ಪ್ರಭಾಸ್ ಜಾತಕ ಸರಿಯಿಲ್ಲ! ನನ್ನ ಹತ್ರ ಸಾಕ್ಷಿ ಇದೆ; ಮತ್ತೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ವೇಣುಸ್ವಾಮಿ

ಬೆಂಗಳೂರು: ಟಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರು ಪ್ರಭಾಸ್. ಇವರ ಸಿನಿಮಾ ಎಂದರೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇರುತ್ತದೆ.  ಪ್ರಭಾಸ್ ಜಾತಕದ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದು ಗೊತ್ತೇ ಇದೆ. ಇದರ ಬೆನ್ನಲ್ಲೆ ಮತ್ತೊಂದು ಸುದ್ದಿ ಸೋಶಿಯಲ್​​ ಮೀಡಿಯಾ ತುಂಬಾ ಹರಿದಾಡುತ್ತಿದೆ. ಪ್ರತಿ ಬಾರಿಯೂ ವೇಣು ಸ್ವಾಮಿ ಅವರು ಪ್ರಭಾಸ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ. ಪ್ರಭಾಸ್ ಜಾತಕ ಚೆನ್ನಾಗಿಲ್ಲ, ಅವರು ಮಾಡಿದ ಯಾವುದೇ ಸಿನಿಮಾ ಫ್ಲಾಪ್ ಆಗುತ್ತದೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. … Continue reading ಪ್ರಭಾಸ್ ಜಾತಕ ಸರಿಯಿಲ್ಲ! ನನ್ನ ಹತ್ರ ಸಾಕ್ಷಿ ಇದೆ; ಮತ್ತೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ವೇಣುಸ್ವಾಮಿ