ಅಬ್ಬರಿಸಿದ ಪಂತ್, ಮುಂಬೈಗೆ ಡೆಲ್ಲಿ ಪಂಚ್

ಮುಂಬೈ: ಹೊಸ ಹೆಸರು, ಹೊಸ ಜೆರ್ಸಿ ಸೇರಿದಂತೆ ಬಹುತೇಕ ಹೊಸತನದೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ ಭರ್ಜರಿ ಶುಭಾರಂಭ ಕಂಡಿತು. ರಿಷಭ್ ಪಂತ್ (78*, 27 ಎಸೆತ, 7 ಬೌಂಡರಿ, 7 ಸಿಕ್ಸರ್)…

View More ಅಬ್ಬರಿಸಿದ ಪಂತ್, ಮುಂಬೈಗೆ ಡೆಲ್ಲಿ ಪಂಚ್

ಮೂರು ಕ್ಷೇತ್ರಗಳಿಗೆ ತಿಪ್ಪರಲಾಗ! ನಾಮಪತ್ರ ಸಲ್ಲಿಕೆಗೆ 48 ಗಂಟೆಗಳಷ್ಟೇ ಬಾಕಿ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು 48 ಗಂಟೆಗಳಷ್ಟೇ ಬಾಕಿ ಉಳಿದಿರುವಾಗ ಕಾಂಗ್ರೆಸ್ ತನ್ನ ಪಾಲಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕೈತೊಳೆದುಕೊಂಡಿದ್ದರೂ, ಬಿಜೆಪಿ ಎರಡು ಹಾಗೂ…

View More ಮೂರು ಕ್ಷೇತ್ರಗಳಿಗೆ ತಿಪ್ಪರಲಾಗ! ನಾಮಪತ್ರ ಸಲ್ಲಿಕೆಗೆ 48 ಗಂಟೆಗಳಷ್ಟೇ ಬಾಕಿ

’81ನೇ ವಿಧಿ’ಯಾಟ: ಕರ್ನಾಟಕ ಸೇರಿ ದಕ್ಷಿಣ ಭಾರತದ ಕೇತ್ರ ಕಡಿಮೆ ಆಗುವ ಆತಂಕ

| ರಾಜೀವ ಹೆಗಡೆ ಬೆಂಗಳೂರು: ಸಂವಿಧಾನದ ವಿಧಿ 81 ಯಥಾವತ್ತಾಗಿ ಜಾರಿಯಾದರೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಲೋಕಸಭಾ ಸೀಟುಗಳಲ್ಲಿ ಕಡಿತವಾಗಲಿದೆ! ಭಾರತದ ಸಂವಿಧಾನದಲ್ಲಿಯೇ ಲೋಕಸಭಾ ಸೀಟುಗಳ ಹಂಚಿಕೆ ಸಂಬಂಧಿಸಿ ಕೆಲ…

View More ’81ನೇ ವಿಧಿ’ಯಾಟ: ಕರ್ನಾಟಕ ಸೇರಿ ದಕ್ಷಿಣ ಭಾರತದ ಕೇತ್ರ ಕಡಿಮೆ ಆಗುವ ಆತಂಕ

ರಸೆಲ್ ಆರ್ಭಟ ಸನ್​ರೈಸರ್ಸ್ ಧೂಳೀಪಟ!

ಕೋಲ್ಕತ: ಆರ್​ಸಿಬಿ-ಸಿಎಸ್​ಕೆ ನಡುವಿನ ಅತ್ಯಲ್ಪ ಮೊತ್ತದ ಕಾದಾಟದೊಂದಿಗೆ ನೀರಸ ಆರಂಭ ಪಡೆದಿದ್ದ 12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸನ್​ರೈಸರ್ಸ್ ಹೈದರಾಬಾದ್-ಕೋಲ್ಕತ ನೈಟ್​ರೈಡರ್ಸ್ ನಡುವಿನ 2ನೇ ಪಂದ್ಯದ ಬೌಂಡರಿ-ಸಿಕ್ಸರ್ ಸುರಿಮಳೆಯ ರೋಚಕ ಹೋರಾಟದೊಂದಿಗೆ ಸಿಡಿಲಬ್ಬರದ ಕಿಕ್…

View More ರಸೆಲ್ ಆರ್ಭಟ ಸನ್​ರೈಸರ್ಸ್ ಧೂಳೀಪಟ!

ಗೋಲ್ಡ್ ಸ್ಮಗ್ಲಿಂಗ್​ಗೆ ಕಮಿಷನ್ ರಹದಾರಿ!

ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ಮಿತಿಮೀರುತ್ತಿರುವ ಚಿನ್ನ ಕಳ್ಳಸಾಗಣೆ ದಂಧೆಗೆ ಕಸ್ಟಮ್ ಅಧಿಕಾರಿಗಳೇ ಬೆಂಗಾವಲಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಕಟ್ಟುನಿಟ್ಟಿನ ತಪಾಸಣೆ ಹೊರತಾಗಿಯೂ ರಾಜ್ಯಕ್ಕೆ ದುಬೈ, ಮಲೇಷ್ಯಾ, ಶ್ರೀಲಂಕಾ ಹಾಗೂ ಮಧ್ಯ ಪ್ರಾಚ್ಯ ದೇಶಗಳಿಂದ…

View More ಗೋಲ್ಡ್ ಸ್ಮಗ್ಲಿಂಗ್​ಗೆ ಕಮಿಷನ್ ರಹದಾರಿ!

ನವೀನ್ ಪಟ್ನಾಯಕ್​ಗೆ ನಡುಕ ಹುಟ್ಟಿಸಿದ ಬಿಜೆಪಿ; ಅಡಳಿತ ವಿರೋಧಿ ಅಲೆಯಲ್ಲಿ ದಡ ಸೇರುವರೇ?

ನವದೆಹಲಿ: ಕಳೆದ 19 ವರ್ಷಗಳಿಂದ ಒಡಿಶಾ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್​ಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಸ್ಥಾನವಿದೆ. ಪ್ರಾದೇಶಿಕ ಪಕ್ಷಗಳ ನಾಯಕರಲ್ಲಿ ಮಮತಾ ಬ್ಯಾನರ್ಜಿಗೆ ಸರಿಸಮಾನಾಗಿ ನಿಲ್ಲುವ ಸಾಮರ್ಥ್ಯ ಅವರಲ್ಲಿದ್ದರೂ, ಪ್ರಧಾನಿಯಾಗಬೇಕೆಂಬ ಆಕಾಂಕ್ಷೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ…

View More ನವೀನ್ ಪಟ್ನಾಯಕ್​ಗೆ ನಡುಕ ಹುಟ್ಟಿಸಿದ ಬಿಜೆಪಿ; ಅಡಳಿತ ವಿರೋಧಿ ಅಲೆಯಲ್ಲಿ ದಡ ಸೇರುವರೇ?

ತುಮಕೂರಲ್ಲಿ ದೊಡ್ಡಾಟಕ್ಕೆ ಅಖಾಡ

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸುತ್ತಿರುವ ತುಮಕೂರು ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್​ನ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಪಕ್ಷಕ್ಕೆ ಸೆಡ್ಡುಹೊಡೆದಿರುವ ಬೆನ್ನಲ್ಲೇ ಡಿಸಿಎಂ ಪರಮೇಶ್ವರ್ ಭಾನುವಾರ ಕರೆದಿದ್ದ ಜಿಲ್ಲಾ…

View More ತುಮಕೂರಲ್ಲಿ ದೊಡ್ಡಾಟಕ್ಕೆ ಅಖಾಡ

ಮೊಬೈಲ್ ಬದಲು ಅಗ್ಗದ ವಸ್ತು ಕಳಿಸಿ ಮೋಸ

ಬೆಂಗಳೂರು: ಭಾರತೀಯ ಅಂಚೆ ಇಲಾಖೆ ಹೆಸರಿನಲ್ಲೂ ಖದೀಮರು ವಂಚನೆಗೆ ಇಳಿದಿದ್ದು, ಸಾರ್ವಜನಿಕರು ಸ್ವಲ್ಪ ಯಾಮಾರಿದರೂ ಜೇಬಿಗೆ ಕತ್ತರಿ ಬೀಳುವುದು ಖಚಿತ. ಲಕ್ಕಿ ಡ್ರಾನಲ್ಲಿ ಕಡಿಮೆ ಬೆಲೆಗೆ ಮೊಬೈಲ್​ಫೋನ್ ಬಹುಮಾನ ಬಂದಿದೆ ಎಂದು ವಂಚಿಸುತ್ತಿರುವುದು ಬೆಳಕಿಗೆ…

View More ಮೊಬೈಲ್ ಬದಲು ಅಗ್ಗದ ವಸ್ತು ಕಳಿಸಿ ಮೋಸ

ಪಾಕಿಸ್ತಾನದಲ್ಲಿ ಹಿಂದು ಬಾಲಕಿಯರ ಮತಾಂತರ

ನವದೆಹಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬದ ದಿನ ಹಿಂದು ಸಮುದಾಯದ ಇಬ್ಬರು ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ವರದಿ ನೀಡುವಂತೆ ವಿದೇಶಾಂಗ ಸಚಿವೆ…

View More ಪಾಕಿಸ್ತಾನದಲ್ಲಿ ಹಿಂದು ಬಾಲಕಿಯರ ಮತಾಂತರ

ಕಾಂಗ್ರೆಸ್​ಗೆ ಕಮಲ ವಾಗ್ಬಾಣ

ಆಗ್ರಾ: ‘ಕೆಲವರು ಶೋಕಿಗಾಗಿ ಪ್ರಧಾನಿಯಾಗಲು ಯತ್ನಿ ಸುತ್ತಿದ್ದಾರೆ. ವಯಸ್ಸು ಮೀರಿ ಹೋಗುತ್ತಿದೆ ಎಂಬ ಕಾರಣಕ್ಕೆ ದೇಶದ ಮಹೋನ್ನತ ಹುದ್ದೆಗೆ ನಾಯಕನನ್ನು ಆಯ್ಕೆ ಮಾಡಲಾಗದು. ಅಂಥವರನ್ನು ಕಡೆಗಣಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ…

View More ಕಾಂಗ್ರೆಸ್​ಗೆ ಕಮಲ ವಾಗ್ಬಾಣ