನು ಶಾಲೆಗೆ ಸೇರಿಸಿ ಬಾಲಕಾರ್ವಿುಕ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಿ

ಮೂಡಿಗೆರೆ: ರಾಜ್ಯದಲ್ಲಿ ಬಹುತೇಕ ಮಕ್ಕಳು ನಾನಾ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಕಂಡು ಬಂದರೆ ಕೂಡಲೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ ಶಾಲೆಗೆ ದಾಖಲಿಸಿ ರಾಜ್ಯವನ್ನು ಬಾಲಕಾರ್ವಿುಕ ಪದ್ಧತಿ ಮುಕ್ತಗೊಳಿಸಬೇಕೆಂದು ಹಿರಿಯ ಸಿವಿಲ್…

View More ಮಕ್ಕಳನ್ನು ಶಾಲೆಗೆ ಸೇರಿಸಿ ಬಾಲಕಾರ್ವಿುಕ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಿ

ಗ್ರಾಮಾಂತರ ಪ್ರದೇಶದ ಮಾನಸಿಕ ರೋಗಿಗಳ ಗುರುತಿಸಿ

ಚಿಕ್ಕಮಗಳೂರು: ಗ್ರಾಮಾಂತರ ಪ್ರದೇಶದ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಹೇಳಿದರು. ನಗರದ ತಾಪಂ ಸಾಮರ್ಥ್ಯಸೌಧದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು…

View More ಗ್ರಾಮಾಂತರ ಪ್ರದೇಶದ ಮಾನಸಿಕ ರೋಗಿಗಳ ಗುರುತಿಸಿ

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಕಾಪಾಡಲು ಪಬ್ಲಿಕ್ ಶಾಲೆ ಆರಂಭ

ಎನ್.ಆರ್.ಪುರ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜನ್ನು ವಿಲೀನಗೊಳಿಸಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು. ಸರ್ಕಾರಿ ಪದವಿಪೂರ್ವ…

View More ಸರ್ಕಾರಿ ಶಾಲೆಯಲ್ಲಿ ಗುಣಮಟ್ಟ ಕಾಪಾಡಲು ಪಬ್ಲಿಕ್ ಶಾಲೆ ಆರಂಭ

ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಬಿಜೆಪಿ ನಿಯೋಗ ಮನವಿ

ಚಿಕ್ಕಮಗಳೂರು: ಒಂದು ತಿಂಗಳಿನಿಂದ ನಗರದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನೀರು ಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಿಜೆಪಿ ನಿಯೋಗ ಆಗ್ರಹಿಸಿತು. ಬಿಜೆಪಿ…

View More ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಬಿಜೆಪಿ ನಿಯೋಗ ಮನವಿ