ಜನರಿಗೆ ಲಾಭವಾಗುವ ನಿರ್ಣಯ ತಳೆಯುವುದು ಮುಖ್ಯ

ಯಾವ ಕ್ಷೇತ್ರದಲ್ಲೂ ಹಟಮಾರಿ ಸ್ವಭಾವ ತರವಲ್ಲ. ದೊಡ್ಡಮಟ್ಟದ ಲಾಭ ದಕ್ಕಿಸಿಕೊಳ್ಳುವುದಕ್ಕೆ ಸಣ್ಣ ವಿಷಯಗಳೊಂದಿಗೆ ರಾಜಿಯಾಗುವುದು ಉತ್ತಮ. ಇದರ ಪ್ರಯೋಜನ ಆಗುವುದು ಜನಸಮುದಾಯಕ್ಕೇ ಹೊರತು ಇದರಲ್ಲಿ ವೈಯಕ್ತಿಕವಾಗಿರುವಂಥದ್ದು ಏನೂ ಇಲ್ಲ. ಸಹೋದ್ಯೋಗಿಗಳ ಸಹಕಾರವಿಲ್ಲದೆ ಕಾರ್ಯಕ್ಷೇತ್ರದಲ್ಲಿನ ಸಾಧನೆ…

View More ಜನರಿಗೆ ಲಾಭವಾಗುವ ನಿರ್ಣಯ ತಳೆಯುವುದು ಮುಖ್ಯ

ಮನಸಿಗೆ ಮುದ ತಂದ ಮನೆ ನಿರ್ಮಾಣ

ಗೃಹಮಂಡಳಿ ನಿರ್ವಿುತ ಮನೆಯ ಖರೀದಿಗೆ ಜನ ಬರುತ್ತಿದ್ದರೆಂದರೆ ಅದಕ್ಕೆ ಕಾರಣ ಗುಣಮಟ್ಟದ ನಿರ್ವಣವಾಗಿರಲಿಲ್ಲ; ಭೂಮಿಯ ಹಕ್ಕುಪತ್ರದಲ್ಲಿ ತೊಡಕಿರುತ್ತಿರಲಿಲ್ಲ ಎಂಬುದಕ್ಕೆ! ಈ ಹಿನ್ನೆಲೆಯಲ್ಲಿ, ಕಾರ್ಯಯೋಜನೆ, ಅನುಷ್ಠಾನದಲ್ಲಿ ಸಕಾರಾತ್ಮಕ ಬದಲಾವಣೆ ತಂದದ್ದರ ಪರಿಣಾಮ ಜನರ ವಿಶ್ವಾಸವೂ ಹೆಚ್ಚಿತು.…

View More ಮನಸಿಗೆ ಮುದ ತಂದ ಮನೆ ನಿರ್ಮಾಣ

ಗುಣಮಟ್ಟದ ಕಾರ್ಯಕ್ಕೆ ಮಧ್ಯವರ್ತಿಗಳ ಹಂಗೇಕೆ?

| ಭರತ್​ಲಾಲ್ ಮೀನಾ ದಕ್ಷ ಅಧಿಕಾರಿಗಳ ಉಪಸ್ಥಿತಿ ಅಥವಾ ಇಲಾಖಾ ಕಣ್ಗಾವಲಿನ ವ್ಯವಸ್ಥೆ ಇರುವೆಡೆಯೆಲ್ಲಾ ಕೆಲಸ/ಕಾಮಗಾರಿಗಳು ಉತ್ತಮವಾಗೇ ನಡೆಯುತ್ತವೆ. ಸಂಸ್ಥೆಯೊಂದರ ಪ್ರಸಿದ್ಧಿಗೆ ಅದರ ಸಮರ್ಥ ಕಾರ್ಯಪಡೆಯೇ ಮೂಲಾಧಾರವಾದರೆ, ಅದಕ್ಷ ಸಿಬ್ಬಂದಿಯಿಂದಾಗಿ ಒಂದಿಡೀ ಸಂಸ್ಥೆಯೇ ದೂಷಣೆಗೊಳಗಾಗುತ್ತದೆ.…

View More ಗುಣಮಟ್ಟದ ಕಾರ್ಯಕ್ಕೆ ಮಧ್ಯವರ್ತಿಗಳ ಹಂಗೇಕೆ?

ಆಡಳಿತ-ಸಾಗರದಲ್ಲಿ ಧುಮುಕಿ ಈಜಿದ ಅನುಭವ…

 ಕೇಂದ್ರ ಮತ್ತು ರಾಜ್ಯದಲ್ಲಿನ ಕಾರ್ಯನಿರ್ವಹಣೆಯಲ್ಲಿ ಅಗಾಧ ವ್ಯತ್ಯಾಸವಿದೆ. ಕೇಂದ್ರದಲ್ಲಿ ನೀವು ನಿರ್ಣಯ ಕೈಗೊಂಡಾಗ, ಅದು ಅನುಷ್ಠಾನಗೊಳ್ಳುವುದೋ ಇಲ್ಲವೋ ಎಂಬುದರ ಖಾತ್ರಿ ನಿಮಗಿರುವುದಿಲ್ಲ. ನಿರ್ಣಯ ಕೈಗೊಳ್ಳುವಾತ, ಅದನ್ನು ಅನುಷ್ಠಾನಕ್ಕೆ ತರುವಾತನ ನಡುವೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ…

View More ಆಡಳಿತ-ಸಾಗರದಲ್ಲಿ ಧುಮುಕಿ ಈಜಿದ ಅನುಭವ…

ಸಾಮರ್ಥ್ಯವಿದ್ದೂ ಅಭಿವೃದ್ಧಿಯಾಗದ ಕರಾವಳಿನಾಡು

ಸುಂದರ ಕಡಲತೀರ, ಬಂದರು, ಹಿನ್ನೀರು ಪ್ರದೇಶಗಳು, ಸೀಬರ್ಡ್ ಮತ್ತು ಜಲವಿದ್ಯುತ್ ಯೋಜನೆಗಳು, ರಿವರ್ರ್ಯಾಫ್ಟಿಂಗ್ಗೆ ಅವಕಾಶವಿರುವ ನದಿಗಳು ಹೀಗೆ ಪ್ರವಾಸಿ ಆಕರ್ಷಣೆಯ ತಾಣಗಳು ಕಾರವಾರ ಜಿಲ್ಲೆಯಲ್ಲಿ ಹೇರಳವಾಗಿದ್ದರೂ, ನಿರೀಕ್ಷಿತ ಮಟ್ಟಕ್ಕೆ ಅದು ಅಭಿವೃದ್ಧಿಗೊಂಡಿಲ್ಲ. ಈ ನಿಟ್ಟಿನಲ್ಲಿ…

View More ಸಾಮರ್ಥ್ಯವಿದ್ದೂ ಅಭಿವೃದ್ಧಿಯಾಗದ ಕರಾವಳಿನಾಡು