ಶಬರಿಮಲೆಯಲ್ಲಿಲ್ಲ ಈ ಸಲ ಪಂಪಾ ಸ್ನಾನ; ಹಾಗಾದರೆ ಮತ್ತೇನು ವ್ಯವಸ್ಥೆ?

ತಿರುವನಂತಪುರಂ: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಿಯಲ್ಲಿ ಧಾರ್ಮಿಕ ಚಟುವಟಿಕೆ ಪ್ರತಿವರ್ಷದಂತೆ ಈ ಸಲ ಮತ್ತೆ ಚುರುಕುಗೊಂಡಿದ್ದು, ಭಕ್ತರ ಆಗಮನ ಪ್ರಮಾಣ ಹೆಚ್ಚಳಗೊಂಡಿದೆ. ಆದರೆ ಕರೊನಾ ಹಾವಳಿ ಎಲ್ಲ ಕ್ಷೇತ್ರಗಳಂತೆ ಶಬರಿ ಮಲೆಗೂ ತಟ್ಟಿದ್ದು, ಎಂದಿನ ಸಂಪ್ರದಾಯದಲ್ಲಿ ಬದಲಾವಣೆ ಮಾಡಲಾಗಿದೆ. ಶಬರಿಮಲೆಯಲ್ಲಿ ಸುಮಾರು 2 ತಿಂಗಳ ಕಾಲ ನಡೆಯುವ ಉತ್ಸವ ನ. 15ರಿಂದಲೇ ಆರಂಭಗೊಂಡಿದ್ದು, 2021ರ ಜ. 14ರ ವರೆಗೂ ನಡೆಯಲಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಭಕ್ತರು ಅದನ್ನು ಪಾಲಿಸಬೇಕು ಎಂಬುದಾಗಿ … Continue reading ಶಬರಿಮಲೆಯಲ್ಲಿಲ್ಲ ಈ ಸಲ ಪಂಪಾ ಸ್ನಾನ; ಹಾಗಾದರೆ ಮತ್ತೇನು ವ್ಯವಸ್ಥೆ?