ಬಡ ನೂರು ವರುಷಾನ ಹರುಷಾದಿ ಕಳೆಯೋಣ…

ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಮಗುವಿಗೊಂದು ದಿನ, ಹಕ್ಕಿಗೊಂದು ದಿನ ಹಿಕ್ಕೆಗೊಂದು ದಿನ… ಹೀಗೆ 365 ದಿನವೂ ‘ದಿನಕ್ಕೊಂದು ದಿನ’ ಘೋಷಿಸುವ ವಿಶ್ವಸಂಸ್ಥೆ ಇವತ್ತಿನ (ಜ.10) ದಿನವನ್ನು ‘ವಿಶ್ವ ನಗುವಿನ ದಿನ’ ಎಂದು ಘೋಷಿಸಿದೆಯಂತೆ.…

View More ಬಡ ನೂರು ವರುಷಾನ ಹರುಷಾದಿ ಕಳೆಯೋಣ…

ನಗು ಉಕ್ಕಿಸುವ ಉತ್ತರಭೂಪರ ರಾಮ್​ಬಾಣಗಳು

‘ಫಕ್ಕನೊಮ್ಮೆ ನಕ್ಕುಬಿಡು ಚಿಂತೆ ತೊಲಗಲಿ’ ಎಂದವರು ಕನ್ನಡದ ಅಮರ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ. ಪ್ರೇಮಮಯ ಜಗತ್ತಿನಲ್ಲಿ ತೂರಿಕೊಳ್ಳುವ ಚಿಂತೆಯೆಂಬ ಪಿಶಾಚಿಯನ್ನು ತೊಲಗಿಸಲೆಂದೇ ಹಾಸ್ಯಸಾಹಿತ್ಯದ ಉಗಮವಾಗಿದೆ ಎಂದರೆ ತಪ್ಪೇನಿಲ್ಲ. ದೇಹದ ಕಾಯಿಲೆಗಳನ್ನು ಹೋಗಲಾಡಿಸುವ ಅನೇಕ ಬಗೆಯ…

View More ನಗು ಉಕ್ಕಿಸುವ ಉತ್ತರಭೂಪರ ರಾಮ್​ಬಾಣಗಳು

ಕುಂದಗನ್ನಡಕ್ಕೆ ಕುಂದಣವಿಟ್ಟ ಅಮ್ಮಚ್ಚಿ

| ಭುವನೇಶ್ವರಿ ಹೆಗಡೆ ಕನ್ನಡ ಭಾಷೆಯ ಸೌಂದರ್ಯದ ಸಮಗ್ರ ಪರಿಚಯ ನಮಗಾಗ ಬೇಕೆಂದರೆ ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿರುವ ‘ಆಡುಗನ್ನಡ’ದ ಪರಿಚಯ ನಮಗಿರಬೇಕು. ಒಂದೇ ತರಕಾರಿ ಹೇಗೆ ಬೇರೆ ಬೇರೆ ಜಾಗಗಳಲ್ಲಿ ಬೆಳೆದಾಗ…

View More ಕುಂದಗನ್ನಡಕ್ಕೆ ಕುಂದಣವಿಟ್ಟ ಅಮ್ಮಚ್ಚಿ

ಯಂತ್ರಗಳಿಗೆ ಭಾಷೆ ಇದೆಯೇ ಮಾರಾಯ್ರೆ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಒಂದು ಬೈಗಳು-‘ಭಾಷೆ ಇಲ್ಲದವರು’ ಎಂಬುದು. ‘ಅವರ ಬಳಿ ಮಾತಾಡಿ ಪ್ರಯೋಜನವಿಲ್ಲ ಮಾರಾಯ್ರೆ ಅದು ಭಾಷೆ ಇಲ್ಲದ ಜನ’ ಎಂದೋ ‘ಎಷ್ಟು ಸಲ ಹೇಳುವುದು ನಿಮಗೆ ಎಟೆಂಡೆನ್ಸ್ ಕರೆಯುವಾಗ ನಿಮ್ಮ…

View More ಯಂತ್ರಗಳಿಗೆ ಭಾಷೆ ಇದೆಯೇ ಮಾರಾಯ್ರೆ?

‘ಗಜಮುಖದವಗೆ ಗಣಪಗೇ’ ಎಂದಾಗ ಮೈದಳೆದ ಗಣೇಶ

‘ಗಜಮುಖ ನಾನಿನ್ನ ಪಾದವ ನೆನೆವೇ ನಿಜವಾಗಿ ಕರುಣಿಸೋ ವರಗಳ ಪ್ರಭುವೇ..’ -ನಾಲ್ಕೇ ಸಾಲುಗಳ ಈ ಪ್ರಾರ್ಥನೆಗಿರುವ ‘ಶಕ್ತಿ’ಯ ದರ್ಶನ ಮಾಡಿಸಿದವರು ಯಕ್ಷಗಾನದ ಭಾಗವತರುಗಳು. ಭಿನ್ನಭಿನ್ನ ಶೈಲಿ ರಾಗಗಳಲ್ಲಿ ಗಣಪನ ಸ್ತುತಿಮಾಡಿದ ಬಳಿಕವೇ ಪ್ರಸಂಗ ತೊಡಗುವುದು.…

View More ‘ಗಜಮುಖದವಗೆ ಗಣಪಗೇ’ ಎಂದಾಗ ಮೈದಳೆದ ಗಣೇಶ

ಹೂವಿನ ಸೌಂದರ್ಯವೂ ತಟ್ಟುತ್ತಿಲ್ಲ ಯಾಂತ್ರಿಕ ಮನಸುಗಳಿಗೆ!

| ಭುವನೇಶ್ವರಿ ಹೆಗಡೆ ನಗರಗಳ ಬದುಕೇ ಹಾಗೆ. ಯಾರಿಗೆ ಯಾರುಂಟು? ಅವರುಂಟು ಅವರ ದೈನಂದಿನ ಓಟವುಂಟು ಎಂಬ ಬಗೆಯ ನಿತ್ಯದ ಧಾವಂತದ ದಿನಚರಿಯವರೇ ಹೆಚ್ಚು. ‘ಕೆಟ್ಟು ಪಟ್ಟಣ ಸೇರು’ ಎಂಬ ಗಾದೆ ಹುಟ್ಟಿಕೊಂಡ ಕಾಲದ…

View More ಹೂವಿನ ಸೌಂದರ್ಯವೂ ತಟ್ಟುತ್ತಿಲ್ಲ ಯಾಂತ್ರಿಕ ಮನಸುಗಳಿಗೆ!

ಬಳಕೆಯಾಗದೆ ಉಳಿದ ವಸ್ತುವನ್ನು ಬಿಸಾಡಿ ಹಗುರಾಗಿ…

ಹಳೆಯ ನೆನಪುಗಳು ಯಾವತ್ತಿಗೂ ಸಿಹಿಯೇ. ಬದುಕಿನ ಒಂದಲ್ಲ ಒಂದು ಕಾಲಘಟ್ಟದಲ್ಲಿ ನಮ್ಮ ಸಾಂಗತ್ಯಕ್ಕೆ ಬಂದುಹೋದವರು ಉಳಿಸಿಹೋದ ನೆನಪಿನ ಬುತ್ತಿಯನ್ನು ಮತ್ತೊಮ್ಮೆ ಬಿಚ್ಚಿಟ್ಟುಕೊಂಡು ಮೆಲ್ಲುವುದರಲ್ಲಿ ಇನ್ನಿಲ್ಲದ ಹಿತವಿದೆ. ಹಾಗಂತ, ಅವರ ನೆನಪನ್ನು ಪ್ರತಿನಿಧಿಸುವ ಭೌತಿಕ ವಸ್ತುಗಳನ್ನೂ,…

View More ಬಳಕೆಯಾಗದೆ ಉಳಿದ ವಸ್ತುವನ್ನು ಬಿಸಾಡಿ ಹಗುರಾಗಿ…

ಯುಗಾದಿ ಪುರುಷ ಈ ಬಾರಿ ಹಣ್ಣು ತಿಂದಿದ್ದನಾ?

ಪ್ರತಿ ವರ್ಷ ಯುಗಾದಿಯಂದು ನಮ್ಮೂರ ದೇವಸ್ಥಾನದಲ್ಲಿ ನಡೆಯುವ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೆ ಹಿರಿಯರ್ಯಾರನ್ನಾದರೂ ಜತೆಯಾಗಿಸಿಕೊಂಡು ಹೋಗಿ ಕೂತು ಭಟ್ಟರು ಹೊಸ ಪಂಚಾಂಗದ ಕುರಿತು ನಡೆಸಿಕೊಡುವ ‘ವಿಮರ್ಶಾಗೋಷ್ಠಿ’ಯಲ್ಲಿ ಭಾಗವಹಿಸುವುದು ನನಗಂತೂ ರೋಚಕ ಅನುಭವ ನೀಡುತ್ತಿತ್ತು. ಯುಗಾದಿ…

View More ಯುಗಾದಿ ಪುರುಷ ಈ ಬಾರಿ ಹಣ್ಣು ತಿಂದಿದ್ದನಾ?

ನಿಮಗೂ ಬಂತೇನ್ರಿ ಇಲೆಕ್ಷನ್ ಡ್ಯೂಟಿ…!

ಚುನಾವಣೆಗಳು ಸಾಮಾನ್ಯವಾಗಿ ‘ಬಿರುಬೇಸಿಗೆ’ಯಲ್ಲೇ ಬರುವುದು ನಮ್ಮ ದೇಶದಲ್ಲಿರುವ ಅಲಿಖಿತ ನಿಯಮ. ವಾತಾವರಣದ ಸಹಜ ಕಾವು ಚುನಾವಣಾ ಕಣದ ಸ್ಪರ್ಧೆಯ ಕಾವು ಎರಡೂ ಸೇರಿ ಕಾದ ಕಾವಲಿಯನ್ನು ಮೀರಿದ ಬಿಸಿ ಸುತ್ತಲೂ ಆವರಿಸಿಕೊಳ್ಳುತ್ತದೆ. ಎಲ್ಲಿ ನೋಡಿದರೂ…

View More ನಿಮಗೂ ಬಂತೇನ್ರಿ ಇಲೆಕ್ಷನ್ ಡ್ಯೂಟಿ…!

ಅಮೆರಿಕದಲ್ಲಿ ಕನ್ನಡನಾಡ ಕಟ್ಟಿದ ರಾಜಗೋಪಾಲ್

ಉಡುಗೆ ತೊಡುಗೆಗಳಲ್ಲಿ ಅಚ್ಚುಕಟ್ಟುತನ, ಕನ್ನಡಕದೊಳಗಿನ ಕಣ್ಣುಗಳಲ್ಲಿ ಅಪಾರ ಬುದ್ಧಿಮತ್ತೆ, ಜ್ಞಾನ ಹಾಗೂ ವಿನಯಗಳಿಂದ ತುಂಬಿದ ಬೆಳಕು, ಮೃದುಮಾತು, ಮೊದಲ ನೋಟದಲ್ಲೇ ಸಜ್ಜನ, ಸರಳ, ಸಂಸ್ಕಾರವಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿಬಿಡುವ ಅಪ್ಪಟ ಗಾಂಧಿವಾದಿಯೊಬ್ಬರು…

View More ಅಮೆರಿಕದಲ್ಲಿ ಕನ್ನಡನಾಡ ಕಟ್ಟಿದ ರಾಜಗೋಪಾಲ್