ಇಸ್ರೋ ವಿಜ್ಞಾನಿಗಳ ಜ್ಯೋತಿಷ ಕುತೂಹಲ: ವೀಕೆಂಡ್​ನಲ್ಲಿ ಗಹನ ಅಧ್ಯಯನ, ನಾಡಿಗ್ರಂಥಗಳಲ್ಲಿ ಬ್ರಹ್ಮಾಂಡದ ರಹಸ್ಯ ಕಲಿಕೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ಮಾಡುವ ಕೈಗಳು ಪಂಚಾಂಗ ಹಿಡಿದು ಅಂತರಿಕ್ಷದ ರಹಸ್ಯ, ಸ್ವಾರಸ್ಯಗಳನ್ನು ಭೇದಿಸಿ, ಗ್ರಹಗತಿಗಳ ಜಾಡು ಅರಿಯಲು ಸಾಹಸ ನಡೆಸುವ ಅಚ್ಚರಿಯ ಪ್ರಯತ್ನವೊಂದು ಸದ್ದಿಲ್ಲದೇ ನಡೆದಿದೆ! ಜ್ಯೋತಿಷದ ಬಗ್ಗೆ ಸಮಾಜದಲ್ಲಿ ಮೂರು ಬಗೆಯ ಅಭಿಪ್ರಾಯ ಗುರುತಿಸಬಹುದು. ಪೂರ್ಣ ನಂಬುವವರು.. ಮೂಗು ಮುರಿಯುವವರು ಹಾಗೂ ಈ ಎರಡೂ ಅಭಿಪ್ರಾಯದಿಂದ ದೂರ ಇರುವ ಇನ್ನೊಂದು ವರ್ಗ… ಈ ಜ್ಯೋತಿಷ ನಂಬುವ ವರ್ಗದಲ್ಲೂ ಬಗೆಗಳಿವೆ. ಕುತೂಹಲಕ್ಕಾಗಿ ಕಲಿಯುವವರು.. ವೃತ್ತಿಯಾಗಿ ಪರಿಗಣಿಸುವವರು ಹಾಗೂ ಸಂಶೋಧನೆ ಮಾಡುವವರು. … Continue reading ಇಸ್ರೋ ವಿಜ್ಞಾನಿಗಳ ಜ್ಯೋತಿಷ ಕುತೂಹಲ: ವೀಕೆಂಡ್​ನಲ್ಲಿ ಗಹನ ಅಧ್ಯಯನ, ನಾಡಿಗ್ರಂಥಗಳಲ್ಲಿ ಬ್ರಹ್ಮಾಂಡದ ರಹಸ್ಯ ಕಲಿಕೆ