ಸ್ಟೈಲಿಶ್​ ಸ್ಟಾರ್​ ಜತೆ ಕೈಜೋಡಿಸಲಿದ್ದಾರೆ ‘ಜವಾನ್​’ ನಿರ್ದೇಶಕ?

ಆಂಧ್ರಪ್ರದೇಶ: ‘ಜವಾನ್’​ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ನಿರ್ದೇಶಕ ಅಟ್ಲಿ ಕುಮಾರ್ ಇದೀಗ ಭಾರತೀಯ ಚಿತ್ರರಂಗದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಆಹ್ವಾನ ಸದ್ಯ ಶಾರೂಖ್​ ಖಾನ್​ ನಟನೆಯ ಚಿತ್ರವು ಇಂದು ದೇಶಾದ್ಯಂತ ಬಿಡುಗಡೆಗೊಳ್ಳುವ ಮೂಲಕ ಅಟ್ಲಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಈ ಬೆನ್ನಲ್ಲೇ ಸಿನಿಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಕೊಡಲು ನಿರ್ದೇಶಕರು ಮುಂದಾಗಿದ್ದಾರೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ತಮಿಳು ಚಿತ್ರ ನಿರ್ಮಾಪಕ ಅಟ್ಲಿ ಕಳೆದ ಕೆಲವು ತಿಂಗಳುಗಳಿಂದ … Continue reading ಸ್ಟೈಲಿಶ್​ ಸ್ಟಾರ್​ ಜತೆ ಕೈಜೋಡಿಸಲಿದ್ದಾರೆ ‘ಜವಾನ್​’ ನಿರ್ದೇಶಕ?