ಚೀಟಿದಾರರಿಗೆ ಕೋಟ್ಯಂತರ ರೂ. ವಂಚನೆ; ರಾತ್ರೋರಾತ್ರಿ ಕುಟುಂಬ ಸಮೇತ ಪರಾರಿ

ಆನೇಕಲ್: ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ಲಕ್ಷ್ಮೀಕಾಂತ ರಾವ್ ಹಾಗೂ ಮಕ್ಕಳು 500ಕ್ಕೂ ಹೆಚ್ಚು ಜನರಿಗೆ ವಂಚಿಸಿ ರಾತ್ರೋರಾತ್ರಿ ಮನೆ ಖಾಲಿಮಾಡಿಕೊಂಡು ಪರಾರಿಯಾಗಿದ್ದು, ಮನೆ ಮುಂದೆ ಚೀಟಿದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ನಲ್ಲಪ್ಪ…

View More ಚೀಟಿದಾರರಿಗೆ ಕೋಟ್ಯಂತರ ರೂ. ವಂಚನೆ; ರಾತ್ರೋರಾತ್ರಿ ಕುಟುಂಬ ಸಮೇತ ಪರಾರಿ

ನುಡಿದಂತೆ ನಡೆದ ಕೇಂದ್ರ ಸರ್ಕಾರ

ನೆಲಮಂಗಲ: ನುಡಿದಂತೆ ನಡೆದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಜನತೆ ಮತ್ತೊಮ್ಮೆ ಆಯ್ಕೆ ಮಾಡಲಿದ್ದು, ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಮಲ್ಲಯ್ಯ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಲೋಕಸಭಾ…

View More ನುಡಿದಂತೆ ನಡೆದ ಕೇಂದ್ರ ಸರ್ಕಾರ

ಮಲ್ಲರಬಾಣವಾಡಿಯಲ್ಲಿ ಐಷಾರಾಮಿ ಬಂಗಲೆಗೆ ಬೆಂಕಿ

ನೆಲಮಂಗಲ: ತಾಲೂಕಿನ ಮಲ್ಲರಬಾಣವಾಡಿ ಗ್ರಾಮದ ಬಿಜೆಪಿ ಮುಖಂಡ ಹಾಗೂ ಲ್ಯಾಂಡ್ ಡೆವಲಪರ್ ರಂಗಧಾಮಯ್ಯ ಮಾಲೀಕತ್ವದ ಐಷಾರಾಮಿ ಬಂಗಲೆ ಸೋಮವಾರ ಮಧ್ಯಾಹ್ನ ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ. ಅವಘಡದಲ್ಲಿ ರಂಗಧಾಮಯ್ಯ ಅವರ ಪತ್ನಿ ಉಮಾದೇವಿ ಮತ್ತು ಪುತ್ರಿ…

View More ಮಲ್ಲರಬಾಣವಾಡಿಯಲ್ಲಿ ಐಷಾರಾಮಿ ಬಂಗಲೆಗೆ ಬೆಂಕಿ

ಜನಾಂಗದ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ

ಆನೇಕಲ್: ಒಕ್ಕಲಿಗರು ಸಹೃದಯಿಗಳು ಎಲ್ಲರ ಜತೆ ಬೆರೆತು ಜೀವನ ನಡೆಸುತ್ತಾರೆ. ನಮ್ಮ ಜನಾಂಗದ ನಾಯಕರು ಇತರ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ…

View More ಜನಾಂಗದ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ

ಬಾಲ್ಯದಿಂದಲೇ ದೇಶಾಭಿಮಾನ ಬೆಳೆಸಿ

ನೆಲಮಂಗಲ: ಬಾಲ್ಯದಿಂದಲೇ ದೇಶಾಭಿಮಾನ ಬೆಳೆಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸೈನಿಕ ಎಂ.ಎಚ್.ಶಿವಕುಮಾರ್ ಅಭಿಪ್ರಾಯಪಟ್ಟರು. ತಾಲೂಕಿನ ತೊರೆಮೂಡಲಪಾಳ್ಯ ಪ್ರತಿಕ್ಷಾ ಇಂಟರ್ ನ್ಯಾಷನಲ್ ಸ್ಕೂಲ್​ನಲ್ಲಿ ಭಾನುವಾರ ಆಯೋಜಿಸಿದ್ದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋದರ ಸ್ಮರಣೆ, ಭಗತ್​ಸಿಂಗ್,…

View More ಬಾಲ್ಯದಿಂದಲೇ ದೇಶಾಭಿಮಾನ ಬೆಳೆಸಿ

ಅಕ್ರಮ ಮದ್ಯದ್ದೇ ಕಾರುಬಾರು

ಶಿವರಾಜ ಎಂ. ಬೆಂಗಳೂರು ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮದ್ಯ ಅಕ್ರಮ ಮಾರಾಟ ಬಿರುಸುಗೊಂಡಿದೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆ ಹದ್ದಿನ ಕಣ್ತಪ್ಪಿಸಿ ಮದ್ಯದ ಹೊಳೆ ಹರಿಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ…

View More ಅಕ್ರಮ ಮದ್ಯದ್ದೇ ಕಾರುಬಾರು

ಡಿಕೆ ಸಹೋದರರಿಂದ ಕ್ಷೇತ್ರ ಲೂಟಿ

ಆನೇಕಲ್: ಐದು ವರ್ಷದಲ್ಲಿ ಸುಭದ್ರ ಸರ್ಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಸಿ.ಪಿ ಯೋಗೇಶ್ವರ್…

View More ಡಿಕೆ ಸಹೋದರರಿಂದ ಕ್ಷೇತ್ರ ಲೂಟಿ

ಉತ್ತಮ ಭಾವನೆ ಬೆಳೆಸಲು ಸಂಗೀತ ಸಹಕಾರಿ

ನೆಲಮಂಗಲ: ಮನುಷ್ಯನಲ್ಲಿ ಸದ್ಭಾವನೆ ಬೆಳೆಸುವಲ್ಲಿ ಸಂಗೀತ ಕಾರ್ಯಕ್ರಮ ಸಹಕಾರಿ ಎಂದು ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ ಸಿಂಚನಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ…

View More ಉತ್ತಮ ಭಾವನೆ ಬೆಳೆಸಲು ಸಂಗೀತ ಸಹಕಾರಿ

27 ಲಕ್ಷ ಮೌಲ್ಯದ ಸಿದ್ಧ ಉಡುಪು ಜಪ್ತಿ

ದೊಡ್ಡಬಳ್ಳಾಪುರ: ಸಿದ್ಧ ಉಡುಪು ಕಾರ್ಖಾನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಉಡುಪು ಕಳವು ಮಾಡಿದ್ದ ಪ್ರಕರಣ ಭೇದಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇ ಕಂಪನಿ ಸುಬ್ಬಂದಿ, ತಮಿಳುನಾಡು ಮೂಲದ ಪ್ರಸ್ತುತ ಬೆಂಗಳೂರಿನ ನಿವಾಸಿ…

View More 27 ಲಕ್ಷ ಮೌಲ್ಯದ ಸಿದ್ಧ ಉಡುಪು ಜಪ್ತಿ

ನಂಬಿಕೆ ಉಳಿಸಿಕೊಂಡಿದೆ ಕೇಂದ್ರ ಸರ್ಕಾರ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ 5 ವರ್ಷದ ಆಡಳಿತಾವಧಿಯಲ್ಲಿ ಮತದಾರರ ನಂಬಿಕೆ ಉಳಿಸಿಕೊಂಡಿದ್ದು, ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಹೇಳಿದರು. ನಗರದ…

View More ನಂಬಿಕೆ ಉಳಿಸಿಕೊಂಡಿದೆ ಕೇಂದ್ರ ಸರ್ಕಾರ