ಕೇಜ್ರಿವಾಲ್ ಜಾಮೀನು ವಿಚಾರಣೆ: ಇಮ್ರಾನ್ ಖಾನ್​ಗೆ ಆದಂತೆ ನಮ್ಮ ದೇಶದಲ್ಲಾಗದು ಎಂದಿದ್ದೇಕೆ ವಕೀಲ ಸಿಂಘ್ವಿ?

ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ(ಜು.17) ನಡೆಯಿತು. ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದನ್ನೂ ಓದಿ: ಇನ್​ಸ್ಟಾದಲ್ಲೇ ಗಂಡನಿಗೆ ವಿಚ್ಛೇದನ ನೀಡಿದ ದುಬೈ ರಾಜಕುಮಾರಿ! ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬಿಡುಗಡೆ ಮೂರು ದಿನಗಳ ಹಿಂದೆ ಆಗಿತ್ತು. ಆದರೆ ಮತ್ತೊಂದು ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಕೇಜ್ರಿವಾಲ್​ ಅವರ ಪರಿಸ್ಥಿತಿಯೂ ಹಾಗೆಯೇ … Continue reading ಕೇಜ್ರಿವಾಲ್ ಜಾಮೀನು ವಿಚಾರಣೆ: ಇಮ್ರಾನ್ ಖಾನ್​ಗೆ ಆದಂತೆ ನಮ್ಮ ದೇಶದಲ್ಲಾಗದು ಎಂದಿದ್ದೇಕೆ ವಕೀಲ ಸಿಂಘ್ವಿ?