ಕೋವಿಡ್​ 19 ನೆಪದಲ್ಲಿ ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದ ಅಸ್ಸಾಂ ಶಾಸಕ ಅಮಿನುಲ್​ ಇಸ್ಲಾಂ ಬಂಧನ

ಗುವಾಹಟಿ: ಕೋವಿಡ್​ 19 ನೆಪದಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಹೇಳಿ, ಸಾಮಾಜಿಕ ಸಾಮರಸ್ಯ ಕದಡಲು ಯತ್ನಿಸಿದ ಆರೋಪದಲ್ಲಿ ಅಸ್ಸಾಂನ ನಾಗಾಂವ್​ ಜಿಲ್ಲೆಯ ಡಿಂಗ್​ ಕ್ಷೇತ್ರದ ಶಾಸಕ ಅಮಿನುಲ್​ ಇಸ್ಲಾಂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆಲ್​ ಇಂಡಿಯಾ ಯುನೈಟೆಡ್​ ಡೆಮಾಕ್ರಟಿಕ್​ ಫ್ರಂಟ್​ (ಎಐಡಿಯುಎಫ್​) ಮುಖಂಡ ಅಮಿನುಲ್​ ಇಸ್ಲಾಂ ತಮ್ಮ ಸಹಚರರೊಂದಿಗೆ ಮಾತನಾಡುತ್ತಾ, ಕರೊನಾ ಕ್ವಾರಂಟೈನ್​ ವ್ಯವಸ್ಥೆ ಅಕ್ರಮ ನಿವಾಸಿಗಳನ್ನು ಬಂಧನದಲ್ಲಿಡುವ ವ್ಯವಸ್ಥೆಗಿಂತ ಕಡೆಯಾಗಿದೆ. ಈ ಕೇಂದ್ರಗಳು ಅತ್ಯಂತ ಕೊಳಕಾಗಿವೆ. ಕಳೆದ ತಿಂಗಳು … Continue reading ಕೋವಿಡ್​ 19 ನೆಪದಲ್ಲಿ ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದ ಅಸ್ಸಾಂ ಶಾಸಕ ಅಮಿನುಲ್​ ಇಸ್ಲಾಂ ಬಂಧನ