ಬಿಜೆಪಿ ಗೆಲುವಿಗೆ ಸುದರ್ಶನ ಹೋಮ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಲಿ ಎಂಬ ಉದ್ದೇಶದಿಂದ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಸುದರ್ಶನ ಹೋಮ ಮತ್ತು ರುದ್ರಹೋಮ ನೆರವೇರಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 3 ತಿಂಗಳಿಂದ ಕಚೇರಿ…

View More ಬಿಜೆಪಿ ಗೆಲುವಿಗೆ ಸುದರ್ಶನ ಹೋಮ

ಕಾಂಗ್ರೆಸ್​ನ ಹೇಳಿಕೆವೀರರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್

ಬೆಂಗಳೂರು/ನವದೆಹಲಿ: ರಾಜ್ಯದ ದೋಸ್ತಿ ಪಡೆಗಳಲ್ಲಿ ತಾರಕಕ್ಕೇರಿರುವ ಮಾತಿನ ಸಮರದ ಪರಿಣಾಮಗಳಿಂದ ಎಚ್ಚೆತ್ತಿರುವ ಕಾಂಗ್ರೆಸ್ ಹೈಕಮಾಂಡ್, ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಪಕ್ಷದ ಶಾಸಕರ ಬಾಯಿಗೆ ಬೀಗ ಹಾಕುವಂತೆ ರಾಜ್ಯ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದೆ.…

View More ಕಾಂಗ್ರೆಸ್​ನ ಹೇಳಿಕೆವೀರರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್

ಎಜುಕೇಷನ್ ಎಕ್ಸ್​ಪೋಗೆ ಭರ್ಜರಿ ರೆಸ್ಪಾನ್ಸ್

ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಇರುವ ಕೋರ್ಸ್​ಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿಜಯವಾಣಿ ಮತ್ತು ದಿಗ್ವಿಜಯ 24×7 ಸುದ್ದಿವಾಹಿನಿ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಎಜುಕೇಷನ್ ಎಕ್ಸ್​ಪೋಗೆ ಭಾನುವಾರ ತೆರೆ…

View More ಎಜುಕೇಷನ್ ಎಕ್ಸ್​ಪೋಗೆ ಭರ್ಜರಿ ರೆಸ್ಪಾನ್ಸ್

ಫೋಟೋ ತೆಗೆದು ಬೀದಿನಾಯಿ ಗಣತಿ

| ಗಿರೀಶ್ ಗರಗ,  ಬೆಂಗಳೂರು: ರೂಪದರ್ಶಿಗಳು, ರಾಜಕಾರಣಿಗಳು, ಚಲನಚಿತ್ರ ನಟ- ನಟಿಯರು ಕಂಡಲ್ಲೆಲ್ಲ ಅವರನ್ನು ಫೋಟೋ ಮೂಲಕ ಸೆರೆಹಿಡಿಯುವುದು ಸಾಮಾನ್ಯ. ಆದರೆ, ಬಿಬಿಎಂಪಿ ಅಧಿಕಾರಿಗಳು ಬೀದಿನಾಯಿಗಳ ಫೋಟೋ ತೆಗೆಯಲು ಮುಂದಾಗಿದ್ದಾರೆ! ರಾಜಧಾನಿಯಲ್ಲಿ ಎಷ್ಟು ನಾಯಿಗಳಿವೆ…

View More ಫೋಟೋ ತೆಗೆದು ಬೀದಿನಾಯಿ ಗಣತಿ

ಪರಿಷ್ಕೃತ ಮಾಸ್ಟರ್ ಪ್ಲ್ಯಾನ್-2031 ಸಲ್ಲಿಕೆ

ಬೆಂಗಳೂರು: ವಿವಾದಿತ ಪರಿಷ್ಕೃತ ಮಾಸ್ಟರ್ ಪ್ಲ್ಯಾನ್-2031 (ಬೆಂಗಳೂರು ಮಹಾಯೋಜನೆ- 2031ರ) ಕರಡನ್ನು ಸರ್ಕಾರದ ಅನುಮೋದನೆ ಗಾಗಿ ಬಿಡಿಎ ಸಲ್ಲಿಸಿದೆ. ಮೊದಲಿದ್ದ ಪ್ಲಾ್ಯನ್​ನಲ್ಲಿ ಹೆಚ್ಚು ಪರಿಷ್ಕೃತಗೊಳಿಸದೆ ಸಣ್ಣಪುಟ್ಟ ಬದಲಾವಣೆ ಮಾಡಿ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ. ಮತ್ತೊಂದೆಡೆ…

View More ಪರಿಷ್ಕೃತ ಮಾಸ್ಟರ್ ಪ್ಲ್ಯಾನ್-2031 ಸಲ್ಲಿಕೆ

ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರೇ ಪೂಜ್ಯರು

ಬೆಂಗಳೂರು: ಸಮಾಜಮುಖಿ ಕಾರ್ಯ ಮಾಡುವವರು ಪೂಜ್ಯನೀಯ ಸ್ಥಾನ ಹೊಂದುತ್ತಾರೆ ಎಂದು ಚನ್ನಗಿರಿಯ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ದಿ. ಬಿ.ಎನ್. ವಿಜಯಕುಮಾರ್ ಪುಣ್ಯಸ್ಮರಣೆ ಅಂಗವಾಗಿ ನಮ್ಮ ಫೌಂಡೇಷನ್ ಸಂಸ್ಥೆ ಭಾನುವಾರ ಜಯನಗರ…

View More ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರೇ ಪೂಜ್ಯರು

ರೈನೋಸ್ ತಂಡಕ್ಕೆ 2ನೇ ಸೋಲು

ಪುಣೆ: ರೈಡಿಂಗ್ ವಿಭಾಗದ ವೈಫಲ್ಯ ಅನುಭವಿಸಿದ ಬೆಂಗಳೂರು ರೈನೋಸ್ ತಂಡ ಮೊದಲ ಆವೃತ್ತಿಯ ಇಂಡೋ-ಇಂಟರ್​ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್​ನ (ಐಐಪಿಕೆಎಲ್) ತನ್ನ 4ನೇ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಬಾಲೆವಾಡಿಯ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ…

View More ರೈನೋಸ್ ತಂಡಕ್ಕೆ 2ನೇ ಸೋಲು

ಅಭಿವೃದ್ಧಿ ಕನಸುಗಳಿಲ್ಲದ ರಾಷ್ಟ್ರನಾಯಕರು!

ಬೆಂಗಳೂರು: ಬಹುದೊಡ್ಡ ಪರಂಪರೆ ಹೊಂದಿರುವ ರಾಷ್ಟ್ರದಲ್ಲಿ ಹಗುರವಾಗಿ ಮಾತನಾಡುವವರ ಸಂಖ್ಯೆ ಅಧಿಕ ವಾಗಿರುವುದು ದುರಂತ ಎಂದು ಹಿರಿಯ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.…

View More ಅಭಿವೃದ್ಧಿ ಕನಸುಗಳಿಲ್ಲದ ರಾಷ್ಟ್ರನಾಯಕರು!

ಏರ್ ಬ್ಯಾಡ್ಮಿಂಟನ್ ಭಾರತ ಬೆಂಬಲ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ಹೊಸದಾಗಿ ಅನಾವರಣಗೊಳಿಸಿರುವ ಹೊರಾಂಗಣ ಬ್ಯಾಡ್ಮಿಂಟನ್ ಆಟ ‘ಏರ್ ಬ್ಯಾಡ್ಮಿಂಟನ್’ಗೆ ಭಾರತೀಯ ಷಟ್ಲರ್​ಗಳಿಂದಲೂ ಬೆಂಬಲ ದೊರೆತಿದೆ. ಭಾರತ ಅಗ್ರ ಷಟ್ಲರ್ ಸೈನಾ ನೆಹ್ವಾಲ್ ಹೊಸ ಬ್ಯಾಡ್ಮಿಂಟನ್ ಪ್ರಕಾರದ ಪ್ರಚಾರಕ್ಕೆ…

View More ಏರ್ ಬ್ಯಾಡ್ಮಿಂಟನ್ ಭಾರತ ಬೆಂಬಲ

ಇಂಗ್ಲೆಂಡ್​ಗೆ ಏಕದಿನ ಸರಣಿ ಜಯ

ಲೀಡ್ಸ್: ವೇಗಿ ಕ್ರಿಸ್ ವೋಕ್ಸ್(54ಕ್ಕೆ 5) ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಪಾಕಿಸ್ತಾನವನ್ನು 54ರನ್​ಗಳಿಂದ ಮಣಿಸಿದೆ. ಇದರಿಂದ ಆತಿಥೇಯರು ಸರಣಿಯನ್ನು 4-0ಯಿಂದ ಗೆಲ್ಲುವ ಮೂಲಕ ವಿಶ್ವಕಪ್​ಗೆ…

View More ಇಂಗ್ಲೆಂಡ್​ಗೆ ಏಕದಿನ ಸರಣಿ ಜಯ