ಗುಡ್ಡದಲ್ಲಿ ಹಿರೇದಿಡುಗು ಸೊಬಗು !

ಗುಳೇದಗುಡ್ಡ: ಮೂರ‌್ನಾಲ್ಕು ದಿನಗಳಿಂದ ಗುಳೇದಗುಡ್ಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಗುಡ್ಡದಲ್ಲಿರುವ ಹಿರೇದಿಡುಗು (ಜಲಪಾತ) ಧುಮ್ಮಿಕ್ಕುತ್ತಿದೆ. ಗುಳೇದಗುಡ್ಡದಿಂದ ಮೂರು ಕಿ.ಮೀ. ದೂರದಲ್ಲಿರುವ ಜಲಪಾತಕ್ಕೆ ಕಾಲ್ನಡಿಗೆ ಮೂಲಕವೇ ತೆರಳಬೇಕು. ಗ್ರಾಮದೇವತೆ ಮೂಕೇಶ್ವರಿ ದೇವಸ್ಥಾನ…

View More ಗುಡ್ಡದಲ್ಲಿ ಹಿರೇದಿಡುಗು ಸೊಬಗು !

ಮಾರಾಟ ಮಳಿಗೆಗಳ ಮೇಲೆ ದಾಳಿ

ಬಾಗಲಕೋಟೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ರಸಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಜಾಗೃತ ದಳ ಅಧಿಕಾರಿಗಳು ಈಚೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ವಿಭಾಗದ ಜಾಗೃತ ದಳದ ಜಂಟಿ…

View More ಮಾರಾಟ ಮಳಿಗೆಗಳ ಮೇಲೆ ದಾಳಿ

ಕ್ರೀಡೆಯಿಂದ ದೈಹಿಕ, ಮಾನಸಿಕ ಶಕ್ತಿ ವೃದ್ಧಿ

ಬಾಗಲಕೋಟೆ: ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ…

View More ಕ್ರೀಡೆಯಿಂದ ದೈಹಿಕ, ಮಾನಸಿಕ ಶಕ್ತಿ ವೃದ್ಧಿ

ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಜಯಪುರ: ಇಸ್ರೋದ ಈ ಹಿಂದಿನ ನಿರ್ದೇಶಕ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಚನ್ನವೀರ ಸ್ವಾಮೀಜಿ ಪ್ರತಿಷ್ಟಾನದಿಂದ ಪ್ರಸಕ್ತ ಸಾಲಿನ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದರು.…

View More ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ಪ್ರತಿಯೊಬ್ಬರೂ ಮಾತೃಭಾಷೆ ಪ್ರೀತಿಸಿ

ರಬಕವಿ/ಬನಹಟ್ಟಿ: ಮಾತೃಭಾಷೆ ಕನ್ನಡವನ್ನು ಎಲ್ಲರೂ ಪ್ರೀತಿಸಬೇಕು. ಮಾತೃ ಭಾಷೆಯಲ್ಲಿಯೇ ಹೊಸ ಪದಗಳು ಹುಟ್ಟಲು ಸಾಧ್ಯ ಎಂದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಸಲಹೆ ನೀಡಿದರು. ಶುಕ್ರವಾರ ಸಮೀಪದ ಯಲ್ಲಟ್ಟಿ ಕೊಣ್ಣೂರ ನುಡಿ ಸಡಗರದ ಅಕ್ಷರ…

View More ಪ್ರತಿಯೊಬ್ಬರೂ ಮಾತೃಭಾಷೆ ಪ್ರೀತಿಸಿ

ಆರೋಗ್ಯ, ವೈದ್ಯಕೀಯ ಶಿಕ್ಷಣ ವಿಲೀನ ಅಗತ್ಯ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಅಗತ್ಯವಾಗಿದೆ. ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ವಿಲೀನಗೊಳಿಸಬೇಕು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಹೇಳಿದರು. ನಗರದ ಬಿವಿವಿ…

View More ಆರೋಗ್ಯ, ವೈದ್ಯಕೀಯ ಶಿಕ್ಷಣ ವಿಲೀನ ಅಗತ್ಯ

ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಬಾಗಲಕೋಟೆ: ಸೂಕ್ತ ಪರಿಹಾರ ಹಾಗೂ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನೆರೆ ಸಂತ್ರಸ್ತರು ಶನಿವಾರ ದಿಢೀರ್ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಮಹಿಳೆಯರು ಸೇರಿ…

View More ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಸಾಮರಸ್ಯವೇ ಕನ್ನಡ ಸಾಹಿತ್ಯ ಜೀವಾಳ

ರಬಕವಿ/ಬನಹಟ್ಟಿ: ನಮ್ಮ ಸಾಹಿತ್ಯದಲ್ಲಿ ದಲಿತ, ಬಂಡಾಯ, ನವೋದಯ, ನವ್ಯ ಯಾವುದೇ ಪ್ರಕಾರವಾಗಿದ್ದರೂ ಸಾಹಿತಿಗಳ ಮಧ್ಯದಲ್ಲಿ ಪರಸ್ಪರ ಪ್ರೀತಿ ಗೌರವವಿದೆ. ಆದ್ದರಿಂದ ಹಣೆಪಟ್ಟಿಗಿಂತ ಸಾಹಿತ್ಯ ಮತ್ತು ಕಾವ್ಯವೇ ಮುಖ್ಯವಾಗಿದೆ ಎಂದು ಕೊಣ್ಣೂರ ನುಡಿ ಸಡಗರದ ಸರ್ವಾಧ್ಯಕ್ಷ,…

View More ಸಾಮರಸ್ಯವೇ ಕನ್ನಡ ಸಾಹಿತ್ಯ ಜೀವಾಳ

ವಿದ್ಯಾರ್ಥಿಗಳಿಗೆ ಶಿಕ್ಷಣವೇ ಸಂಪತ್ತಾಗಲಿ

ಹುನಗುಂದ: ವಿದ್ಯಾರ್ಥಿಗಳಿಗೆ ಶಿಕ್ಷಣವೇ ಸಂಪತ್ತಾಗಬೇಕು. ಸರ್ಕಾರಿ ಪದವಿ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ,…

View More ವಿದ್ಯಾರ್ಥಿಗಳಿಗೆ ಶಿಕ್ಷಣವೇ ಸಂಪತ್ತಾಗಲಿ

ಅಮ್ಮಾ ವೃದ್ಧಾಶ್ರಮಕ್ಕೆ ಇಒ ದಿಢೀರ್ ಭೇಟಿ

ಜಮಖಂಡಿ: ನಗರದ ಎಪಿಎಂಸಿಯಲ್ಲಿನ ಅಮ್ಮಾ ವೃದ್ಧಾಶ್ರಮಕ್ಕೆ ತಾಪಂ ಇಒ ಅಶೋಕ ತೇಲಿ ಶುಕ್ರವಾರ ದಿಢೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಕೇಂದ್ರದಲ್ಲಿನ ವೃದ್ಧರು ಸಂಸ್ಥೆ ಅಧ್ಯಕ್ಷೆ ರೇಖಾ ಕಾಂತಿ ಅವರ ಕಾರನ್ನು ತೊಳೆಯುತ್ತಿರುವ,…

View More ಅಮ್ಮಾ ವೃದ್ಧಾಶ್ರಮಕ್ಕೆ ಇಒ ದಿಢೀರ್ ಭೇಟಿ