ಕ್ಷಾತ್ರಸಂನ್ಯಾಸಿ ಸ್ವಾಮಿ ಶ್ರದ್ಧಾನಂದರ ಸ್ಮರಣೆಯಲ್ಲಿ…

ಆರ್ಯಸಮಾಜ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ‘ಸ್ವಧರ್ಮ ರಕ್ಷಣೆಗೆ ಸ್ವರಾಜ್ಯ ಸ್ಥಾಪನೆಯಾಗಬೇಕು’ ಎಂಬ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವಿ ಧರಿಸಿ ಸಂನ್ಯಾಸ ಧರ್ಮ ಪಾಲಿಸುತ್ತಲೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತವರು ಸ್ವಾಮಿ ಶ್ರದ್ಧಾನಂದರು. ಇವರು ಗಾಂಧೀಜಿಯವರಿಂದಲೇ…

View More ಕ್ಷಾತ್ರಸಂನ್ಯಾಸಿ ಸ್ವಾಮಿ ಶ್ರದ್ಧಾನಂದರ ಸ್ಮರಣೆಯಲ್ಲಿ…

ಚೆನ್ನೈನಲ್ಲಿ ಹಾರಿದ ಅಮೃತಸರದ ಗುಂಡುಗಳು…

ಹಾಲು ತರುವೆನೆಂದು ಹೇಳಿ ಹೋದ ಗಂಡ ಜನ್ಮಭೂಮಿಗೆ ನೆತ್ತರಿನ ಅಭಿಷೇಕ ಮಾಡುತ್ತಿದ್ದನೆಂದು ಅಮೃತಸರದಲ್ಲಿದ್ದ ಆ ಯುವತಿಗೇನು ಗೊತ್ತಿತ್ತು? ಗೋವಿಂದರಾಮ ಜನತೆಗೆ ಕೈ ಜೋಡಿಸಿ ನಮಸ್ಕರಿಸಿ ಕ್ಷೀಣದನಿಯಲ್ಲಿ-‘ಸೋದರರೇ, ನಮ್ಮ ನಾಡಿನ ಬಿಡುಗಡೆಗಾಗಿ ನಿರ್ಭೀತರಾಗಿ ಹೋರಾಡಿ. ಅಂತಿಮ…

View More ಚೆನ್ನೈನಲ್ಲಿ ಹಾರಿದ ಅಮೃತಸರದ ಗುಂಡುಗಳು…

ಬಾಘಾ ಜತೀನನ ಬಲಗೈಬಂಟ ಅಮರೇಂದ್ರ

ಕ್ರಾಂತಿಕಾರ್ಯದಲ್ಲಿ ಅವಿರತವಾಗಿ ತೊಡಗಿಸಿಕೊಂಡಾತ ಅಮರೇಂದ್ರ ಚಟರ್ಜಿ. ಅರವಿಂದರಿಂದ ಪ್ರೇರಣೆ ಹಾಗೂ ಜತೀನನಿಂದ ಮಾರ್ಗದರ್ಶನ ಪಡೆದುಕೊಂಡ ಈತ ಕಾಲೇಜಿನಲ್ಲಿ ಓದುವಾಗಲೇ ಸ್ವದೇಶಿ ಹೋರಾಟ ಹಾಗೂ ಸ್ವಾತಂತ್ರ್ಯ ಚಳವಳಿ ಕುರಿತಾಗಿ ತೀವ್ರಾಸಕ್ತಿ ತಳೆದಿದ್ದ ದೇಶಭಕ್ತ. ಜತೀಂದ್ರನಾಥ ಮುಖರ್ಜಿಯ…

View More ಬಾಘಾ ಜತೀನನ ಬಲಗೈಬಂಟ ಅಮರೇಂದ್ರ

ಯಾವ ಚಿತ್ರಹಿಂಸೆಗೂ ಮಣಿಯದ ಕ್ರಾಂತಿಕಾರಿಣಿ

ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿ, ಹದಿಹರೆಯದಲ್ಲೇ ಪತಿಯನ್ನು ಕಳೆದುಕೊಂಡು ವಿಧವೆಯಾದರೂ, ದೇಶಪ್ರೇಮವನ್ನು ಮುಕ್ಕಾಗಿಸಿಕೊಳ್ಳದ ನಾನೀಬಾಲಾ ದೇವಿ ಅಪ್ರತಿಮ ಕ್ರಾಂತಿಕಾರಿಣಿ. ಕೊನೆಯ ಉಸಿರಿರುವವರೆಗೂ ದೇಶಕ್ಕಾಗಿ ಜೀವತೇಯ್ದ ದಿವ್ಯಾತ್ಮವದು. ಇಂಥವರನ್ನು ನೆನೆಯುವುದೇ ನಮ್ಮ ಸೌಭಾಗ್ಯ. ಬಾಘಾ ಜತೀನ್ ಅಥವಾ…

View More ಯಾವ ಚಿತ್ರಹಿಂಸೆಗೂ ಮಣಿಯದ ಕ್ರಾಂತಿಕಾರಿಣಿ

ಬಾಘಾ ಜತೀನನ ನಿಷ್ಠಾವಂತ ಉತ್ತರಾಧಿಕಾರಿ

ಅವಿರತವಾಗಿ ಕ್ರಿಯಾಶೀಲನಾಗಿದ್ದ ಅತುಲ್​ಕೃಷ್ಣ ಬಾಘಾ ಜತೀನ್ ಮತ್ತು ಅವನ ಕಿಶೋರ ಸಂಗಾತಿಗಳ ಹೌತಾತ್ಮ್ಯದ ನಂತರ ಸ್ವಲ್ಪಕಾಲ ಖಿನ್ನತೆಗೊಳಗಾಗಿ ಭೂಗತನಾಗಿಬಿಟ್ಟ. ಅವನಂತೆ ಇನ್ನೂ ಕೆಲ ನಾಯಕರು ತಲೆಮರೆಸಿಕೊಂಡರು. ಆದರೆ ಸ್ವಲ್ಪ ಸಮಯದಲ್ಲೆ ಚೇತರಿಸಿಕೊಂಡ ಅತುಲ್​ಕೃಷ್ಣ ಭೂಗತನಾಗಿದ್ದುಕೊಂಡೇ…

View More ಬಾಘಾ ಜತೀನನ ನಿಷ್ಠಾವಂತ ಉತ್ತರಾಧಿಕಾರಿ

ಜದುಗೋಪಾಲ ಎಂಬ ಚಿಂತನಶೀಲ ಕ್ರಾಂತಿಕಾರಿ

| ಡಾ.ಬಾಬು ಕೃಷ್ಣಮೂರ್ತಿ ಯುವಜನರಲ್ಲಿ ಕ್ರಾಂತಿಕಾರಿ ವಿಚಾರ ಬಿತ್ತಿ ಕ್ರಾಂತಿ ಸಂಘಟನೆಗೆ ಸೇರಿಸುವ, ಬ್ರಿಟಿಷ್ ಪೊಲೀಸರ ಬೇಟೆಗೆ ಗುರಿಯಾದವರಿಗೆ ಗುಪ್ತ ಅಡಗುದಾಣಗಳ ವ್ಯವಸ್ಥೆ ಮಾಡಿ ಅವರನ್ನು ಕಾಪಾಡುವ ಹೊಣೆಹೊತ್ತಿದ್ದವನು ಜದುಗೋಪಾಲ. ಅಷ್ಟೇ ಅಲ್ಲ, ವಾಗ್ಮಿಯಾಗಿ,…

View More ಜದುಗೋಪಾಲ ಎಂಬ ಚಿಂತನಶೀಲ ಕ್ರಾಂತಿಕಾರಿ

ಬಾರಿಸಾಲ್​ನ ಶಂಕರಮಠ ಕ್ರಾಂತಿಕೇಂದ್ರವಾದಾಗ…

| ಡಾ.ಬಾಬು ಕೃಷ್ಣಮೂರ್ತಿ ಬಾರಿಸಾಲ್​ನಲ್ಲಿ ಒಂದು ಎಕರೆ ಭೂಮಿಯಲ್ಲಿ ಸ್ವಾಮಿ ಪ್ರಜ್ಞಾನಂದರು ಸ್ಥಾಪಿಸಿದ್ದ ಆಶ್ರಮದಂಥ ಮನೆಯೇ ಶಂಕರಮಠ. ಅದೇ ಕ್ರಾಂತಿ ಚಟುವಟಿಕೆಗಳ ಕೇಂದ್ರವೂ ಆಯಿತು. ಶಂಕರಾಚಾರ್ಯರ ವೇದಾಂತ ಪ್ರಚಾರ ಹಾಗೂ ಸ್ವಾತಂತ್ರ್ಯದ ಸಾಧನೆ ಅದರ…

View More ಬಾರಿಸಾಲ್​ನ ಶಂಕರಮಠ ಕ್ರಾಂತಿಕೇಂದ್ರವಾದಾಗ…

ಟ್ಯಾಗೋರ್ ಮನೆತನ ಮತ್ತು ಸ್ವಾತಂತ್ರ್ಯ ಚಳವಳಿ

ವಿವೇಕಾನಂದರ ಸಮೀಪವರ್ತಿ ನಿವೇದಿತಾರ ಗೆಳತಿಯಾಗಿದ್ದ ಸರಳಾದೇವಿ ಅವರ ವಿಚಾರಗಳಿಂದ ಪ್ರೇರಿತಳಾಗಿ ಬಂಗಾಳಿ ಯುವಕರಲ್ಲಿ ಶೌರ್ಯ ಪರಾಕ್ರಮಗಳನ್ನು ಆವಾಹಿಸಲು ಸಂಕಲ್ಪಚಿತ್ತಳಾಗಿ ಆರಂಭದಲ್ಲಿಯೇ ದುಡಿದವಳು. ಮೊಘಲರ ವಿರುದ್ಧ ಹೋರಾಡಿದ ಧೀರ ಪ್ರತಾಪಾದಿತ್ಯನ ದಿನವನ್ನು ಬಂಗಾಳದಲ್ಲಿ ಆಚರಿಸಲಾರಂಭಿಸಲು ಸರಳಾದೇವಿಯದೇ…

View More ಟ್ಯಾಗೋರ್ ಮನೆತನ ಮತ್ತು ಸ್ವಾತಂತ್ರ್ಯ ಚಳವಳಿ

ಕ್ರಾಂತಿಕಾರ್ಯಕ್ಕೆ ಭದ್ರಬುನಾದಿ ಹಾಕಿದ ಸಂನ್ಯಾಸಿ

ಮಹಾನ್ ಸಾಹಸಿ ಜತೀಂದ್ರನಾಥ ಸೇನಾಶಿಕ್ಷಣ ಪಡೆದು, ಕ್ರಾಂತಿಕಾರಿ ಕಾರ್ಯದಲ್ಲಿ ಮುಂಚೂಣಿಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಅಸಂಖ್ಯ ಜನರಿಗೆ ಪ್ರೇರಣೆ ನೀಡಿದರು. ಬಳಿಕ, ಸಂನ್ಯಾಸಿಯಾಗಿ ಅಧ್ಯಾತ್ಮದಲ್ಲೂ ಎತ್ತರದ ಸಾಧನೆ ಮಾಡಿ, ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತ ಸಾರ್ಥಕ…

View More ಕ್ರಾಂತಿಕಾರ್ಯಕ್ಕೆ ಭದ್ರಬುನಾದಿ ಹಾಕಿದ ಸಂನ್ಯಾಸಿ

ಛಲಬಿಡದ ಕದನ ಕಲಿ ಜೋಗೇಶ್​ಚಂದ್ರ ಚಟರ್ಜಿ

| ಡಾ. ಬಾಬು ಕೃಷ್ಣಮೂರ್ತಿ ಜೋಗೇಶನ ಜತೆಗೆ ಶಿಕ್ಷಿತರಾಗಿದ್ದ ಮೂವರು ಕ್ರಾಂತಿಕಾರಿಗಳು ಪ್ರೆಸಿಡೆನ್ಸಿ ಜೈಲಿನ ಕತ್ತಲ ಸೆಲ್ಲಿನ ಜೀವನ ಸಹಿಸಲಾಗದೆ ಹುಚ್ಚರಾದರು. ಈ ಘೊರ ಪರಿಸ್ಥಿತಿಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಮಾಡಿ ಗೆದ್ದು ರಾಜಷಾಹಿ…

View More ಛಲಬಿಡದ ಕದನ ಕಲಿ ಜೋಗೇಶ್​ಚಂದ್ರ ಚಟರ್ಜಿ