ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾದ್ದು ರಿಷಿ ಸುನಕ್; ನೆಟ್ಟಿಗರು ಶುಭಾಶಯ ತಿಳಿಸಿದ್ದು ಮಾತ್ರ ಆಶಿಶ್ ನೆಹ್ರಾಗೆ!

ನವದೆಹಲಿ: ಭಾರತ ಮೂಲದ ರಿಷಿ ಸುನಕ್ ಬ್ರಿಟನ್​ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ ಭಾರತೀಯರಂತೂ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಇದೀಗ ನೆಟ್ಟಿಗರು ರಿಷಿ ಸುನಕ್ ಪ್ರಧಾನಿಯಾಗಿರುವುದಕ್ಕೆ, ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಇವರಿಬ್ಬರ ಮುಖದ ಹೋಲಿಕೆಯಲ್ಲಿ ಸಾಮ್ಯತೆ ಕಂಡುಬಂದಿರುವುದು! ಜನರಂತೂ ಸಾಮಾಜಿಕ ಜಾಲತಾಣದಲ್ಲಿ ರಿಷಿ ಸುನಕ್ ಹಾಗೂ ಆಶಿಶ್ … Continue reading ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾದ್ದು ರಿಷಿ ಸುನಕ್; ನೆಟ್ಟಿಗರು ಶುಭಾಶಯ ತಿಳಿಸಿದ್ದು ಮಾತ್ರ ಆಶಿಶ್ ನೆಹ್ರಾಗೆ!