ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

ಚಿಕ್ಕಮಗಳೂರು: ಅತ್ಯಂತ ಪರಿಸರ ಸೂಕ್ಷ್ಮವಲಯವಾಗಿರುವ ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಅದಕ್ಕೆ ಶಾಸನಬದ್ಧತೆ ಒದಗಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ವಿಷನ್-2023ರ ಅನ್ವಯ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಆಯೋಜಿಸಿದ್ದ…

View More ಪಶ್ಚಿಮಘಟ್ಟಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಗೆ ಶಾಸನ ಬದ್ಧತೆ ಒದಗಿಸಲು ಬದ್ದ

367 ಕೋಟಿ ರೂ. ಲಾಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 367.14 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.4.5 ಡಿವಿಡೆಂಡ್ ಘೊಷಣೆ ಮಾಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧಮೇಗೌಡ ತಿಳಿಸಿದರು. ಬ್ಯಾಂಕ್ ಸಭಾಂಗಣದಲ್ಲಿ ನಡೆದ…

View More 367 ಕೋಟಿ ರೂ. ಲಾಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್

ಧರ್ಮದ ಹಾದಿಯಲ್ಲಿ ಸಿಗುವ ಅಪರೂಪದ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ಜೀವನ ಸಾರ್ಥಕ

ಶೃಂಗೇರಿ: ಧರ್ಮ ಎಂದರೆ ಸಂಸ್ಕೃತಿ ಹಾಗೂ ತತ್ವಜ್ಞಾನಗಳು ಇರುವ ಅಧ್ಯಾತ್ಮ ಸಾಗರ ಎಂದು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು. ನರಸಿಂಹವನದ ಗುರು ನಿವಾಸದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಂಘ ಆಯೋಜಿಸಿದ್ದ ವಸ್ತ್ರಕಾಣಿಕೆ,…

View More ಧರ್ಮದ ಹಾದಿಯಲ್ಲಿ ಸಿಗುವ ಅಪರೂಪದ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ಜೀವನ ಸಾರ್ಥಕ

ಫಿಟ್​ನೆಸ್ ಸರ್ಟಿಫಿಕೆಟ್, ಗಿಡಿಎಲ್ ನವೀಕರಣ ನಿಯಮ ಇನ್ನೂ ಸರಳ

ಚಿಕ್ಕಮಗಳೂರು: ಸಂಚಾರ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸುವ ಕಾನೂನು ಜಾರಿಯಾಗಿರುವ ಬೆನ್ನಲ್ಲೇ ಪ್ರಾದೇಶಿಕ ಸಾರಿಗೆ ಇಲಾಖೆ ಅವಧಿ ಮೀರಿದ ವಾಹನದ ಎಫ್​ಸಿ (ಫಿಟ್​ನೆಸ್ ಸರ್ಟಿಫಿಕೆಟ್) ಹಾಗೂ ಚಾಲನಾ ಪರವಾನಗಿ ನವೀಕರಣಕ್ಕೆ ಇದ್ದ…

View More ಫಿಟ್​ನೆಸ್ ಸರ್ಟಿಫಿಕೆಟ್, ಗಿಡಿಎಲ್ ನವೀಕರಣ ನಿಯಮ ಇನ್ನೂ ಸರಳ

ಅತಿವೃಷ್ಟಿಯಿಂದ ಅಂಗಮಾರಿಗೆ ಚಿಕ್ಕಮಗಳೂರಲ್ಲಿ ಬೆಳೆದ ಆಲೂಗಡ್ಡೆ ನಾಶ

ಚಿಕ್ಕಮಗಳೂರು:ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧೆಡೆ ಆಲೂಗಡ್ಡೆಗೆ ಅಂಗಮಾರಿ ರೋಗ ತಗುಲಿ ಬೆಳೆ ನಾಶವಾಗಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೂರು ತಿಂಗಳ ಹಿಂದೆ ಮುಂಗಾರು ಮಳೆ ಕ್ಷೀಣಿಸಿ ನೀರಿಲ್ಲದೆ…

View More ಅತಿವೃಷ್ಟಿಯಿಂದ ಅಂಗಮಾರಿಗೆ ಚಿಕ್ಕಮಗಳೂರಲ್ಲಿ ಬೆಳೆದ ಆಲೂಗಡ್ಡೆ ನಾಶ

ದತ್ತಪೀಠವನ್ನು ಆಕ್ರಮಣದಿಂದ ಮುಕ್ತಗೊಳಿಸಿ ಶ್ರೀ ದತ್ತಾತ್ರೇಯ ಪೀಠವೆಂದು ನಾಮಕರಣ ಮಾಡಿ

ಚಿಕ್ಕಮಗಳೂರು: ದತ್ತಪೀಠವನ್ನು ಆಕ್ರಮಣದಿಂದ ಮುಕ್ತಗೊಳಿಸಿ ಶ್ರೀ ದತ್ತಾತ್ರೇಯ ಪೀಠವೆಂದು ನಾಮಕರಣ ಮಾಡಬೇಕು ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ದತ್ತಪೀಠ ವಿವಿಧ ಕಾರಣದಿಂದ ಆಕ್ರಮಣಕ್ಕೆ ತುತ್ತಾಗಿದೆ. ಆಳುವವರ ನಿರ್ಲಕ್ಷ್ಯಂದ…

View More ದತ್ತಪೀಠವನ್ನು ಆಕ್ರಮಣದಿಂದ ಮುಕ್ತಗೊಳಿಸಿ ಶ್ರೀ ದತ್ತಾತ್ರೇಯ ಪೀಠವೆಂದು ನಾಮಕರಣ ಮಾಡಿ

ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ಸುದೀಶ್ ಸುವರ್ಣ ಕಳಸ ಕಳಸ: ಪ್ರವಾಹ ಬಂದು ಜನರ ಬದುಕನ್ನೇ ಆಪೋಶನ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳಾಗಿದೆ. ನೆರೆಯಿಂದ ಕಂಗೆಟ್ಟ ಸಂತ್ರಸ್ತರು ಅಕ್ಷರಶಃ ಬರಿಗೈಯಲ್ಲಿದ್ದಾರೆ. ಇದರ ಪರಿಣಾಮ ವ್ಯಾಪಾರಸ್ಥರ ಮೇಲೆ ಉಂಟಾಗಿದ್ದು, ವ್ಯಾಪಾರ ವಹಿವಾಟು…

View More ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ಅವೈಜ್ಞಾನಿಕ ಕಾಯ್ದೆ ಜಾರಿ ವಿರುದ್ಧದ ಹೋರಾಟಕ್ಕೆ ಒಂದಾದ ಮಲೆನಾಡ ಅನ್ನದಾತರು

ಶೃಂಗೇರಿ: ಡೀಮ್್ಡ ಫಾರೆಸ್ಟ್, ಭೂ ಕಬಳಿಕೆ ಕಾನೂನು ಮುಂತಾದ ಅವೈಜ್ಞಾನಿಕ ಕಾಯ್ದೆಗಳ ವಿರುದ್ಧ ರೈತ ಸಂಘ, ವಿವಿಧ ಪಕ್ಷದ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬಸ್​ನಿಲ್ದಾಣದಿಂದ ಮೆಸ್ಕಾಂ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಮೆಸ್ಕಾಂ ಎದುರು ನಡೆದ…

View More ಅವೈಜ್ಞಾನಿಕ ಕಾಯ್ದೆ ಜಾರಿ ವಿರುದ್ಧದ ಹೋರಾಟಕ್ಕೆ ಒಂದಾದ ಮಲೆನಾಡ ಅನ್ನದಾತರು

ಸರ್ಕಾರಿ ಅಧಿಕಾರಿಗಳೇ ನಿಯಮ ಮೀರಿದರೆ ಅಮಾನತು ಮಾಡುವುದು ನಿಶ್ಚಿತ

ತರೀಕೆರೆ: ಸಾರ್ವಜನಿಕರ ಕುಂದು ಕೊರತೆ, ಸಮಸ್ಯೆಗಳನ್ನು ಅಧಿಕಾರಿಗಳು ವಿಳಂಬ ಮಾಡದೆ ಕರ್ತವ್ಯ ನಿರ್ವಹಿಸಬೇಕು. ಸಕಾಲದಲ್ಲಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದು ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಸಚಿನ್​ಕುಮಾರ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ…

View More ಸರ್ಕಾರಿ ಅಧಿಕಾರಿಗಳೇ ನಿಯಮ ಮೀರಿದರೆ ಅಮಾನತು ಮಾಡುವುದು ನಿಶ್ಚಿತ

ಭೂ ಕಬಳಿಕೆ ಕಾಯ್ದೆಯಿಂದ ರೈತರನ್ನು ಹೊರಗಿಟ್ಟರೆ ಮಾತ್ರ ಬೆಳೆಗಾರರ ಉಳಿವು ಸಾಧ್ಯ

ಜಯಪುರ: ಸರ್ಕಾರಗಳು ಭೂ ಕಬಳಿಕೆ ಕಾಯ್ದೆಯಿಂದ ರೈತರನ್ನು ಹೊರಗಿಡಬೇಕು ಹಾಗೂ ಏಕರೂಪದ ಕಾರ್ವಿುಕರ ಸಂಬಳ ಮತ್ತು ಕೆಲಸದ ಅವಧಿ ಅನುಷ್ಠಾನವಾಗಬೇಕು. ಹಾಗಾದಾಗ ಮಾತ್ರ ಕಾಫಿ ಉದ್ಯಮ ಚೇತರಿಸಿಕೊಳ್ಳಬಹುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ…

View More ಭೂ ಕಬಳಿಕೆ ಕಾಯ್ದೆಯಿಂದ ರೈತರನ್ನು ಹೊರಗಿಟ್ಟರೆ ಮಾತ್ರ ಬೆಳೆಗಾರರ ಉಳಿವು ಸಾಧ್ಯ