ಆಸಿಸ್​ ತಂಡದಲ್ಲಿ ಶುರುವಾಯ್ತು ನಡುಕ! ಟೀಮ್​ ಇಂಡಿಯಾಗೆ ರಣಬೇಟೆಗಾರನ ಎಂಟ್ರಿ ಫಿಕ್ಸ್​

ನವದೆಹಲಿ: ಈ ಬಾರಿ ಲಖನೌ ಎಕ್ಸ್‌ಪ್ರೆಸ್ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಯುವ ವೇಗಿ ತನ್ನ ಮಿಂಚಿನ ಪ್ರದರ್ಶನದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ. 150 ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಮಯಾಂಕ್​ ಎಸೆಯುವ ಚೆಂಡುಗಳನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೇವಲ ಒಂದೆರೆಡು ಎಸೆತವಲ್ಲ, ಸ್ಪೆಲ್ ಉದ್ದಕ್ಕೂ ಸತತವಾಗಿ ಅದೇ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಬೌಲರ್​ ಬ್ರೆಟ್ ಲೀಯಿಂದ ಡೇಲ್ ಸ್ಟೇಯ್ನ್ ವರೆಗಿನ ವಿಶ್ವದ … Continue reading ಆಸಿಸ್​ ತಂಡದಲ್ಲಿ ಶುರುವಾಯ್ತು ನಡುಕ! ಟೀಮ್​ ಇಂಡಿಯಾಗೆ ರಣಬೇಟೆಗಾರನ ಎಂಟ್ರಿ ಫಿಕ್ಸ್​