ಜನೇವರಿಯಲ್ಲಿ ಹೂಳು ತೆರವು – ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾಹಿತಿ

ಬಳ್ಳಾರಿ: ಸರ್ಕಾರ ಹೂಳು ಎತ್ತುವುದು ಅಸಾಧ್ಯ ಎಂದು ಕೈ ಚೆಲ್ಲಿರುವುದರಿಂದ ಕಳೆದ 3 ವರ್ಷದಿಂದ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯುವ ಕೆಲಸವನ್ನು ರೈತರ ಜತೆಗೂಡಿ ಮಾಡಲಾಗಿದೆ. 2020ರಲ್ಲಿ ಜನೇವರಿಯಿಂದಲೇ ಪ್ರಾರಂಭಿಸಲಾಗುವುದು ಎಂದು ತುಂಗಭದ್ರಾ ರೈತ…

View More ಜನೇವರಿಯಲ್ಲಿ ಹೂಳು ತೆರವು – ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾಹಿತಿ

ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ರೈತ ಸಂಘದ ಕಾರ್ಯಾಧ್ಯಕ್ಷ ಬಿ.ನಾರಾಯಣ ರೆಡ್ಡಿ ಆರೋಪ ಕುರುಗೋಡು: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಆಧುನೀಕರಣದ ನೆಪದಲ್ಲಿ ವಿತರಣಾ ಕಾಲುವೆಗಳ ತೂಬುಗಳನ್ನು ಎತ್ತರಿಸುತ್ತಿರುವ ಕಾರಣ ಸಮರ್ಪಕ ನೀರು ದೊರೆಯದೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ…

View More ತೂಬುಗಳಿಗೆ ನೀರು ಬಿಡದೆ ರೈತರಿಗೆ ಅನ್ಯಾಯ

ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಮದುವೆಗೆ ಆಗಮಿಸಿದ್ದವರಿಗೆ ಸಸಿ ವಿತರಣೆ ಲಗ್ನ ಪತ್ರಿಕೆಯಲ್ಲಿ ಹಸಿರು ಕಾಳಜಿ ಕೊಟ್ಟೂರು: ಮದುವೆಗೆ ಬಂದ ಪ್ರತಿಯೊಬ್ಬರಿಗೆ ಸಸಿ ವಿತರಿಸುವ ಮೂಲಕ ಉಜ್ಜಯಿನಿಯ ಪೊಲೀಸ್ ಕಾನ್‌ಸ್ಟೇಬಲ್ ದೇವರಮನಿ ರೇವಣಸಿದ್ದಪ್ಪ ಪರಿಸರ ಕಾಳಜಿ ಮೆರೆದಿದ್ದಾರೆ. ಉಜ್ಜಯಿನಿಯ ಮರುಳಸಿದ್ಧೇಶ್ವರ…

View More ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಕನ್ನಡಿಗರ ಕಾರ್ಯದಕ್ಷತೆ, ಬದ್ಧತೆ ಶ್ಲಾಘನೀಯ – ಜೆಎಸ್‌ಡಬ್ಲುೃ ಅಧ್ಯಕ್ಷ ಸಜ್ಜನ್ ಜಿಂದಾಲ್ ಮೆಚ್ಚುಗೆ

ಬಳ್ಳಾರಿ: ಕನ್ನಡಿಗರ ಸಹಕಾರದೊಂದಿಗೆ ಜಿಲ್ಲೆಯಲ್ಲಿ 1995ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಜೆಎಸ್‌ಡಬ್ಲುೃ ಸ್ಟೀಲ್ ಸಂಸ್ಥೆ ದೇಶದ ಬೃಹತ್ ಉದ್ಯಮವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳಲಿದೆ ಎಂದು ಜೆಎಸ್‌ಡಬ್ಲುೃ ಸ್ಟೀಲ್ ಅಧ್ಯಕ್ಷ, ನಿರ್ದೇಶಕ ಸಜ್ಜನ್…

View More ಕನ್ನಡಿಗರ ಕಾರ್ಯದಕ್ಷತೆ, ಬದ್ಧತೆ ಶ್ಲಾಘನೀಯ – ಜೆಎಸ್‌ಡಬ್ಲುೃ ಅಧ್ಯಕ್ಷ ಸಜ್ಜನ್ ಜಿಂದಾಲ್ ಮೆಚ್ಚುಗೆ

ಸಮಗ್ರ ನೀರಾವರಿ ಯೋಜನೆ ಜಾರಿಗೆ ಪಟ್ಟು

24 ರಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನ ಕೂಡ್ಲಿಗಿ: ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಜೂ.24ರಂದು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್…

View More ಸಮಗ್ರ ನೀರಾವರಿ ಯೋಜನೆ ಜಾರಿಗೆ ಪಟ್ಟು

ಜನರಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

ಪ್ರಚಾರದ ಕೊರತೆ ಅಧಿಕಾರಿಗಳ ವಿರುದ್ಧ ಶಾಸಕ ಗರಂ ಸಿರಗುಪ್ಪ: ನಗರದ ತಾಪಂ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರು ಬಾರದ ಕಾರಣ ಜೂ.14ಕ್ಕೆ ಮುಂದೂಡಲಾಯಿತು. ಸಭೆಗೆ ಬೆರಳೆಣಿಕೆಯಷ್ಟು ಜನರು ಆಗಮಿಸಿದ್ದರು.…

View More ಜನರಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

ಮಳೆಗೆ ಪ್ರಾರ್ಥಿಸಿ ಹಂಪಿಯಲ್ಲಿ ಪರ್ಜನ್ಯ ಹೋಮ

ಹೊಸಪೇಟೆ: ಮಳೆಗಾಗಿ ಪ್ರಾರ್ಥಿಸಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಗುರುವಾರ ಪರ್ಜನ್ಯ ಹೋಮ ನಡೆಯಿತು. ಸ್ವಾಮಿಯ ಉತ್ಸವ ವಿಗ್ರಹಕ್ಕೆ ಕಳಸ ಪ್ರತಿಷ್ಠಾಪಿಸಿ ಬೆಳಗ್ಗೆ 6.30ಕ್ಕೆ ಪೂಜೆ ನೆರವೇರಿಸಲಾಯಿತು. ನಂತರ…

View More ಮಳೆಗೆ ಪ್ರಾರ್ಥಿಸಿ ಹಂಪಿಯಲ್ಲಿ ಪರ್ಜನ್ಯ ಹೋಮ

ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ ಸಂಡೂರು: ಚಿರತೆ ದಾಳಿಯಿಂದ ಗಿರೇನಹಳ್ಳಿಯ ಮನೆಯಲ್ಲಿದ್ದ ಮೂರು ಟಗರು ಮರಿಗಳು ಭಾನುವಾರ ಮಧ್ಯರಾತ್ರಿ ಸತ್ತಿದ್ದು, ಇನ್ನೊಂದು ಮರಿಯನ್ನು ಚಿರತೆ ಹೊತ್ತೊಯ್ದಿದೆ. ಮಹೇಶ ಎಂಬುವವರಿಗೆ ಸೇರಿದ ಟಗರುಗಳು ಸತ್ತಿವೆ.…

View More ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಜೆಎಸ್‌ಡಬ್ಲ್ಯು ಭೂ ಖರೀದಿ ಬಗ್ಗೆ ಅಪಪ್ರಚಾರ

ಎಂಎಲ್ಸಿ ಕೆ.ಸಿ.ಕೊಂಡಯ್ಯ ಹೇಳಿಕೆ |ಮಾಜಿ ಸಚಿವ ಎಚ್.ಕೆ.ಪಾಟೀಲ್‌ಗೆ ತಪ್ಪು ಕಲ್ಪನೆ ಬಳ್ಳಾರಿ: ಸರ್ಕಾರದಿಂದ ಭೂಮಿ ಖರೀದಿ ವಿಚಾರದಲ್ಲಿ ಜೆಎಸ್‌ಡಬ್ಲುೃ ಸಂಸ್ಥೆ ಬಗ್ಗೆ ಅಪಪ್ರಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ. 1994ರಲ್ಲಿ…

View More ಜೆಎಸ್‌ಡಬ್ಲ್ಯು ಭೂ ಖರೀದಿ ಬಗ್ಗೆ ಅಪಪ್ರಚಾರ

ಹರಕೆ ತೀರಿಸಿದ ಮೋದಿ ಅಭಿಮಾನಿ

ಹನಸಿಯಿಂದ ಕೊಟ್ಟೂರುಗೆ ದೀಡ್ ನಮಸ್ಕಾರ | ಹಳ್ಳಿಗಳಲ್ಲಿ ಸ್ವಾಗತ ಕೊಟ್ಟೂರು: ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಹನಸಿ ಎಸ್.ರಾಜಪ್ಪ ಸ್ವಗ್ರಾಮದಿಂದ ಶ್ರೀಕೊಟ್ಟೂರೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ…

View More ಹರಕೆ ತೀರಿಸಿದ ಮೋದಿ ಅಭಿಮಾನಿ