ಐಪಿಎಲ್​​ಗೆ​ ರೀ ಎಂಟ್ರಿ ಕೊಡಲು ಸಜ್ಜಾದ ಸಿಕ್ಸರ್​ ಕಿಂಗ್​; ಯಾವ ತಂಡ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಅಹಮದಾಬಾದ್: 18ನೇ ಆವೃತ್ತಿಯ ಐಪಿಎಲ್​ ಶುರುವಾಗುವುದಕ್ಕೆ ಇನ್ನೂ ತುಂಬಾ ದಿನಗಳು ಬಾಕಿ ಉಳಿದಿದ್ದು, ಅದಕ್ಕೆ ಸಂಬಂಧಿಸಿದ ಸುದ್ದಿಗಳು ಕ್ರೀಡಾ ವಲಯದಲ್ಲಿ ವ್ಯಾಪಕ ಸದ್ದು ಮಾಡುತ್ತಿವೆ. ಇದೀಗ ಟೀಮ್​ ಇಂಡಿಯಾಗೆ ಎರಡು ವಿಶ್ವಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ರೌಂಡರ್, ಸಿಕ್ಸರ್​ ಕಿಂಗ್​ ಎಂದೇ ಹೆಸರುವಾಸಿಯಾಗಿರುವ​ ಯುವರಾಜ್​ ಸಿಂಗ್​ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯು ಕೇಳಿ ಬಂದಿರುವ ಮಾಹಿತಿ ಪ್ರಕಾರ ಟೀಮ್​ ಇಂಡಿಯಾ ಮಾಜಿ ಆಲ್ರೌಂಡರ್​ … Continue reading ಐಪಿಎಲ್​​ಗೆ​ ರೀ ಎಂಟ್ರಿ ಕೊಡಲು ಸಜ್ಜಾದ ಸಿಕ್ಸರ್​ ಕಿಂಗ್​; ಯಾವ ತಂಡ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​