ಅವಳಿ ದತ್ತು ಪುತ್ರಿಯರಿಗೆ ಕಿರುಕುಳ; ಸಿಗರೇಟ್​ನಿಂದ ಸುಟ್ಟು ವಿಕೃತಿ ಮೆರೆದ ವೈದ್ಯ ದಂಪತಿ

ಅಸ್ಸಾಂ: ಅವಳಿ ದತ್ತು ಪುತ್ರಿಯರನ್ನು ಮನೆಯಲ್ಲಿ ಬಂಧಿಸಿಟ್ಟು, ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯ ದಂಪತಿಯನ್ನು ಕಳೆದ ಶುಕ್ರವಾರ(ಮೇ.5) ಪೊಲೀಸರು ಬಂಧಿಸಿರುವ ಘಟನೆ ಗುವಾಹಟಿಯಲ್ಲಿ ನಡೆದಿತ್ತು. ವೈದ್ಯರಾದ ಡಾ. ವಲಿಯುಲ್ ಇಸ್ಲಾಂ ಮತ್ತು ಡಾ. ಸಂಗೀತಾ ದತ್ತಾ ಬಂಧಿತರು. ಇದೀಗ ವಿಚಾರಣೆಗೆ ನಂತರ ಕೆಲ ಮಾಹಿತಿಗಳು ಬಹಿರಂಗವಾಗಿದ್ದು, ಏನೂ ಅರಿಯದ ತಮ್ಮ ಮಕ್ಕಳನ್ನು ಸಿಗರೇಟ್​ನಿಂದ ಸುಟ್ಟಿರುವುದು ಬೆಳಕಿಗೆ ಬಂದಿದೆ. ಸಿಗರೇಟ್​ನಿಂದ ಸುಟ್ಟ ಗಾಯಗಳು ವೈದ್ಯ ದಂಪತಿಗಳು ತಮ್ಮ ಮಕ್ಕಳನ್ನು ಮನೆಯಲ್ಲಿ ಬಂಧಿಸಿ ಇರಿಸಿದ್ದರು. 3 ವರ್ಷದ ಬಾಲಕಿಯ ದೇಹದಲ್ಲಿ … Continue reading ಅವಳಿ ದತ್ತು ಪುತ್ರಿಯರಿಗೆ ಕಿರುಕುಳ; ಸಿಗರೇಟ್​ನಿಂದ ಸುಟ್ಟು ವಿಕೃತಿ ಮೆರೆದ ವೈದ್ಯ ದಂಪತಿ