ದೋಸ್ತಿಗಳ ಫೈಟ್ ಕಮಲವೂ ಟೈಟ್

ಮಾರ್ಥಂಡ ಜೋಶಿ ಬಸವಕಲ್ಯಾಣ ಇಲ್ಲಿಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಿದ್ದಿಗೆ ಬಿದ್ದಿವೆ. ದೋಸ್ತಿ ಪಕ್ಷಗಳು ಪರಸ್ಪರ ಮೇಲುಗೈ ಸಾಧಿಸುವುದಕ್ಕೆ ತೊಡೆ ತಟ್ಟಿ ನಿಂತಿದ್ದು, ರಾಜಕೀಯ ಬಲ ಪ್ರದರ್ಶನಕ್ಕೆ ಕಣ ಸಿದ್ಧವಾಗಿದೆ. 31 ವಾರ್ಡ್​ಗಳಿಗೆ ಮೇ…

View More ದೋಸ್ತಿಗಳ ಫೈಟ್ ಕಮಲವೂ ಟೈಟ್

ಕರ್ತವ್ಯನಿರತ ಜೆಸ್ಕಾಂ ಸಿಬ್ಬಂದಿ ಸಾವು

ಬೀದರ್: ಜಿಲ್ಲೆಯಲ್ಲಿ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಲೈನ್ಮೆನ್(ಮಾರ್ಗದಾಳು) ಬಲಿಯಾಗುವ ಸರಣಿ ಮುಂದುವರಿದಿದೆ. ಬುಧವಾರ ಸಂಜೆ ಬೀದರ್​ನ ಗುಂಪಾ ಹತ್ತಿರದ ಶಿವಾಜಿ ನಗರದಲ್ಲಿ ಕರ್ತವ್ಯನಿರತ ಲೈನ್ಮೆನ್ ಸಂತೋಷ ರೆಡ್ಡಿ(40) ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಒಂದೂವರೆ…

View More ಕರ್ತವ್ಯನಿರತ ಜೆಸ್ಕಾಂ ಸಿಬ್ಬಂದಿ ಸಾವು

ಮಾಧ್ಯಮ ಜನರ ಸಮಸ್ಯೆಗೆ ಧ್ವನಿಯಾಗಲಿ

ಬೀದರ್: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಸಮಾಜದ ಡೊಂಕುಗಳನ್ನು ತಿದ್ದುವ, ಸಕರ್ಾರದ ಕಾರ್ಯವೈಖರಿ ಪರಿಶೀಲಿಸುವ, ಟೀಕಿಸುವ ಕಾರ್ಯ ಮಾಡುವ ಮೂಲಕ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಪಶು ವೈದ್ಯಕೀಯ ವಿವಿ ನಿವೃತ್ತ…

View More ಮಾಧ್ಯಮ ಜನರ ಸಮಸ್ಯೆಗೆ ಧ್ವನಿಯಾಗಲಿ

ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಹುಮನಾಬಾದ್: ಪಟ್ಟಣದ ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್ನ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ಗೆ ಐತಿಹಾಸಿಕ ಗೆಲುವು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.ಪಟ್ಟಣದಲ್ಲಿ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿ…

View More ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಬಸವೇಶ್ವರ ಜಗತ್ತಿನ ವಿಸ್ಮಯ

ಬೀದರ್: ದಯೆ, ಕರುಣೆ, ಅಹಿಂಸೆ, ಮಾನವೀಯತೆ, ಸಕಲ ಜೀವರಾಶಿಗಳಲ್ಲಿ ಪ್ರೇಮ, ವೀರತನ ಮೊದಲಾದ ಗುಣಗಳನ್ನೊಳಗೊಂಡ ಬಹುಮುಖ ಪ್ರತಿಭೆಯ ಶ್ರೀ ಬಸವೇಶ್ವರರು ಜಗತ್ತಿನ ವಿಸ್ಮಯ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಬಣ್ಣಿಸಿದರು. ಲಿಂಗಾಯತ ಮಹಾಮಠ…

View More ಬಸವೇಶ್ವರ ಜಗತ್ತಿನ ವಿಸ್ಮಯ

ಎಂಎಲ್ಸಿ ವಿಜಯಸಿಂಗ್ ವಿರುದ್ಧ ಆಕ್ರೋಶ

ಬೀದರ್: ಔರಾದ್ ಕಾಂಗ್ರೆಸ್ ಮುಖಂಡ ವಿಜಯಕುಮಾರ ಕೌಡ್ಯಾಳ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ಆಗ್ರಹಿಸಿ ಮಾದಿಗ ದಂಡೋರಾ ಹೋರಾಟ…

View More ಎಂಎಲ್ಸಿ ವಿಜಯಸಿಂಗ್ ವಿರುದ್ಧ ಆಕ್ರೋಶ

ಧರ್ಮ ಮಾರ್ಗದಲ್ಲಿ ನಡೆಯಿರಿ

ಬಸವಕಲ್ಯಾಣ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಸಂತೃಪ್ತಿ ಮತ್ತು ಸಾರ್ಥಕತೆ ಕಾಣಲು ಸಾಧ್ಯ. ಈ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ, ಕೃಪಾಶೀರ್ವಾದ ಬೇಕು ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.ಮೈಸಲಗಾ ಗ್ರಾಮದ ಮಹಾಲಕ್ಷ್ಮೀ…

View More ಧರ್ಮ ಮಾರ್ಗದಲ್ಲಿ ನಡೆಯಿರಿ

ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಬೀದರ್: ನಗರದ ರಾಂಪುರೆ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಲ್ಲಿ ಐದು ದಿನ ಹಮ್ಮಿಕೊಂಡಿದ್ದ ದ್ವಿತೀಯ ಬ್ರಹ್ಮೋತ್ಸವಕ್ಕೆ ಶನಿವಾರ ತೆರೆ ಬಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಂದಿರದ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

View More ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಎಂಎಲ್ಸಿ ವಿಜಯಸಿಂಗ್ ವಿರುದ್ಧ ಹಲ್ಲೆ ಯತ್ನ ಆರೋಪ, ಎಸ್ಪಿಗೆ ದೂರು

ಬೀದರ್: ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬೀದರ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಿಎಂ ದಿ.ಧರ್ಮಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ತಮ್ಮ ಮೇಲೆ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ…

View More ಎಂಎಲ್ಸಿ ವಿಜಯಸಿಂಗ್ ವಿರುದ್ಧ ಹಲ್ಲೆ ಯತ್ನ ಆರೋಪ, ಎಸ್ಪಿಗೆ ದೂರು

ಸ್ತ್ರೀ ಸಮಾನತೆ ಶರಣರ ಮೊದಲ ಮಂತ್ರ

ಬಸವಕಲ್ಯಾಣ: ಸ್ತ್ರೀ ಸಮಾನತೆ ಶರಣರು ಬೋಧಿಸಿದ ಮೊದಲ ಮಂತ್ರವಾಗಿತ್ತು ಎಂದು ಲಿಂಗವಂತ ಹರಳಯ್ಯ ಪೀಠದ ಡಾ.ಗಂಗಾಂಬಿಕಾ ಅಕ್ಕ ಹೇಳಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ನಗರದ ಬಸವೇಶ್ವರ ದೇವಸ್ಥಾನದಲ್ಲಿ…

View More ಸ್ತ್ರೀ ಸಮಾನತೆ ಶರಣರ ಮೊದಲ ಮಂತ್ರ