ಪಾಕ್​ ಪತ್ರಕರ್ತನ ಜತೆ ಮಾಜಿ ಉಪರಾಷ್ಟ್ರಪತಿ ಅನ್ಸಾರಿ: ಫೋಟೋ ಸಮೇತ ಸಾಕ್ಷ್ಯಬಿಡುಗಡೆಗೊಳಿಸಿದ ಬಿಜೆಪಿ

ನವದೆಹಲಿ: ಪಾಕ್​ ಪತ್ರಕರ್ತರ ಜತೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲವೆಂದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿಕೆಗೆ ಬಿಜೆಪಿ  ಸಾಕ್ಷ್ಯ ಸಮೇತ ಬಿಡುಗಡೆ ಮಾಡಿದೆ. ಐಎಸ್​ಐ ಪರ ಭಾರತದಲ್ಲಿ ಗೂಢಚಾರಿಕೆಗಾಗಿ ಪಾಕ್​ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್​ ಅನ್ಸಾರಿ ಆಹ್ವಾನಿಸಿದ್ದರು ಎಂಬ ಬಿಜೆಪಿ ಆರೋಪವನ್ನು ನಿನ್ನೆಯಷ್ಟೇ ತಳ್ಳಿಹಾಕಿದ್ದರು. ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಬಿಜೆಪಿ, ಪಾಕ್​ ಪತ್ರಕರ್ತರ ಜತೆ ವೇದಿಕೆ ಹಂಚಿಕೊಂಡಿರುವ ಚಿತ್ರವನ್ನು ಬಹಿರಂಗಪಡಿಸಿದೆ. ಉಗ್ರರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇದೇ ಪತ್ರಕರ್ತರ ಜತೆ ಹಮೀದ್ ಅನ್ಸಾರಿ ಕುಳಿತಿರುವ ಚಿತ್ರವನ್ನು ಬಿಜೆಪಿ … Continue reading ಪಾಕ್​ ಪತ್ರಕರ್ತನ ಜತೆ ಮಾಜಿ ಉಪರಾಷ್ಟ್ರಪತಿ ಅನ್ಸಾರಿ: ಫೋಟೋ ಸಮೇತ ಸಾಕ್ಷ್ಯಬಿಡುಗಡೆಗೊಳಿಸಿದ ಬಿಜೆಪಿ