ಡಾ.ಜಿ.ಪರಮೇಶ್ವರ್​ಗೆ ಎರಡನೇ ಮದುವೆ ಮಾಡಿಸಬೇಕು ಎಂದು ಕಾಲೆಳೆದ ಬಾಬುರಾವ್ ಚಿಂಚನಸೂರ್

ಬೆಂಗಳೂರು: ಚಿಂಚೋಳಿ ಉಪಚುನಾಚವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಅವಿನಾಶ್​ ಜಾದವ್​ ಪ್ರಮಾಣ ವಚನ ಸ್ವೀಕಾರಕ್ಕೆ ತೆರಳುವ ವೇಳೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​, ನೂತನ ಸಂಸದ ಉಮೇಶ್ ಜಾಧವ್ ಮುಖಾಮುಖಿಯಾಗಿದ್ದು, ಉಮೇಶ್ ಜಾಧವ್​ಗೆ ಡಾ.ಜಿ.ಪರಮೇಶ್ವರ್ ಶುಭಾಶಯ ಕೋರಿದರು.…

View More ಡಾ.ಜಿ.ಪರಮೇಶ್ವರ್​ಗೆ ಎರಡನೇ ಮದುವೆ ಮಾಡಿಸಬೇಕು ಎಂದು ಕಾಲೆಳೆದ ಬಾಬುರಾವ್ ಚಿಂಚನಸೂರ್

ಸಚಿವ ಸತೀಶ್​ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಇಬ್ಬರೂ ಸಂಘಟನಾ ಚತುರರು: ಕುಮಟಳ್ಳಿ

ಬೆಂಗಳೂರು: ಆಪರೇಷನ್​ ಕಮಲದ ಭೀತಿಗೆ ಒಳಗಾಗಿರುವ ಮೈತ್ರಿ ಸರ್ಕಾರದಲ್ಲಿ ಅತೃಪ್ತರಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಮನ ಒಲಿಸುವ ಕೆಲಸ ನಡೆಯುತ್ತಿರುವಂತೆ ಕಂಡು ಬಂದಿದ್ದು ಮಹೇಶ್​ ಕುಮಟಳ್ಳಿ ಮೂಲಕ ರಮೇಶ್​ ಜಾರಕಿಹೊಳಿ ಮನವೊಲಿಕೆಗೆ ಸಿಎಂ ಮುಂದಾಗಿದ್ದು…

View More ಸಚಿವ ಸತೀಶ್​ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಇಬ್ಬರೂ ಸಂಘಟನಾ ಚತುರರು: ಕುಮಟಳ್ಳಿ

ಡಾ. ವಿಜಯ ಸಂಕೇಶ್ವರ್​ ಯಾವುದೇ ರಂಗಕ್ಕೆ ಕಾಲಿಟ್ಟರೂ ಅಲ್ಲಿ ಯಶಸ್ವಿಯಾಗಿದ್ದಾರೆ: ಶ್ರೀ ವಚನಾನಂದ ಸ್ವಾಮೀಜಿ

ದಾವಣಗೆರೆ: ದಾವಣಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಜಗದ್ಗುರು ಪೀಠಕ್ಕೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ್​​ ದಂಪತಿ ಭೇಟಿ ನೀಡಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದರು.…

View More ಡಾ. ವಿಜಯ ಸಂಕೇಶ್ವರ್​ ಯಾವುದೇ ರಂಗಕ್ಕೆ ಕಾಲಿಟ್ಟರೂ ಅಲ್ಲಿ ಯಶಸ್ವಿಯಾಗಿದ್ದಾರೆ: ಶ್ರೀ ವಚನಾನಂದ ಸ್ವಾಮೀಜಿ

ಆಪರೇಷನ್​ ಕಮಲದಲ್ಲಿ ಪದೇ ಪದೆ ವಿಫಲ, ಆದರೆ ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್​: ಸಿಎಂ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯವರು ಇನ್ನೂ ಸರ್ಕಾರ ರಚಿಸುವ ಆಸೆ ಬಿಟ್ಟಿಲ್ಲ. ನಮ್ಮವರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಆಪರೇಷನ್ ಕಮಲದಲ್ಲಿ ಪದೇಪದೆ ವಿಫಲರಾಗುತ್ತಿದ್ದು, ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್ ಮಾಡುತ್ತಿದ್ದಾರೆ. ನಿರ್ಲಕ್ಷ್ಯ ಮಾಡಿದರೆ ನಮಗೇ…

View More ಆಪರೇಷನ್​ ಕಮಲದಲ್ಲಿ ಪದೇ ಪದೆ ವಿಫಲ, ಆದರೆ ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್​: ಸಿಎಂ ಎಚ್​.ಡಿ.ಕುಮಾರಸ್ವಾಮಿ

ಆಪರೇಷನ್​ ಕಮಲದ ಭೀತಿ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಮೈತ್ರಿ ಸರ್ಕಾರಕ್ಕೆ ಆಪರೇಷನ್​ ಕಮಲದ ಭೀತಿ ಎದುರಾಗಿದ್ದು, ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದಾರೆಂಬ ಆತಂಕದಿಂದ ಸಿಎಂ ಎಚ್​.ಡಿ.ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು…

View More ಆಪರೇಷನ್​ ಕಮಲದ ಭೀತಿ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ

ತೋಟದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್​ ತಂತಿ ತಗುಲಿ ತಂದೆ-ಮಗ ಇಬ್ಬರೂ ಸಾವು

ವಿಜಯಪುರ‌: ಬಸವನ‌ ಬಾಗೇವಾಡಿ ತಾಲೂಕಿನ ಬಸವನಹಟ್ಟಿಯಲ್ಲಿ ವಿದ್ಯುತ್ ಪೂರೈಸುವ ಮುಖ್ಯ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ಕೆಲಸ ಮಾಡುವ ವೇಳೆ ತಂದೆ-ಮಗ ತುಳಿದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರುಕ್ಮುದ್ದೀನ ಬೊಮ್ಮನಳ್ಳಿ (50), ಮಗ ಜಾವೀದ್…

View More ತೋಟದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್​ ತಂತಿ ತಗುಲಿ ತಂದೆ-ಮಗ ಇಬ್ಬರೂ ಸಾವು

ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ, ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ

ಬೆಂಗಳೂರು: ನಗರದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಮುಂಗಾರು ಪೂರ್ವ ಮಳೆಯ ಅರ್ಭಟ ಜೋರಾಗಿದೆ. ಭಾನುವಾರ ರಾತ್ರಿ ಹಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಕೆ.ಆರ್​.ಮಾರ್ಕೆಟ್, ಮೆಜೆಸ್ಟಿಕ್, ಜಯನಗರ, ಶಾಂತಿನಗರ,…

View More ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ, ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ

ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ದೊಡ್ಮನೆ ಕುಟುಂಬದ ‘ಯುವರಾಜ’ನ ಮದುವೆ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಡಾ.ರಾಜ್​ಕುಮಾರ್​ ಕುಟುಂಬದ ಕುಡಿಯ ಮದುವೆ ಸಂಭ್ರಮ ಜೋರಾಗಿದ್ದು, ನಟ ರಾಘವೇಂದ್ರ ರಾಜ್​ಕುಮಾರ್​ ಕಿರಿಯ ಪುತ್ರ ಯುವರಾಜ್​ ಕುಮಾರ್​ ಮದುವೆ ವಿಜೃಂಭಣೆಯಿಂದ ನಡೆಯಿತು. ಶ್ರೀದೇವಿ ಭೈರಪ್ಪ ಅವರನ್ನು ಯುವರಾಜ್ ಕುಮಾರ್…

View More ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ದೊಡ್ಮನೆ ಕುಟುಂಬದ ‘ಯುವರಾಜ’ನ ಮದುವೆ

ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತೋರ್ವ ಬಲಿ: ಐದು ಲಕ್ಷ ಪರಿಹಾರ ಘೋಷಿಸಿದ ಮೇಯರ್​

ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ವಿದ್ಯುತ್​ ಪ್ರವಹಿಸಿ ನಗರದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಮೇಯರ್​ ಗಂಗಾಬಿಕೆ ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ದೊಡ್ಡಿಗುಂಟದ ನಿವಾಸಿ ಸತೀಶ್​ (35)…

View More ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತೋರ್ವ ಬಲಿ: ಐದು ಲಕ್ಷ ಪರಿಹಾರ ಘೋಷಿಸಿದ ಮೇಯರ್​

ಗುಜರಾತ್​ನ ಅಹಮಾದಾಬಾದ್​ನಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಗೆ ನಮಿಸಿದ ನರೇಂದ್ರ ಮೋದಿ

ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಅಮೋಘ ಜಯಸಾಧಿಸಿದ ಬಳಿಕ ಪ್ರಥಮ ಬಾರಿಗೆ ಗುಜರಾತ್​ಗೆ ಆಗಮಿಸಿದ್ದು, ಅವರು ಮೊದಲು ವಿಮಾನ ನಿಲ್ದಾಣದಿಂದ ನೇರವಾಗಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆ ಬಳಿ ತೆರಳಿ…

View More ಗುಜರಾತ್​ನ ಅಹಮಾದಾಬಾದ್​ನಲ್ಲಿ ಸರ್ದಾರ್​ ವಲ್ಲಭಭಾಯಿ​ ಪಟೇಲ್​ ಪ್ರತಿಮೆಗೆ ನಮಿಸಿದ ನರೇಂದ್ರ ಮೋದಿ