ಸಾರ್ಥಕತೆ ತರುವ ಆ ಮಾತು…

‘ನಾನು ಹೇಳಿದಂಗೇ ಆಯ್ತು ನೋಡಿ!’ ಎನ್ನುವವರು ‘ನಾನು ಹಾಗೆ ಮಾಡಬಾರದು’ ಅಂತ ಭಾವಿಸುವುದಿಲ್ಲ. ಲಂಚಕೋರತನ, ವಂಚನೆ-ಎಲ್ಲವೂ ಕಂಟ್ರೋಲಿಗೆ ಬರುವುದು ‘ನಾನು’ ಆ ಕೆಲಸ ಮಾಡಬಾರದು ಅಂದುಕೊಳ್ಳುವುದರಿಂದ ಮಾತ್ರ. ‘ನೋಡಿದ್ಯಾ… ನಾನು ಹೇಳಿದಂಗೇ ಆಯ್ತು! ನಾನು…

View More ಸಾರ್ಥಕತೆ ತರುವ ಆ ಮಾತು…

ಶತ್ರುವಾದ ಪತ್ನಿ

ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ 30 ವರ್ಷ ವಯಸ್ಸಿನ ಸುಭಾಷ್ ಎಂಬ ರೈತ ವಾಸವಾಗಿದ್ದ. ನೆರೆಯ ಮಹಾರಾಷ್ಟ್ರ ರಾಜ್ಯದ ಲಕ್ಷ್ಮಿ ಎನ್ನುವವಳನ್ನು ವಿವಾಹವಾದ ನಂತರ ಆತ ತಂದೆಯ ಮನೆಯಿಂದ ಬೇರೆಯಾಗಿ ಪಿತ್ರಾರ್ಜಿತ ಆಸ್ತಿಯಾಗಿ ತನ್ನ ಪಾಲಿಗೆ…

View More ಶತ್ರುವಾದ ಪತ್ನಿ

ಮಕ್ಕಳಿಗೇಕೆ ಬೇಕು ಮೊಬೈಲು…

ಇವತ್ತು ಯಾರ ಕೈಯಲ್ಲಿ ಮೊಬೈಲ್ ಫೋನು ಇಲ್ಲ? ನಾನೊಬ್ಬ ಪತ್ರಕರ್ತ. ಶಾಲೆ ನಡೆಸುತ್ತೇನೆ. ನಾನು ವ್ಯಾಪಾರಿ. ನನಗೆ ಮೊಬೈಲ್ ಬೇಕು. ನಿಮಗೆ ಯಾಕೆ ಬೇಕು? ಒಂದು ನಯಾಪೈಸೆಯ ವ್ಯಾಪಾರ ವ್ಯವಹಾರ ಇರುವುದಿಲ್ಲ, ದುಡಿಮೆ ಇರುವುದಿಲ್ಲ.…

View More ಮಕ್ಕಳಿಗೇಕೆ ಬೇಕು ಮೊಬೈಲು…

ಹುಡುಗಾಟ ತಂದ ಆಪತ್ತು

ಚಂಪಾ ಪಕ್ಕದ ಮನೆಯ ಮುಂಬಾಗಿಲನ್ನು ಬಡಿದಳು. ಸುಮಾರು 20 ವರ್ಷದ ಯುವಕ ಬಾಗಿಲನ್ನು ತೆರೆದ. ಲುಂಗಿ-ಬನೀನು ಧರಿಸಿದ್ದ ಆತ ಸಿನಿಮಾ ಹೀರೋನಂತಿದ್ದ. ‘ಯಾರು ನೀವು, ಏನು ಬೇಕು’ ಎಂದು ಆತ ಕೇಳಿದಾಗ ಚಂಪಾ ತಲೆ…

View More ಹುಡುಗಾಟ ತಂದ ಆಪತ್ತು

ಮನಸ್ಸು ಮತ್ತು ರಕ್ತದೊತ್ತಡ

ರಕ್ತದೊತ್ತಡ (ಬಿ.ಪಿ.) ಬಗ್ಗೆ ಸ್ವಲ್ಪ ಗಮನಿಸೋಣ. ರಕ್ತದೊತ್ತಡ ಎಂದಲ್ಲ. ಯಾವ ಕಾಯಿಲೆಯೂ ಅನುವಂಶೀಯವಾಗಿ ಬರುವುದಿಲ್ಲ. ಅದು ನಿಮ್ಮ ಸುತ್ತಮುತ್ತಲಿನ ಪರಿಸರದಿಂದ ಬರುತ್ತದೆ. ಆದರೆ ನಿಮ್ಮ ತಂದೆ-ತಾಯಿಗೆ ರಕ್ತದೊತ್ತಡ ಇದ್ದರೆ, ಅವರ ಪರಿಸರದಲ್ಲಿಯೇ ನೀವೂ ಮುಂದುವರಿದರೆ,…

View More ಮನಸ್ಸು ಮತ್ತು ರಕ್ತದೊತ್ತಡ