ನಾನು ಸಿನಿಮಾ ನೋಡೋದನ್ನು ತಡೆಯೋಕೆ ನೀವ್ಯಾರು? ಆಶಾ ಪರೇಖ್​ ಪ್ರಶ್ನೆ

ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಹಿರಿಯ ನಟಿ ಮತ್ತು ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ವಿಜೇತ ನಟಿ ಆಶಾ ಪರೇಖ್​ ಸಹ ಬೇಸರ ವ್ಯಕ್ತಪಡಿಸಿದ್ದರು. ಇದೇ ರೀತಿ ಸಮಸ್ಯೆ ಮುಂದುವರೆದರೆ ಮುಂದುವರೆದರೆ ಚಿತ್ರರಂಗ ಅಂತ್ಯವಾಗುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಕತ್ರೀನಾ ಕೈಫ್​? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ … ಈಗ ಅವರು ಈ ಎಲ್ಲ ವಿವಾದದ … Continue reading ನಾನು ಸಿನಿಮಾ ನೋಡೋದನ್ನು ತಡೆಯೋಕೆ ನೀವ್ಯಾರು? ಆಶಾ ಪರೇಖ್​ ಪ್ರಶ್ನೆ