ದೇಶಕ್ಕೆ ಮೊದಲ ಬಾರಿಗೆ 70 ಕ್ಕೂ ಹೆಚ್ಚು ಪದಕಗಳು… 1951 ರಿಂದ ಇಲ್ಲಿಯವರೆಗೆ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ ಗೊತ್ತಾ?

ನವದೆಹಲಿ: ಏಷ್ಯನ್ ಗೇಮ್ಸ್‌ನ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಪಡೆ 70 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ 11 ನೇ ದಿನದಂದು ಭಾರತವು 70+ ಪದಕಗಳನ್ನು ಗೆದ್ದು ಈ ದಾಖಲೆಯನ್ನು ಮಾಡಿದೆ. ಈ ಹಿಂದೆ 2018ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಸದ್ಯ ಏಷ್ಯನ್ ಗೇಮ್ಸ್ ಗೆ ಇನ್ನೂ 4 ದಿನ ಬಾಕಿ ಇರುವ ಕಾರಣ ಈ ಬಾರಿ ಪದಕಗಳ … Continue reading ದೇಶಕ್ಕೆ ಮೊದಲ ಬಾರಿಗೆ 70 ಕ್ಕೂ ಹೆಚ್ಚು ಪದಕಗಳು… 1951 ರಿಂದ ಇಲ್ಲಿಯವರೆಗೆ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ ಗೊತ್ತಾ?