ಬಿಸಿಯೂಟದ ಅಕ್ಕಿ, ಬೇಳೆಯಲ್ಲಿ ಹುಳು

ಕಡೂರು: ಶಾಲೆಯ ಬಿಸಿಯೂಟಕ್ಕೆಂದು ಬಂದಿದ್ದ ಅಕ್ಕಿ, ಬೇಳೆಯಲ್ಲಿ ಹುಳುಗಳಿರುವುದನ್ನು ಕಂಡ ಗ್ರಾಮಸ್ಥರು ಧಾನ್ಯ ಸಾಗಣೆ ವಾಹನವನ್ನು ವಾಪಸ್ ಕಳುಹಿಸಿದ ಘಟನೆ ತಾಲೂಕಿನ ಪಂಚೆ ಹೊಸಳ್ಳಿಯಲ್ಲಿ ನಡೆದಿದೆ. ಶುಕ್ರವಾರ ಬಿಸಿಯೂಟದ ಧಾನ್ಯಗಳನ್ನು ಪೂರೈಸಲು ಬಂದ ವಾಹವದಲ್ಲಿ ಅಕ್ಕಿ…

View More ಬಿಸಿಯೂಟದ ಅಕ್ಕಿ, ಬೇಳೆಯಲ್ಲಿ ಹುಳು

ಪಾಳುಬಿದ್ದ ಭತ್ತದ ಗದ್ದೆಗಳು

ಬಣಕಲ್ (ಮೂಡಿಗೆರೆ ತಾ.): ಮುಂಗಾರು ಪ್ರಾರಂಭವಾದರೆ ಮಲೆನಾಡಿನ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಮಳೆ ಶುರುವಾಗುವ ತಿಂಗಳ ಮೊದಲೇ ಬೇಸಾಯಕ್ಕೆ ತಯಾರಿ ಮಾಡಿಕೊಳ್ಳುವ ರೈತ ಭತ್ತದ ಬೇಸಾಯದಲ್ಲಿ ಮಗ್ನನಾಗುತ್ತಾನೆ. ಆದರೆ ಮಲೆನಾಡಿನ ಸುತ್ತಮುತ್ತ ಈ…

View More ಪಾಳುಬಿದ್ದ ಭತ್ತದ ಗದ್ದೆಗಳು

ನಡುನೀರಲ್ಲಿ ಅನ್ನದಾತನ ಕೈಬಿಟ್ಟ ಕಲ್ಪವೃಕ್ಷ

ಪಂಚನಹಳ್ಳಿ: ಭೀಕರ ಬರದಿಂದ ತತ್ತರಿಸಿದ್ದ ಕಡೂರು ತಾಲೂಕಿನ ರೈತರಿಗೆ ತೆಂಗಿನ ತೋಟಗಳಲ್ಲಿ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ತೆಂದು ತಾಲೂಕಿನ ಪ್ರಮುಖ ತೋಟಗಾರಿಕೆ ಮತ್ತು ಆರ್ಥಿಕ ಬೆಳೆ. ಆದರೆ ತಾಲೂಕು…

View More ನಡುನೀರಲ್ಲಿ ಅನ್ನದಾತನ ಕೈಬಿಟ್ಟ ಕಲ್ಪವೃಕ್ಷ

ಜನರಿಗಾಗಿ ಕೆಎಸ್​ಪಿ ಆ್ಯಪ್

ಚಿಕ್ಕಮಗಳೂರು: ಜನಸಾಮಾನ್ಯರಿಗೆ ಪೊಲೀಸ್ ಸೇವೆ ತಲುಪಿಸುವ ಸಲುವಾಗಿ ಕೆಎಸ್​ಪಿ (ಕರ್ನಾಟಕ ಸ್ಟೇಟ್ ಪೊಲೀಸ್) ಆ್ಯಪ್ ರೂಪಿಸಲಾಗಿದೆ ಎಂದು ಕೆಪ್ಯುಲಸ್ ಟೆಕ್ನಾಲಜೀಸ್ ಮುಖ್ಯಸ್ಥ ನಿತಿನ್ ಕಾಮತ್ ಹೇಳಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೂ.22ರಂದು ಆ್ಯಪ್ ಬಿಡುಗಡೆ ಮಾಡಿದ್ದು,…

View More ಜನರಿಗಾಗಿ ಕೆಎಸ್​ಪಿ ಆ್ಯಪ್

ಶವ ಸಾಗಿಸಲು ಮಾರುತಿ ಕಾರು ಖರೀದಿ

ಕಡೂರು: ‘ಹುಡುಗಿಯ ಸಹವಾಸ ಬೇಡ, ಬಿಟ್ಟು ಬಿಡು’ ಎಂದು ಹಲವಾರು ಬಾರಿ ಹೇಳಿದರೂ ಲೆಕ್ಕಿಸದ ರೋಹನ್​ಗೆ ಗತಿ ಕಾಣಿಸಲು ಅಶ್ವಿನ್ ಮತ್ತು ಜೀವನ್ ವೃತ್ತಿಪರರಂತೆ ಪಕ್ಕಾ ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ. ರೋಹನ್ ಕೊಲೆ…

View More ಶವ ಸಾಗಿಸಲು ಮಾರುತಿ ಕಾರು ಖರೀದಿ

ಜಿಲ್ಲೆಗೆ ಸಮ್ಮಿಶ್ರ ಸರ್ಕಾರದ ಕೊಡುಗೆ ಶೂನ್ಯ

ಚಿಕ್ಕಮಗಳೂರು: ಅಭಿವೃದ್ಧಿಯಲ್ಲಿ ತೀವ್ರ ನಿರ್ಲಕ್ಷಕ್ಕೊಳಗಾಗಿರುವ ಕಾಫಿ ನಾಡಿಗೆ ಬಜೆಟ್​ನಲ್ಲಿ ಏನಾದರೂ ಸಿಗಬಹುದೆಂದು ಕಾತುರದಿಂದ ಕಾಯುತ್ತಿದ್ದ ಸಾರ್ವಜನಿಕರಿಗೆ ತೀವ್ರ ನಿರಾಸೆಯಾಗಿದ್ದು, ಜಿಲ್ಲೆಯ ಮತದಾರರ ಮೇಲೆ ಸಿಎಂ ಕುಮಾರ ಸ್ವಾಮಿ ಮುನಿಸು ಪರೋಕ್ಷವಾಗಿ ತೋರ್ಪಟ್ಟಿದೆ. ನನೆಗುದಿಗೆ ಬಿದ್ದಿರುವ…

View More ಜಿಲ್ಲೆಗೆ ಸಮ್ಮಿಶ್ರ ಸರ್ಕಾರದ ಕೊಡುಗೆ ಶೂನ್ಯ

ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವೆ

ಚಿಕ್ಕಮಗಳೂರು: ಪಕ್ಷದಲ್ಲಿ ನಾನು ತೀರಾ ಹಿರಿಯನೂ ಅಲ್ಲ, ಕಿರಿಯನೂ ಅಲ್ಲ. ಈ ಎರಡೂ ವರ್ಗದವರನ್ನು ಸಮಭಾವದಿಂದ ಒಯ್ಯುವ ಮೂಲಕ ನನಗೆ ಸಿಕ್ಕಿರುವ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್…

View More ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವೆ

ಪಿಯು ವಿದ್ಯಾರ್ಥಿ ಹತ್ಯೆ

ಕಡೂರು: ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡು ಎಂಬ ಬುದ್ಧಿಮಾತನ್ನು ತಿರಸ್ಕರಿಸಿದ ಬೀರೂರಿನ ಪ್ರಥಮ ಪಿಯು ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಡೂರು ವರಪ್ರದ ಕಾಲೇಜಿನ ವಿದ್ಯಾರ್ಥಿ ರೋಹನ್ (16) ಹತ್ಯೆಗೀಡಾದ…

View More ಪಿಯು ವಿದ್ಯಾರ್ಥಿ ಹತ್ಯೆ

ಬಗೆಹರಿದ ಸ್ಕಾರ್ಫ್-ಕೇಸರಿ ಶಾಲು ವಿವಾದ

ಕೊಪ್ಪ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ದಿನಗಳಿಂದ ವಿವಾದದ ಕೇಂದ್ರವಾಗಿದ್ದ ಸ್ಕಾರ್ಫ್-ಕೇಸರಿ ಶಾಲು ಪ್ರಕರಣ ಪರಸ್ಪರ ಮಾತುಕತೆ ಮೂಲಕ ಬಗೆಹರಿದಿದೆ. ಜು.4ರಿಂದ ಸ್ಕಾರ್ಫ್-ಕೇಸರಿ ಧರಿಸದೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಾಗಿ ಒಪ್ಪಿಕೊಂಡರು. ಮಂಗಳವಾರ ಕಾಲೇಜಿನಲ್ಲಿ…

View More ಬಗೆಹರಿದ ಸ್ಕಾರ್ಫ್-ಕೇಸರಿ ಶಾಲು ವಿವಾದ

ನಕ್ಸಲ್ ಪ್ರದೇಶಾಭಿವೃದ್ಧಿ ಅನುದಾನ ಹೆಚ್ಚಳಕ್ಕೆ ಮನವಿ

ಚಿಕ್ಕಮಗಳೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿರುವ ವಿಶೇಷ ಅನುದಾನದ ಮೊತ್ತ ಹೆಚ್ಚಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ನಕ್ಸಲ್ ಪೀಡಿತ…

View More ನಕ್ಸಲ್ ಪ್ರದೇಶಾಭಿವೃದ್ಧಿ ಅನುದಾನ ಹೆಚ್ಚಳಕ್ಕೆ ಮನವಿ