ದೇಶದ ಅತಿ ದೊಡ್ಡ ಸಾಗರ ಸೇತುವೆ ಇಂದು ಲೋಕಾರ್ಪಣೆ

ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಳಿ ಅರಬ್ಬಿ ಸಮುದ್ರದಲ್ಲಿ ನಿರ್ವಿುಸಲಾಗಿರುವ ದೇಶದ ಅತಿ ದೊಡ್ಡ ಸಾಗರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಲಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ಸೇವ್ರಿ-ನ್ಹವಾ ಶೇವಾ ಅಟಲ್ ಸೇತು ಹೆಸರಿನ 21.8 ಕಿಮೀ ಉದ್ದದ ಈ ಸೇತುವೆ ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣದ ದೂರ ಹಾಗೂ ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಇಂಧನವೂ ಉಳಿತಾಯವಾಗಲಿದೆ. ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಸೀಲಿಂಕ್ … Continue reading ದೇಶದ ಅತಿ ದೊಡ್ಡ ಸಾಗರ ಸೇತುವೆ ಇಂದು ಲೋಕಾರ್ಪಣೆ