ಆಗಸ್ಟ್ 6 ಇಲ್ಲವೇ 8ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್

ಕೊಳ್ಳೇಗಾಲ: ಕರೊನಾ ಆತಂಕದ ನಡುವೆಯೂ 2019-20ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಆಗಸ್ಟ್​ 6 ಅಥವಾ 8ಕ್ಕೆ ಪ್ರಕಟವಾಗಲಿದೆ. ಎಸ್​ಎಸ್ಎಲ್​ಸಿ ಪರೀಕ್ಷೆ ಜುಲೈ 3ರಂದು ಮುಗಿದಿದೆ. ಮೌಲ್ಯಮಾಪನ ಕೂಡ ಬಹುತೇಕ ಮುಗಿದಿದೆ. ಆಗಸ್ಟ್ 6ರಿಂದ 8ನೇ ತಾರೀಖಿನೊಳಗೆ ಫಲಿತಾಂಶ ಹೊರಬೀಳಲಿದೆ ಎಂದು ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಹೇಳಿದರು. ಇದನ್ನೂ ಓದಿರಿಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ  ನಮ್ಮಲ್ಲಿ ಡಿಎಸ್​ಇಆರ್​ಟಿ ಇದೆ. ಟೆಕ್ಟ್ ಬುಕ್ … Continue reading ಆಗಸ್ಟ್ 6 ಇಲ್ಲವೇ 8ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್