ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 3 ಸಾವು, 27 ಮಂದಿಗೆ ಗಾಯ,7.3 ತೀವ್ರತೆ ದಾಖಲು

ಬೀಜಿಂಗ್​: ಮ್ಯಾನ್ಮಾರ್​ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದು, ಎರಡು ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್​ ಮಾಪಕದಲ್ಲಿ 7.3 ಭೂಕಂಪನದ ತೀವ್ರತೆ ದಾಖಲಾಗಿದ್ದು, ಸ್ಥಳದಲ್ಲಿ ಬೀಡುಬಿಟ್ಟಿರುವ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಭೂಕಂಪನ ಸಂಭವಿಸಿದ ಉತ್ತರಕ್ಕೆ ಸುಮಾರು 1,000 ಕಿಲೋಮೀಟರ್ (621 ಮೈಲಿ) ದೂರವಿರುವ ಉತ್ತರ ಚೀನಾದ ಕಿಂಗ್‌ಹೈ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಶನಿವಾರ ಮುಂಜಾನೆ ಎರಡನೇ ಭೂಕಂಪನ ಸಂಭವಿಸಿದೆ. ಆದರೆ ವಿರಳ ಜನಸಂಖ್ಯೆ … Continue reading ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 3 ಸಾವು, 27 ಮಂದಿಗೆ ಗಾಯ,7.3 ತೀವ್ರತೆ ದಾಖಲು