ನಿರೀಕ್ಷೆ ಹೆಚ್ಚಿಸಿದ ‘ಅರವಿಂದ್​-ದಿವ್ಯಾ’ ಜೋಡಿ!; ತೆರೆ ಮೇಲೆ ಮಾಡಲಿದ್ದಾರಾ ಮೋಡಿ?

ಬೆಂಗಳೂರು: ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನಕ್ಕೆ ಹೆಚ್ಚು ತೆರೆದುಕೊಂಡವರು. ಕನ್ನಡ ಚಿತ್ರರಂಗ ಇನ್ನೂ ಫಿಲ್ಮ್ ಬಳಸಿ ಸಿನಿಮಾ ಮಾಡುತ್ತಿದ್ದಾಗಲೇ ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಿನಿಮಾ ರೂಪಿಸಿದವರು. ‘ತುಘ್ಲಕ್’, ‘ನಮ್ ಏರಿಯಾಲ್ ಒಂದಿನ’, ‘ಹುಲಿರಾಯ’ ಮೊದಲಾದ ಚಿತ್ರಗಳು ಅರವಿಂದ್ ಅವರ ವಿಭಿನ್ನ ಚಿಂತನೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: 30 ದಿನ ಅನ್ನ ಸೇವಿಸೋದನ್ನ ನಿಲ್ಲಿಸಿದ್ರೆ, ದೇಹದಲ್ಲಿ ಈ ಎಲ್ಲಾ ಬದಲಾವಣೆಗಳು ಕಂಡು ಬರುತ್ತವೆ..! ಇದೀಗ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಸಿನಿಮಾ ‘ಅರ್ದಂಬರ್ಧ ಪ್ರೇಮಕಥೆ’ ಸದ್ಯ ಬಿಡುಗಡೆಗೆ ಸಜ್ಜಾಗಿದ್ದು, … Continue reading ನಿರೀಕ್ಷೆ ಹೆಚ್ಚಿಸಿದ ‘ಅರವಿಂದ್​-ದಿವ್ಯಾ’ ಜೋಡಿ!; ತೆರೆ ಮೇಲೆ ಮಾಡಲಿದ್ದಾರಾ ಮೋಡಿ?