ಮುರಿದುಬಿತ್ತಾ ಡಿಯು – ಅರವಿಂದ್ ಸ್ನೇಹ? ಬೇಸರದಲ್ಲಿ ಅರ್ವಿಯಾ ಅಭಿಮಾನಿಗಳು

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಸೆಕೆಂಡ್​ ಇನ್ನಿಂಗ್ಸ್ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲಿ ಅರವಿಂದ್ ಮತ್ತು ದಿವ್ಯಾ ಉರುಡುಗ ಬೆಸ್ಟ್ ಫ್ರೆಂಡ್ಸ್​ಗಳಾಗಿಬಿಟ್ಟಿದ್ದಾರೆ. ಯಾವಾಗಲೂ ಜತೆಯೇ ಇರುತ್ತಿದ್ದ ಜೋಡಿ ಮಧ್ಯೆ ಇದೀಗ ಭಿನ್ನಾಭಿಪ್ರಾಯ ಶುರುವಾದಂತೆ ಕಾಣಿಸಲಾರಂಭಿಸಿದೆ. ಬಿಗ್​ಬಾಸ್ ಈ ವಾರ ಕೆಸರಿನೊಳಗೆ ಮುತ್ತನ್ನು ಹುಡುಕುವ ಟಾಸ್ಟ್​ ಅನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಮೂರ ಜತೆ ಗ್ಲೌಸ್ ಕೊಡಲಾಗಿದ್ದು, ವೂಟರ್ ಆದಾಗ ಯಾರು ಗ್ಲೌಸ್​ಗಳನ್ನು ಮೊದಲು ಹಿಡಿದುಕೊಂಡು ಕೈಗೆ ಧರಿಸುತ್ತಾರೋ ಅವರು ಮುತ್ತು ಹುಡುಕುವುದಕ್ಕೆ ಹೋಗಬಹುದಾಗಿದೆ. ಈ ಸ್ಪರ್ಧೆಗೆ ಮನೆ ಮಂದಿಯೆಲ್ಲ ಸೇರಿಕೊಂಡು … Continue reading ಮುರಿದುಬಿತ್ತಾ ಡಿಯು – ಅರವಿಂದ್ ಸ್ನೇಹ? ಬೇಸರದಲ್ಲಿ ಅರ್ವಿಯಾ ಅಭಿಮಾನಿಗಳು