‘ಅರುಣ್ ಯೋಗಿರಾಜ್ ಮಧ್ಯರಾತ್ರಿ ಎಚ್ಚರಗೊಳ್ಳುತ್ತಿದ್ದರು…’ ಪ್ರತಿಮೆ ಕೆತ್ತಿದ ಕುರಿತು ಕಣ್ಣಾರೆ ಕಂಡದ್ದನ್ನು ವಿವರಿಸಿದ ಆಚಾರ್ಯರು

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಬಳಿಕ ರಾಮನ ಮೂರ್ತಿಯನ್ನು ಕೆತ್ತಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅವರು ಪ್ರತಿಮೆಯನ್ನು ಕೆತ್ತಿದ ಶ್ರದ್ಧೆ ಮತ್ತು ಶ್ರಮದ ಬಗ್ಗೆ ಕಥೆಗಳು ಬೆಳಕಿಗೆ ಬರುತ್ತಿವೆ. ವರದಿಗಳ ಪ್ರಕಾರ, ಶಿಲ್ಪವನ್ನು ಕೆತ್ತುತ್ತಿರುವಾಗ ಅದನ್ನು ವೀಕ್ಷಿಸಿದ ಸಂಸ್ಕೃತ ಮತ್ತು ಸಂಗೀತ ವಿದ್ವಾಂಸ ಸುಮಧುರ್ ಶಾಸ್ತ್ರಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರುಣ್ ಯೋಗಿರಾಜ್ ಅವರು ಕಳೆದ ಏಳು ತಿಂಗಳಲ್ಲಿ ಹಲವಾರು ಬಾರಿ ಮಧ್ಯರಾತ್ರಿಯಲ್ಲಿ ಅವರನ್ನು … Continue reading ‘ಅರುಣ್ ಯೋಗಿರಾಜ್ ಮಧ್ಯರಾತ್ರಿ ಎಚ್ಚರಗೊಳ್ಳುತ್ತಿದ್ದರು…’ ಪ್ರತಿಮೆ ಕೆತ್ತಿದ ಕುರಿತು ಕಣ್ಣಾರೆ ಕಂಡದ್ದನ್ನು ವಿವರಿಸಿದ ಆಚಾರ್ಯರು