25.9 C
Bengaluru
Wednesday, January 22, 2020

ಸಹಜ ಪ್ರಾಣಾಯಾಮ ಮಾಡುವುದು ಹೇಗೆ?

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಶ್ವಾಸವನ್ನು ಸ್ವೀಕರಿಸುವ ಅವಧಿ (ಪೂರಕ) ಕಡಿಮೆಯಾದಷ್ಟು ಶ್ವಾಸವನ್ನು ಹೊರಬಿಡುವ ಅವಧಿ (ರೇಚಕ) ದೀರ್ಘವಾದಷ್ಟು ಆರೋಗ್ಯ,, ಆಯುಷ್ಯ ದೀರ್ಘವಾಗುತ್ತವೆ.

ಮಂತ್ರಗಳನ್ನು ಕ್ರಮ ಪ್ರಕಾರ ಉಚ್ಚರಿಸುತ್ತ ನಿತ್ಯವೂ ನಿಗಧಿತ ಸಮಯದಲ್ಲಿ ಭಜನೆ, ಕೀರ್ತನೆಗಳನ್ನು ರಾಗಬದ್ಧ ತಾಳಬದ್ಧವಾಗಿ (ಕೆಲವೊಮ್ಮೆ ತಾವೇ ಹೊಸದುಕೊಂಡ ರಾಗದಲ್ಲಿ) ಹಾಡುತ್ತ ನಮ್ಮ ಹಿಂದಿನವರು ತಮ್ಮ ಆರೋಗ್ಯವನ್ನು ಆಯ್ಯುಷ್ಯವನ್ನೂ ದೀರ್ಘಗೊಳಿಸಿಕೊಳ್ಳುತ್ತಿದ್ದರೆಂಬುದು ಗಮನಿಸಬೇಕಾದ ಅಂಶ. ಲಲಿತಾ ಸಹಸ್ರನಾಮದಂಥ ದೀರ್ಘ ಸ್ವರಾಕ್ಷರಗಳುಳ್ಳ, ವಿಷ್ಣು ಸಹಸ್ರನಾಮದಂತಹ ವಿಸರ್ಗ ಪದಗಳೇ ಅಧಿಕವಿರುವ ಸಹಸ್ರನಾಮಗಳಿಂದ ಮನಸ್ಸು ಮತ್ತು ಒಟ್ಟಂದದಲ್ಲಿ ಶರೀರದ ಮೇಲೆ ಆಗುವ ಪರಿಣಾಮವೂ ಇದೇ.

ಸಂಧ್ಯಾವಂದನೆ ಸಂದರ್ಭ ಮಾಡುವ ಪ್ರಾಣಾಯಾಮದ ಕ್ರಮ ಹೀಗೆ: ಪ್ರಣವಸ್ಯ ಪರಬ್ರಹ್ಮ ಋಷಿಃ ಎನ್ನುತ್ತ ನೆತ್ತಿ ಮುಟ್ಟಬೇಕು. ದೈವೀ ಗಾಯತ್ರೀ ಛಂದಃ ಎಂದು ತುಟಿಗಳನ್ನು ಮುಟ್ಟುವುದು.

ಪರಮಾತ್ಮಾ ದೇವತಾ ಎನ್ನುತ್ತ ಹೃದಯ ಮುಟ್ಟುವುದು. ಬಳಿಕ ಬಲಗೈಯಲ್ಲಿ ನಾಸಿಕಾ ಮುದ್ರೆ ಮಾಡಿಕೊಂಡು, ಹೆಬ್ಬೆರಳಿನಿಂದ ಮೂಗಿನ ಬಲಹೊಳ್ಳೆ ಮತ್ತು ಉಂಗುರದ ಬೆರಳು- ಕಿರುಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಿಕೊಂಡು, ಶ್ವಾಸಕೋಶಗಳಲ್ಲಿರುವ ದೂಷಿತ ವಾಯುವನ್ನು ಹೊರ ಹಾಕುವುದಕ್ಕಾಗಿ ಮೊದಲಿಗೆ ಬಲಹೊಳ್ಳೆಯಿಂದ ಉಸಿರನ್ನು ಹೊರಹಾಕಿ (ರೇಚನ), ಎಡಹೊಳ್ಳೆಯಿಂದ ದೀರ್ಘ ಉಸಿರನ್ನೆಳೆದುಕೊಂಡು (ದೀರ್ಘ ಪೂರಕ), ಉಸಿರನ್ನು ಸ್ವಲ್ಪ ಹೊತ್ತುಬಿಗಿ ಹಿಡಿದುಕೊಂಡು(ಅಂತಃ ಕುಂಭಕ) ಈ ಕೆಳಗಿನ ಮಂತ್ರಗಳನ್ನು ಮೂರು ಬಾರಿ ಸ್ಮರಿಸಬೇಕು

1. ಓಂ ಭೂಃ | ಓಂ ಭುವಃ | ಓಂ ಸ್ವಃ|

ಓಂ ಮಹಃ| ಓಂ ಜನಃ | ಓಂ ತಪಃ |

ಓಂ ಸತ್ಯಂ | ಓಂ ತತ್ಸವಿತುರ್ವರೇಣ್ಯಂ ಭಗೋದೇವಸ್ಯ ಧೀ ಮಹಿ| ಧಿಯೋ

ಯೋನಃ ಪ್ರಚೋದಯಾತ್||

2. ಓಂ ಆಪೋಜ್ಯೋತೀರಸೊà—ಮೃತಂ ಬ್ರಹ್ಮ ಭೂರ್ಭವಸ್ವರೋಂ||

ಇದರೊಂದಿಗೆ ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಶಿರಸ್ಸಿನ ಸುತ್ತ ಎತ್ತಿ ಎಡಗೈಗೆ ಹಾಕಿ ಬಲ ಮಂಡಿಯ ಮೇಲೆ ಇರಿಸಿ ಅದರ ಮೇಲೆ ಬಲಗೈ ಮುಚ್ಚಿ ಸಂಕಲ್ಪ ಮಾಡಿ.

ಗಮನಿಸಿ: ಇಲ್ಲಿ ಹೇಳಿರುವ ಋಷಿ, ಛಂದಸ್ಸು, ದೇವತೆಗಳ ಹೆಸರುಗಳು ಪ್ರಣವ(ಓಂಕಾರ)ಕ್ಕೆ ಮಾತ್ರ ಸಂಬಂಧಿಸಿದ್ದು, ಈಗ ಇವುಗಳನ್ನಷ್ಟೇ ಹೇಳಲಾಗುತ್ತಿದೆ. ಓಂಕಾರಕ್ಕೆ ಹೇಗೋ ಹಾಗೇ ಏಳು ವ್ಯಾಹೃತಿಗಳಿಗೆ ಸಂಬಂಧಿಸಿದ ಏಳು ಋಷಿಗಳ (ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ); ದೇವತೆಗಳ (ಅಗ್ನಿ, ವಾಯು, ಸೂರ್ಯ, ಬೃಹಸ್ಪತಿ, ವರುಣ, ಇಂದ್ರ, ವಿಶ್ವೇ ದೇವತೆಗಳು); ಛಂದಸ್ಸುಗಳ (ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್ ಮತ್ತು ಜಗತೀ) ಹೆಸರನ್ನು ಹೇಳುವುದು ಈಗ ರೂಢಿಯಲ್ಲಿ ಇಲ್ಲ.

ಸಪ್ತ ವ್ಯಾಹೃತ ಸಹಿತ ಗಾಯತ್ರಿಯನ್ನು ಹೇಳುವಾಗ ಒಂದೊಂದು ವ್ಯಾಹೃತಿ ಮಂತ್ರಕ್ಕೂ ಎರಡೂ ಪಾದ, ಜಂಘ(ಮೊಣಕಾಲ ಕೆಳಗಿನ ಭಾಗ), ನಾಭಿ ಕೆಳಗೆ, ನಾಭಿ ಪ್ರದೇಶ, ಹೃದಯ ಮತ್ತು ಶಿರಸ್ಸನ್ನು ಮುಟ್ಟುವ ಕ್ರಮ ಕೆಲವೆಡೆಗಳಲ್ಲಿದೆ.

ಗಾಯತ್ರಿ ಜಪ, ಅಷ್ಟಾಕ್ಷರಿ (ಓಂ ನಮೋ ನಾರಾಯಣಾಯ), ಪಂಚಾಕ್ಷರಿ ಜಪ, ಮಾಡುವಾಗಲೂ ಈ ಮಂತ್ರಗಳ ಋಷಿ, ಛಂದಸ್ಸು ಮತ್ತು ದೇವತೆಗಳನ್ನು ಉಲ್ಲೇಖಿಸಿ, ಅಂತಃಕುಂಭಕ ಮಾಡಿಕೊಂಡು ಮೂರು ಬಾರಿ ಆಯಾ ಮಂತ್ರಗಳನ್ನು ಜಪಿಸುವ ಕ್ರಮ ಇದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...