ಎರಡು ತಿಂಗಳು ಪೂರ್ಣಗೊಳಿಸಿತು ರಷ್ಯಾ-ಯೂಕ್ರೇನ್​ ಯುದ್ಧ!

ಕೀವ್​: 21ನೇ ಶತಮಾನದ ಅತಿದೊಡ್ಡ ದುರಂತದಲ್ಲಿ ಸೇರಿಕೊಂಡಿರುವ ರಷ್ಯಾ-ಯೂಕ್ರೇನ್​ ಯುದ್ಧ ಎರಡು ತಿಂಗಳು ಪೂರೈಸಿ ಮೂರನೇ ತಿಂಗಳಿಗೆ ಪ್ರವೇಶಿಸಿದೆ. ಈ ನಡುವೆ ಮೊದಲಿನಿಂದಲೂ ಯೂಕ್ರೇನ್​ ಪರ ನಿಂತಿರುವ ಅಮೆರಿಕ ಮತ್ತೆ 165ಮಿಲಿಯನ್​ ಡಾಲರ್​ ಮಿಲಿಟರಿ ನೆರವು ನೀಡುವುದಾಗಿ ಘೋಷಿಸಿದೆ. ಮೌರಿಪೊಲ್​ ಆಜೊಸ್ತಲ್​​ ಉಕ್ಕಿನ ಸ್ಥಾವರದಲ್ಲಿ 2000 ಯೂಕ್ರೇನಿಗರು ಸಿಲುಕಿದ್ದು,ಹೋರಾಟವನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ. ಎರಡು ತಿಂಗಳಿನಿಂದ ಯುದ್ಧದಿಂದ ನಲುಗಿರುವ ಯೂಕ್ರೇನ್​ ಸಂಪೂರ್ಣ ಧ್ವಂಸವಾಗಿದೆ. ಆದರೂ ಇಲ್ಲಿನ ಜನತೆ ಹಾಗೂ ಮಿಲಿಟರಿ ಪಡೆಯ ಆತ್ಮಸ್ಥೈರ್ಯ ರಷ್ಯಾ ಸೇನೆಯನ್ನು ಕಂಗೆಡುವಂತೆ ಮಾಡಿರುವುದು … Continue reading ಎರಡು ತಿಂಗಳು ಪೂರ್ಣಗೊಳಿಸಿತು ರಷ್ಯಾ-ಯೂಕ್ರೇನ್​ ಯುದ್ಧ!