ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ! ಹೇಗಿದೆ ನೋಡಿ ಈ ಜೋಡಿ..

ಬೆಂಗಳೂರು: ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಯೊಬ್ಬರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನೇಕ ಧಾರಾವಾಹಿಗಳ ಮೂಲಕವೂ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಈ ನಟಿಯ ಜೋಡಿಗೆ ನೆಟ್ಟಿಗರು ಶುಭ ಹಾರೈಸಲು ಆರಂಭಿಸಿದ್ದಾರೆ. ಬಿಗ್​ಬಾಸ್​ನ ಸೀಸನ್​ 5ನ್ನು ನೋಡಿದವರಿಗೆ ಅಶಿತಾ ಚಂದ್ರಪ್ಪ ನೆನಪಿರುತ್ತಾರೆ. ಮುದ್ದಾದ ಮುಖದೊಂದಿಗೆ ಕನ್ನಡಿಗರ ಮನಸ್ಸನ್ನು ಗೆದ್ದವರು ಅವರು. ಇದೀಗ 25 ವಯಸ್ಸಿನವರಾಗಿರುವ ಅವರು ರೋಹನ್​ ಗೌಡ ಜತೆ ಹಸೆಮಣೆ ಏರಿದ್ದಾರೆ. ಕರೊನಾ ಕಾರಣದಿಂದಾಗಿ ಕುಟುಂಬಸ್ಥರು ಮತ್ತು ಕೇವಲ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಸಲಾಗಿದೆ. … Continue reading ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ! ಹೇಗಿದೆ ನೋಡಿ ಈ ಜೋಡಿ..