ಬಿಜೆಪಿಯಲ್ಲಿ ಆಡಿಯೋ ತಲ್ಲಣ: ಡ್ಯಾಮೇಜ್ ಕಂಟ್ರೋಲ್​ಗೆ ಯತ್ನ, ಬಿಎಸ್​ವೈಗೆ ವ್ಯಾಪಕ ಬೆಂಬಲ..

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ, ಅವಧಿಪೂರ್ತಿ ಯಡಿಯೂರಪ್ಪ ಅವರೇ ಸಿಎಂ ಎಂಬ ವಿಶ್ವಾಸವನ್ನು ಕದಲಿಸುವಂತೆ ಭಾನುವಾರ ಸಿಡಿದ ‘ಆಡಿಯೋ ಬಾಂಬ್’ ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಕಂಪನದ ಅಲೆಗಳನ್ನು ಎಬ್ಬಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ಅಸಲಿಯಲ್ಲ ಎಂಬ ಸಮಜಾಯಿಷಿ ಮೂಲಕ ನಾಯಕರು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಆದರೆ, ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆಯುವುದಾಗಿ ಕಟೀಲ್ ಹೇಳಿಕೆ ನೀಡಿ 24 ಗಂಟೆ ಕಳೆದರೂ ಸರ್ಕಾರಕ್ಕೆ ಅಂಥ ಯಾವುದೇ … Continue reading ಬಿಜೆಪಿಯಲ್ಲಿ ಆಡಿಯೋ ತಲ್ಲಣ: ಡ್ಯಾಮೇಜ್ ಕಂಟ್ರೋಲ್​ಗೆ ಯತ್ನ, ಬಿಎಸ್​ವೈಗೆ ವ್ಯಾಪಕ ಬೆಂಬಲ..