ನಾಲ್ಕು ತಿಂಗಳ ಗರ್ಭಿಣಿ ಮೇಲೆ ಆರು ಜನರಿಂದ ತೀವ್ರ ಹಲ್ಲೆ; ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ

ಬೆಂಗಳೂರು: ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆರು ಜನರ ಗುಂಪೊಂದು ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಆಕೆಗೆ ಗರ್ಭಪಾತವಾಗಿದೆ. ಈ ಮಹಿಳೆ ಬಾಡಿಗೆತಾಯಿಯಾಗಿದ್ದರು. ನಾಲ್ಕು ತಿಂಗಳ ಗರ್ಭಧರಿಸಿದ್ದ ಅವರು ಬೇಗೂರು ಸಮೀಪದ ಪಿಜಿಯೊಂದರಲ್ಲಿ ಇದ್ದರು. ಮಾ.11ರಂದು ಹಫ್ತಾ ವಸೂಲಿ ನೆಪದಲ್ಲಿ ಸ್ವಾತಿ ಎಂಬ ಮಹಿಳಾ ಸಂಘಟನೆಯೊಂದರ ಹೆಸರು ಹೇಳಿಕೊಂಡು ಪಿಜಿಗೆ ಹೋದ ಪ್ರಮೀಳಾ, ಪ್ರೇಮಾ, ರೀಟಾ, ಆಶಾ, ಪೂಜಾ ಮತ್ತು ಮಂಜುನಾಥ್​ ಎಂಬುವರು ಪಿಜಿ ಮಾಲೀಕರಾದ ಗೀತಾ ಮತ್ತು ಈ ಗರ್ಭಿಣಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಫ್ತಾ … Continue reading ನಾಲ್ಕು ತಿಂಗಳ ಗರ್ಭಿಣಿ ಮೇಲೆ ಆರು ಜನರಿಂದ ತೀವ್ರ ಹಲ್ಲೆ; ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ