ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ

ಬೆಂಗಳೂರು: ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಬಾಡಿಗೆದಾರನೊಬ್ಬ ಮಹಿಳೆಯ ಮುಖವನ್ನೇ ಕೊಯ್ದಿರುವ ಆತಂಕಕಾರಿ ಘಟನೆ ಮುನೇಶ್ವರನಗರದಲ್ಲಿ ನಡೆದಿದೆ. ಮನೆ ಮಾಲೀಕ ಫಯಾಜ್ ಎಂಬುವರ ಮನೆಯಲ್ಲಿ ವಾಸವಾಗಿದ್ದ ಶ್ರೀದೇವಿ ಎಂಬುವರ ಮೇಲೆ ನಜೀರ್​ ಎಂಬಾತ ತನ್ನ ಮಗನೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ. ಫಯಾಜ್​ ಅವರ ಬಿಲ್ಡಿಂಗ್​ನಲ್ಲಿ ಶ್ರೀದೇವಿ ಮತ್ತು ನಜೀರ್​ ಕುಟುಂಬ ವಾಸವಿದೆ. ಫಯಾಜ್​ ವಿದೇಶದಲ್ಲಿ ಇರುವುದರಿಂದ ಬಾಡಿಗೆಯನ್ನು ಸಂಗ್ರಹಿಸುವ ಜವಬ್ದಾರಿಯನ್ನು ಶ್ರೀದೇವಿಗೆ ನೀಡಲಾಗಿತ್ತು. ಆದರೆ ಕಳೆದ ಮೂರು ತಿಂಗಳಿಂದ ನಜೀರ್, ಬಾಡಿಗೆ ನೀಡಿರಲಿಲ್ಲ. ಹೀಗಾಗಿ ಶ್ರೀದೇವಿ ಬಾಡಿಗೆ … Continue reading ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ