ಭಾರತೀಯ ಮೂಲದ ಬಾಣಸಿಗನನ್ನು ವರಿಸಿದ್ದ ಆಸ್ಟ್ರೀಯಾದ ರಾಜಕುಮಾರಿ ನಿಧನ

ನವದೆಹಲಿ: ಭಾರತೀಯ ಮೂಲದ ಬಾಣಸಿಗ ರಿಷಿ ರೂಪ್​ ಸಿಂಗ್ ಅವರನ್ನು ವಿವಾಹವಾಗಿದ್ದ ಆಸ್ಟ್ರೀಯಾದ ರಾಜಕುಮಾರಿ ಮರಿಯಾ ಗಲಿಟಿಜೈನ್ (31) ಟೆಕ್ಸಾಸ್​ನ ಹೂಸ್ಟನ್​ನಲ್ಲಿ ಹಠಾತ್ ನಿಧನರಾಗಿದ್ದಾರೆ. ಹೃದಯಸ್ತಂಭನದಿಂದ ಅವರು ಮೃತಪಟ್ಟಿದ್ದಾಗಿ ಹೇಳಲಾಗಿದೆ. ರಾಣಿ ಮರಿಯಾ – ಅನ್ನಾ ಹಾಗೂ ರಾಜ ಪಿಯೋಟರ್ ಗಲಿಟ್​ಜೈನ್ ಪುತ್ರಿ ಮರಿಯಾ ತಮ್ಮ 32 ನೇ ಹುಟ್ಟು ಹಬ್ಬದ ಆಚರಣೆಗೆ ಆರು ದಿನ ಇರುವಂತೆ ನಿಧನರಾಗಿದ್ದಾರೆ. ಪತಿ, ಎರಡು ವರ್ಷದ ಪುತ್ರ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ, 1988ರಲ್ಲಿ ಲಕ್ಸಂಬರ್ಗ್​ನಲ್ಲಿ ಜನಿಸಿದ್ದ ಮರಿಯಾ ಐದು … Continue reading ಭಾರತೀಯ ಮೂಲದ ಬಾಣಸಿಗನನ್ನು ವರಿಸಿದ್ದ ಆಸ್ಟ್ರೀಯಾದ ರಾಜಕುಮಾರಿ ನಿಧನ