ಟಿ20 ವಿಶ್ವಕಪ್‌ಗೆ ಅಚ್ಚರಿಗಳ ಪಾಕ್ ತಂಡ ಪ್ರಕಟ, ಭಾರತವನ್ನು ಸೋಲಿಸುತ್ತಾ ಈ ಟೀಮ್?

ಕರಾಚಿ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ 15 ಆಟಗಾರರ ತಂಡ ಪ್ರಕಟಗೊಂಡಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಸಿಫ್​ ಅಲಿ ಮತ್ತು ಖುಷ್‌ದಿಲ್ ಷಾ ತಂಡಕ್ಕೆ ಅಚ್ಚರಿಯ ಆಯ್ಕೆಯಾಗಿದ್ದರೆ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಸರ್ಫ್ರಾಜ್​ ಅಹ್ಮದ್, ವಹಾಬ್ ರಿಯಾಜ್ ಮತ್ತು ಶೋಯೆಬ್ ಮಲಿಕ್ ಅವರನ್ನು ಕೈಬಿಡಲಾಗಿದೆ. ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಶೋಯೆಬ್ ಮಲಿಕ್ ಅವರಿಲ್ಲದೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿದೆ. ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನದ ಇದೇ ತಂಡ ವಿಶ್ವಕಪ್‌ಗೆ … Continue reading ಟಿ20 ವಿಶ್ವಕಪ್‌ಗೆ ಅಚ್ಚರಿಗಳ ಪಾಕ್ ತಂಡ ಪ್ರಕಟ, ಭಾರತವನ್ನು ಸೋಲಿಸುತ್ತಾ ಈ ಟೀಮ್?