ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಸಂಶಯವೇ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ

ಬೆಂಗಳೂರು: ರಾಜ್ಯದ ದೋಸ್ತಿ ಸರ್ಕಾರ ಹೆಚ್ಚು ದಿನ ಬಾಳಿಕೆ ಬರುವಂತೆ ತೋರುತ್ತಿಲ್ಲ. ದೋಸ್ತಿ ಸರ್ಕಾರದ ಭವಿಷ್ಯ ಕಾಂಗ್ರೆಸ್​ ಮುಖಂಡರ ಕೈಯಲ್ಲಿದೆ. ಹೀಗೆ ಮುಂದುವರಿದರೆ ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯವೇ ಇಲ್ಲ ಎಂದು ಮಾಜಿ…

View More ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಸಂಶಯವೇ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ

PHOTOS | ರಾಜ್ಯಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಸಾವಿರಾರು ಜನರು ಭಾಗಿ

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು, ಯೋಗಪಟುಗಳು, ಗಣ್ಯರು ಯೋಗಾಸನ ಪ್ರದರ್ಶನ ಮಾಡಿದರು. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ರೇಸ್‌ಕೋರ್ಸ್ ಮೈದಾನದಲ್ಲಿ 5ನೇ…

View More PHOTOS | ರಾಜ್ಯಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಸಾವಿರಾರು ಜನರು ಭಾಗಿ

ಯೋಗ ಇಂದಿಗೆ ಮಾತ್ರ ಸೀಮಿತವಾಗದಿರಲಿ, ಯೋಗ ನಮ್ಮ ದೇಶದ ಸಂಸ್ಕೃತಿ ಎಂಬ ರೀತಿ ಬಿಂಬಿತವಾಗಿದೆ: ಪ್ರಿಯಾಂಕ ಉಪೇಂದ್ರ

ಬೆಂಗಳೂರು: ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಬೆಂಗಳೂರಿನ ಗೋವಿಂದರಾಜನಗರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ‘ಆರೋಗ್ಯಕ್ಕಾಗಿ ಯೋಗ’ ಧ್ಯೇಯ ವಾಕ್ಯದೊಂದಿಗೆ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿದ ನಟಿ ಪ್ರಿಯಾಂಕ…

View More ಯೋಗ ಇಂದಿಗೆ ಮಾತ್ರ ಸೀಮಿತವಾಗದಿರಲಿ, ಯೋಗ ನಮ್ಮ ದೇಶದ ಸಂಸ್ಕೃತಿ ಎಂಬ ರೀತಿ ಬಿಂಬಿತವಾಗಿದೆ: ಪ್ರಿಯಾಂಕ ಉಪೇಂದ್ರ

ನಾವೆಲ್ಲರೂ ಇಂಡಿಯನ್​ ಕಾಂಗ್ರೆಸ್​ನಲ್ಲಿದ್ದೇವೆ, ರೋಷನ್ ಬೇಗ್​ ಎಲ್ಲಿದ್ದಾರೋ ತಿಳಿದಿಲ್ಲ: ಸಿದ್ದರಾಮಯ್ಯ

ದೆಹಲಿ: ನಾನು‌ ಸಿದ್ದು ಕಾಂಗ್ರೆಸ್ ನಲ್ಲಿಲ್ಲ. ನಾವೆಲ್ಲರೂ ಇಂಡಿಯನ್ ಕಾಂಗ್ರೆಸ್​ನಲ್ಲಿ‌ದ್ದೇವೆ. ಆದರೆ ಶಾಸಕ ರೋಷನ್ ಬೇಗ್ ಎಲ್ಲಿದ್ದಾರೋ ತಿಳಿದಿಲ್ಲ ಎಂದು ಶಾಸಕ ರೋಷನ್ ಬೇಗ್ ನೀಡಿದ್ದಂತಹ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಎರಡು ವಿಭಾಗವಾಗಿದ್ದು ಒಂದು…

View More ನಾವೆಲ್ಲರೂ ಇಂಡಿಯನ್​ ಕಾಂಗ್ರೆಸ್​ನಲ್ಲಿದ್ದೇವೆ, ರೋಷನ್ ಬೇಗ್​ ಎಲ್ಲಿದ್ದಾರೋ ತಿಳಿದಿಲ್ಲ: ಸಿದ್ದರಾಮಯ್ಯ

ಶಾಸಕ ರೋಷನ್​ ಬೇಗ್​ ಅಮಾನತಿನ ಬಗ್ಗೆ ಡಿ.ಕೆ.ಶಿವಕುಮಾರ್​ಗೆ ಯಾರೋ ಹೇಳಿದರಂತೆ!..

ದೆಹಲಿ: ಶಾಸಕ ರೋಷನ್ ಬೇಗ್ ಅಮಾನತು ಮಾಡಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗ ಯಾರೋ ಹೇಳಿದ್ದರಿಂದ ತಿಳಿಯಿತು ಎನ್ನುವ ಮೂಲಕ ರೋಷನ್​ ಬೇಗ್​ ಅವರ ಅಮಾನತಿನ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್​ ಜಾಣತನದ ಉತ್ತರ ನೀಡಿದ್ದಾರೆ.…

View More ಶಾಸಕ ರೋಷನ್​ ಬೇಗ್​ ಅಮಾನತಿನ ಬಗ್ಗೆ ಡಿ.ಕೆ.ಶಿವಕುಮಾರ್​ಗೆ ಯಾರೋ ಹೇಳಿದರಂತೆ!..

ಐಸಿಸಿ ವಿಶ್ವಕಪ್​ 2019: ಈವರೆಗೆ ವೈಯಕ್ತಿವಾಗಿ ಹೆಚ್ಚು ರನ್​ ದಾಖಲಿಸಿದವರು, ಹೆಚ್ಚು ವಿಕೆಟ್ ಪಡೆದವರು

ನವದೆಹಲಿ: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 12ನೇ ಸಾಲಿನ ಐಸಿಸಿ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡ ಅಫಘಾನಿಸ್ತಾನ ತಂಡದ ವಿರುದ್ಧ ಭರ್ಜರಿ ಜಯಗಳಿಸಿದ ನಂತರ 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದೆ. ಮಂಗಳವಾರ ಅಫಘಾನಿಸ್ತಾನ ವಿರುದ್ಧ ನಡೆದ…

View More ಐಸಿಸಿ ವಿಶ್ವಕಪ್​ 2019: ಈವರೆಗೆ ವೈಯಕ್ತಿವಾಗಿ ಹೆಚ್ಚು ರನ್​ ದಾಖಲಿಸಿದವರು, ಹೆಚ್ಚು ವಿಕೆಟ್ ಪಡೆದವರು

ಪಾಕ್​ ಕ್ರಿಕೆಟ್​ ತಂಡ ನಿಷೇಧಿಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪಾಕ್​ ಅಭಿಮಾನಿ: ಪಿಸಿಬಿಗೆ ನೋಟಿಸ್ ಜಾರಿ

ನವದೆಹಲಿ: ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿಗಳು ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಇನ್ನೂ ಆಕ್ರೋಶ ಹೆಚ್ಚಳಗೊಂಡಿದ್ದು ಅಭಿಮಾನಿಯೊಬ್ಬ ಪಾಕಿಸ್ತಾನ ಕ್ರಿಕೆಟ್​ ತಂಡವನ್ನು ನಿಷೇಧ…

View More ಪಾಕ್​ ಕ್ರಿಕೆಟ್​ ತಂಡ ನಿಷೇಧಿಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪಾಕ್​ ಅಭಿಮಾನಿ: ಪಿಸಿಬಿಗೆ ನೋಟಿಸ್ ಜಾರಿ

ರೋಷನ್​ ಬೇಗ್​ಗೆ ನೋಟಿಸ್​ ನೀಡಿದರೂ ಉತ್ತರಿಸಿರಲಿಲ್ಲ, ಯಾರೇ ಆದರೂ ಅಶಿಸ್ತು ಸಹಿಸಲಾಗದು: ಸಿದ್ದರಾಮಯ್ಯ

ದೆಹಲಿ: ಕಾಂಗ್ರೆಸ್​ನಿಂದ ರೋಷನ್ ಬೇಗ್ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಅಶಿಸ್ತು ಸಹಿಸಲು ಸಾಧ್ಯವಿಲ್ಲ. ರೋಷನ್ ಬೇಗ್​​ಗೆ ಪಕ್ಷ ನೋಟಿಸ್ ನೀಡಿತ್ತು. ಆದರೆ, ರೋಷನ್ ಬೇಗ್ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ…

View More ರೋಷನ್​ ಬೇಗ್​ಗೆ ನೋಟಿಸ್​ ನೀಡಿದರೂ ಉತ್ತರಿಸಿರಲಿಲ್ಲ, ಯಾರೇ ಆದರೂ ಅಶಿಸ್ತು ಸಹಿಸಲಾಗದು: ಸಿದ್ದರಾಮಯ್ಯ

ಅಭಿಮಾನಿಗಳಿಗಾಗಿ ಮಾಲ್ಡೀವ್ಸ್​ ಪ್ರವಾಸದ ಫೋಟೊ ಹಂಚಿಕೊಂಡ ನಟಿ ಕೃತಿ ಸನೋನ್​

ನವದೆಹಲಿ: ಬಾಲಿವುಡ್​ನ ನಟಿ ಕೃತಿ ಸನೋನ್ ಅವರು ರಜೆಯ ಮೂಡಿನಲ್ಲಿದ್ದು ಅವರು ಭಾನುವಾರ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದಾರೆ. 28 ವರ್ಷದ ನಟಿ ಕೃತಿ ಸನೋನ್​ ತನ್ನ ಸಹೋದರಿ ಸುಕೃತಿ, ಹಾಗೂ ಸ್ನೇಹಿತರೊಂದಿಗೆ ದ್ವೀಪ ರಾಷ್ಟ್ರಕ್ಕೆ…

View More ಅಭಿಮಾನಿಗಳಿಗಾಗಿ ಮಾಲ್ಡೀವ್ಸ್​ ಪ್ರವಾಸದ ಫೋಟೊ ಹಂಚಿಕೊಂಡ ನಟಿ ಕೃತಿ ಸನೋನ್​

ಪಾಲಿಕೆಯಿಂದ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಪೂರ್ವಾಭ್ಯಾಸಕ್ಕೆ ಪಾಲಿಕೆ ಸದಸ್ಯರೇ ಗೈರು

ಮೈಸೂರು: ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆಯಿಂದ ಯೋಗಾ ಪೂರ್ವಾಭ್ಯಾಸವನ್ನು ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಮಹಾನಗರ ಪಾಲಿಕೆ ಸದಸ್ಯರಿಂದಲೇ ನೀರಸ ಪ್ರತಿಕ್ರಿಯೆ ಬಂದಿದ್ದು, ಯೋಗಾಭ್ಯಾಸ ಆಯೋಜಿಸಿದ…

View More ಪಾಲಿಕೆಯಿಂದ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಪೂರ್ವಾಭ್ಯಾಸಕ್ಕೆ ಪಾಲಿಕೆ ಸದಸ್ಯರೇ ಗೈರು