ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾಗೆ ಹ್ಯಾಟ್ರಿಕ್ ಸೋಲು; ಆಸ್ಟ್ರೇಲಿಯಾಗೆ ಐದು ವಿಕೆಟ್​ಗಳ ಜಯ

ಲಖನೌ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಐದು ವಿಕೆಟ್​ಗಳ ಭರ್ಜರಿ ಜಯ ಗಳಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರಿಲಂಕಾ ತಂಡವು ಆರಂಭಿಕರಾದ ಪತುನ್​ ನಿಸ್ಸಂಕ (61 ರನ್, 67 ಎಸೆತ, 8 ಬೌಂಡರಿ), ಕುಶಾಲ್​ ಪೆರೇರಾ (78 ರನ್, 82 ಎಸೆತ, 12 ಬೌಂಡರಿ) ಅರ್ಧಶತಕಗಳ ಫಲವಾಗಿ 43.3 ಓವರ್ಗಳಲ್ಲಿ 209ರನ್​ಗಳಿಗೆ ಆಲೌಟ್​ ಆಯಿತು. ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ … Continue reading ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾಗೆ ಹ್ಯಾಟ್ರಿಕ್ ಸೋಲು; ಆಸ್ಟ್ರೇಲಿಯಾಗೆ ಐದು ವಿಕೆಟ್​ಗಳ ಜಯ