ಕಮ್ಮರಚೇಡು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ

ಸರ್ಕಾರಿ ಶಾಲೆಗೆ ನುಗ್ಗಿದ ನೀರು, ರಜೆ ಘೋಷಣೆ | ರೂಪನಗುಡಿ, ಮೋಕಾ ಹೋಬಳಿಯಲ್ಲಿ ಭಾರಿ ಮಳೆ ಬಳ್ಳಾರಿ: ತಾಲೂಕಿನ ರೂಪನಗುಡಿ ಹಾಗೂ ಮೋಕಾ ಹೋಬಳಿಯಲ್ಲಿ ಸೋಮವಾರ ಬೆಳಗ್ಗೆ ಭಾರಿ ಮಳೆಯಾಗಿದೆ. ರೂಪನಗುಡಿ ಹೋಬಳಿಯಲ್ಲಿ ಹಳ್ಳಗಳು ತುಂಬಿಹರಿದಿದ್ದರಿಂದ…

View More ಕಮ್ಮರಚೇಡು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ

ವಿಜಯನಗರಕ್ಕೆ ಕೂಡ್ಲಿಗಿ ತಾಲೂಕು ಸೇರಿಸಿ

ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕ ಮನವಿ ಕೂಡ್ಲಿಗಿ: ವಿಜಯನಗರ ಜಿಲ್ಲೆ ರಚನೆಯಾಗಬೇಕು. ಅದರ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಸೇರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸೊಮವಾರ…

View More ವಿಜಯನಗರಕ್ಕೆ ಕೂಡ್ಲಿಗಿ ತಾಲೂಕು ಸೇರಿಸಿ

ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ

 ಜಿಲ್ಲಾ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ | ಸಿಎಂ ಜನರ ಆಶೋತ್ತರ ಕಡೆಗಣಿಸದಂತೆ ಒತ್ತಾಯ ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ…

View More ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ

ಬಳ್ಳಾರಿ ಜಿಲ್ಲೆ ವಿಭಜನೆಗೂ ಮುನ್ನ ಉಕ ರಾಜ್ಯ ರಚಿಸಿ- ಸರ್ಕಾರಕ್ಕೆ ಅಖಿಲ ಭಾರತ ಜನಗಣ ಒಕ್ಕೂಟದ ಎನ್.ಗಂಗಾರೆಡ್ಡಿ ಒತ್ತಾಯ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವ ಮೊದಲು ಸರ್ಕಾರ ಉತ್ತರ ಕರ್ನಾಟಕ ರಾಜ್ಯ ರಚಿಸಬೇಕು ಎಂದು ಅಖಿಲ ಭಾರತ ಜನಗಣ ಒಕ್ಕೂಟದ ಅಧ್ಯಕ್ಷ ಎನ್.ಗಂಗಾರೆಡ್ಡಿ ಒತ್ತಾಯಿಸಿದರು. ಕೆಲವರ ಸ್ವಾರ್ಥಕ್ಕೆ ಬಳ್ಳಾರಿ ಜಿಲ್ಲೆ ಒಡೆಯುವುದು ಸರಿಯಲ್ಲ.…

View More ಬಳ್ಳಾರಿ ಜಿಲ್ಲೆ ವಿಭಜನೆಗೂ ಮುನ್ನ ಉಕ ರಾಜ್ಯ ರಚಿಸಿ- ಸರ್ಕಾರಕ್ಕೆ ಅಖಿಲ ಭಾರತ ಜನಗಣ ಒಕ್ಕೂಟದ ಎನ್.ಗಂಗಾರೆಡ್ಡಿ ಒತ್ತಾಯ

ಸಂಶೋಧನಾತ್ಮಕವಾಗಿ ಇತಿಹಾಸ ಅಭ್ಯಾಸ ಮಾಡಿ – ಐಜಿಪಿ ನಂಜುಂಡಸ್ವಾಮಿ ಸಲಹೆ

ಬಳ್ಳಾರಿ: ವಿದ್ಯಾರ್ಥಿಗಳು ಚರಿತ್ರೆಯನ್ನು ಸಂಶೋಧನಾತ್ಮಕವಾಗಿ ಅಭ್ಯಾಸ ಮಾಡಬೇಕು. ಇತಿಹಾಸಕಾರರು ರಚಿಸಿರುವ ಕೃತಿ ಪರಾಮರ್ಶಿಸಿ, ಪರಿಶೀಲಿಸಿ ವೈಜ್ಞಾನಿಕ ತಿರ್ಮಾನಕ್ಕೆ ಬರಬೇಕು. ಆಗ ಮಾತ್ರ ಉತ್ತಮ ಚರಿತ್ರೆ ಕಟ್ಟಿಕೊಡಲು ಸಾಧ್ಯ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಎಂ.ನಂಜುಂಡಸ್ವಾಮಿ…

View More ಸಂಶೋಧನಾತ್ಮಕವಾಗಿ ಇತಿಹಾಸ ಅಭ್ಯಾಸ ಮಾಡಿ – ಐಜಿಪಿ ನಂಜುಂಡಸ್ವಾಮಿ ಸಲಹೆ

ಕೊಟ್ಟೂರು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಪ್ರಯತ್ನ – ಶಾಸಕ ಎಸ್.ಭೀಮಾನಾಯ್ಕ ಭರವಸೆ

ಕೊಟ್ಟೂರು: ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದೆ. ಹೀಗಾಗಿ ಪುರಸಭೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು. ಪಟ್ಟಣದಲ್ಲಿ ಶನಿವಾರ ಆಟೋ ನಿಲ್ದಾಣ…

View More ಕೊಟ್ಟೂರು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಪ್ರಯತ್ನ – ಶಾಸಕ ಎಸ್.ಭೀಮಾನಾಯ್ಕ ಭರವಸೆ

ವಿಮುಕ್ತ ದೇವದಾಸಿಯರಿಗೆ ಐದು ಎಕರೆ ಭೂಮಿ ಕೊಡಿ

ಹೂವಿನಹಡಗಲಿಯಲ್ಲಿ ದೇವದಾಸಿ ವಿಮೋಚನಾ ಸಂಘ ಪ್ರತಿಭಟನೆ ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಪಟ್ಟಣದಲ್ಲಿ ದೇವದಾಸಿ ವಿಮೋಚನಾ ಸಂಘ ಶನಿವಾರ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ ಮಾತನಾಡಿ, ರಾಜ್ಯದಲ್ಲಿ ವಿಮುಕ್ತ…

View More ವಿಮುಕ್ತ ದೇವದಾಸಿಯರಿಗೆ ಐದು ಎಕರೆ ಭೂಮಿ ಕೊಡಿ

ದಸರಾ ಕ್ರೀಡಾಕೂಟಕ್ಕೆ ಚಾಲನೆ, ಬಾರದ ಜನಪ್ರತಿನಿಧಿಗಳು

ಬಳ್ಳಾರಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸದಾ ಮುಂದಿರಬೇಕು. ಯಾವುದೆ ಕಾರಣಕ್ಕೂ ಹಿಂಜರಿಯಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ…

View More ದಸರಾ ಕ್ರೀಡಾಕೂಟಕ್ಕೆ ಚಾಲನೆ, ಬಾರದ ಜನಪ್ರತಿನಿಧಿಗಳು

ಪರಿಸರ ಅಸಮತೋಲನ ನಿವಾರಣೆಗೆ ಮರಗಿಡ ಬೆಳೆಸಿ – ಸಂಡೂರಿನಲ್ಲಿ ಶಾಸಕ ಇ.ತುಕಾರಾಮ್ ಹೇಳಿಕೆ

ಸಂಡೂರು: ಅರಣ್ಯ ಸಂಪತ್ತು ಶೇ.36 ರಿಂದ ಶೇ.14ಕ್ಕೆ ಇಳಿದಿದೆ. ಹೆಚ್ಚು ಕಾಡಿರುವ ಮಲೆನಾಡಲ್ಲಿ ಅತಿವೃಷ್ಟಿಯಾದರೆ ಬಳ್ಳಾರಿ ಸೇರಿ ಬಹುತೇಕ ಬಯಲು ಸೀಮೆಗಳಲ್ಲಿ ಅನಾವೃಷ್ಟಿ ಎದುರಾಗಿದೆ ಎಂದು ಶಾಸಕ ಇ.ತುಕಾರಾಮ್ ಕಳವಳ ವ್ಯಕ್ತಪಡಿಸಿದರು.    ಪಟ್ಟಣದ…

View More ಪರಿಸರ ಅಸಮತೋಲನ ನಿವಾರಣೆಗೆ ಮರಗಿಡ ಬೆಳೆಸಿ – ಸಂಡೂರಿನಲ್ಲಿ ಶಾಸಕ ಇ.ತುಕಾರಾಮ್ ಹೇಳಿಕೆ

ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಡಿವೈಎಫ್‌ಐ ಪದಾಧಿಕಾರಿಗಳ ಪ್ರತಿಭಟನೆ

ಹೊಸಪೇಟೆ: ನಗರದ ಅಶ್ವತ್ಥ ನಾರಾಯಣ ಕಟ್ಟೆಯಿಂದ ಉಕ್ಕಡಕೇರಿಯ ಗರಡಿಮನೆಯವರೆಗೆ ಸಂಪೂರ್ಣ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ನಗರಸಭೆ ಕಚೇರಿ ಮುಂದೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಘಟನೆ ರಾಜ್ಯ ಉಪಾಧ್ಯಕ್ಷ…

View More ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಡಿವೈಎಫ್‌ಐ ಪದಾಧಿಕಾರಿಗಳ ಪ್ರತಿಭಟನೆ